ಸೂಪರ್ ಟೇಸ್ಟಿ ಬಿರಿಯಾನಿಗೆ ಹೊಸಕೋಟೆಯ 'ಡಿಎನ್ ಧಮ್ ಬಿರಿಯಾನಿ ಹೋಟೆಲ್ ಫೇಮಸ್!

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ಟೋಲ್ ಬಳಿ ಇಂದು ಡಿಎನ್ ಧಮ್ ಬಿರಿಯಾನಿ ಹೋಟೆಲ್ ಉದ್ಘಾಟನೆಯಾಯಿತು. 

  ಹೊಸಕೋಟೆ ಮೂಲದ ಕಿರಣ್ ಎಂಬುವರು ಡಿಎನ್ ಬಿರಿಯಾನಿ ಹೋಟೆಲ್ ನ ಮಾಲೀಕರಾಗಿದ್ದಾರೆ. ಈ ಹೋಟೆಲ್ ನಲ್ಲಿ
ಸಾಂಪ್ರದಾಯಿಕ ಶೈಲಿಯಲ್ಲಿ ಹಳ್ಳಿ ಸೊಗಡಿನಲ್ಲಿ ಧಮ್ ಬಿರಿಯಾನಿಯನ್ನು ತಯಾರು ಮಾಡುತ್ತಾರೆ. 
 
 ಸುಮಾರು 15 ವರ್ಷಗಳಷ್ಟು ಅನುಭವವುಳ್ಳ ಶೆಫ್ ಗಳು ರುಚಿಕರವಾದ ಮಟನ್ ಹಾಗೂ ಚಿಕನ್ ಬಿರಿಯಾನಿಯನ್ನು ತಯಾರಿಸುತ್ತಾರೆ. 
 ಚಿಕನ್ ಮತ್ತು ಮಟನ್ ಬಿರಿಯಾನಿ ರೀಸನಬಲ್ ಪ್ರೈಸ್ ನಲ್ಲಿ ದೊರೆಯುತ್ತದೆ. 

 ರಾಸಾಯನಿಕಗಳು ಹಾಗೂ ಟೆಸ್ಟಿಂಗ್ ಪೌಡರ್ ಅನ್ನು ಬಳಸದೆ ನಮ್ಮ ಹೋಟೆಲ್ ನಲ್ಲಿ ಮಟನ್ ಹಾಗೂ ಚಿಕನ್ ಬಿರಿಯಾನಿಯನ್ನು ತಯಾರು ಮಾಡುತ್ತೇವೆ ಹಾಗಾಗಿ ಹೊಸಕೋಟೆ ಸೇರಿದಂತೆ ಹೊಸಕೋಟೆ ಸುತ್ತಮುತ್ತಲಿನ ಜನತೆ ಡಿ ಎನ್ ದಮ್ ಬಿರಿಯಾನಿ ಹೋಟೆಲ್ ಗೆ ಭೇಟಿ ನೀಡಿ ಧಮ್ ಬಿರಿಯಾನಿಯನ್ನು ಆಸ್ವಾದಿಸಬೇಕೆಂದು ಮಾಲೀಕರಾದ ಕಿರಣ್ ಅವರು ಮನವಿ ಮಾಡಿದರು. 

 ಮುಂಬರುವ ದಿನಗಳಲ್ಲಿ ಬೆಂಗಳೂರು ಕೋಲಾರ ಹಾಗೂ ಚಿಂತಾಮಣಿ ವಲಯದಲ್ಲಿ ದಿ ಎನ್ ದಮ್ ಬಿರಿಯಾನಿ ಹೋಟೆಲ್ಗಳನ್ನು ಪ್ರಾರಂಭಿಸುವುದಾಗಿ ಕಿರಣ್ ಅವರು ಹೇಳಿದರು.

Comments

Popular posts from this blog

ಕೆ.ಎಸ್.ಆರ್.ಟಿ.ಸಿ. ನಿಗಮಕ್ಕೆ ಹೊಸದಾಗಿ ಚಾಲಕ, ಚಾಲಕ ಕಂ ನಿರ್ವಾಹಕ ಹುದ್ದೆಗಳಿಗೆ ಆಯ್ಕೆಯಾಗಿದ್ದರೂ ಕಾರ್ಯ ನಿಯೋಜನೆ ಮಾಡುತ್ತಿಲ್ಲ ಎಂದು ನೌಕರರ ಅಸಮಾಧಾನ

ವಿಶೇಷ ಚೇತನ ಮಕ್ಕಳ ಶಿಕ್ಷಣಕ್ಕಾಗಿ ಧನಸಹಾಯ ಮಾಡಲು ಸಂತಾ ರೈಡ್ ಮತ್ತು ಡ್ರೈವ್

ಶಿವಮೊಗ್ಗದ ಸರ್ಜಿ ಕನ್ವೆನ್ಸನ್ ಹಾಲ್ ನಲ್ಲಿ ಸೆಪ್ಟೆಂಬರ್ 20ರಂದು ವೈದ್ಯೋಧ್ಯಮಿಗಳು ಹಾಗೂ ವೈದ್ಯಕೀಯ ಕ್ಷೇತ್ರದ ಚಿಂತಕರ ಸಮಾವೇಶ ನಡೆಯಲಿದೆ.