Posts

Showing posts from April, 2026

ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಬಸವ ವೇದಿಕೆ' ವತಿಯಿಂದ ಬಸವ ಜಯಂತಿ, ಬಸವಶ್ರೀ ಮತ್ತು ವಚನ ಸಾಹಿತ್ಯಶ್ರೀ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಿತು.

Image
ಬೆಂಗಳೂರು, ಏಪ್ರಿಲ್ 27, 2026 ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಬಸವ ವೇದಿಕೆ' ವತಿಯಿಂದ ಬಸವ ಜಯಂತಿ, ಬಸವಶ್ರೀ ಮತ್ತು ವಚನ ಸಾಹಿತ್ಯಶ್ರೀ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಿತು.  'ಸಮಾಜದಲ್ಲಿ ವಚನ ಗಳನ್ನು ಅಳವಡಿಕೊಳ್ಳುವುದನ್ನು ಕಡ್ಡಾಯಗೊಳಿಸಬೇಕು. ಇದಕ್ಕೆ ಕಾನೂನಿನ ಬಲ ಬೇಕು' ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ. ಪಾಟೀಲ ಹೇಳಿದರು. 'ವಚನ, ಭಗವದ್ಗೀತೆ, ಉಪನಿಷತ್ ಗಳಿಗೆ ಕಾನೂನಿನ ಬಲ ದೊರೆತು, ಅಳವಡಿಕೆ ಕಡ್ಡಾಯವಾದರೆ ಸಮಾಜ ದಲ್ಲಿ ಬದಲಾವಣೆ ಆಗಲು ಸಾಧ್ಯ. ಎಲ್ಲರೂ ಒಪ್ಪಿರುವಂತಹದ್ದನ್ನು ಮಾತ್ರ ಕಡ್ಡಾಯಮಾಡಬೇಕು' ಎಂದರು. 'ಬಸವಣ್ಣನವರ ತತ್ವಗಳನ್ನು ಅಳವಡಿಸಿಕೊಳ್ಳಬೇಕು ಎಂದು ಉನ್ನತ ಸ್ಥಾನದಲ್ಲಿರುವ ಎಲ್ಲರೂ ಮಾತನಾಡು ತ್ತಾರೆ. ಅವುಗಳನ್ನು ಬೇರೆಯವರು ಅಳವಡಿಸಿಕೊಳ್ಳಬೇಕು ಎಂದು ಬಯಸು ತಾರೆಯೇ ಹೊರತು, ತಾವು ಅದನ್ನು ಅಳವಡಿಸಿಕೊಳ್ಳುವುದಿಲ್ಲ. ಸಮಾಜದಲ್ಲಿ ಕಡ್ಡಾಯಗೊಳಿಸದ ಹೊರತು ಯಾವುದನ್ನೂ ಅಳವಡಿಸಿಕೊಳ್ಳುವು-ದಿಲ್ಲ. ಹೀಗಾಗಿ, ಅದಕ್ಕೆ ಕಾನೂನು ಬಲ ಅಗತ್ಯ' ಎಂದು ಅಭಿಪ್ರಾಯಪಟ್ಟರು. 'ಗುರುರಾಜ ಕರಜಗಿ ಅವರು ಶೈಕ್ಷಣಿಕ ಹಾಗೂ ಸಾಮಾಜಿಕವಾಗಿ ಜನರನ್ನು ಜಾಗೃತಗೊಳಿಸುತ್ತಿದ್ದಾರೆ ಎಂದು ಹೇಳಿದರು.  'ಇಂದು ಎಲ್ಲ ಕ್ಷೇತ್ರಗಳಲ್ಲೂ ಅಧಃಪತನ ಕಾಣುತ್ತಿದ್ದೇವೆ. ವ್ಯವಸ್ಥೆಯ ಕೆಡಕಿನ ಬಗ್ಗೆ ವಿವೇಕಶಾಲಿಗಳು ಸಿನಿಕರಾಗುತ್ತಿದ್ದಾರೆ. ಜನಪರ ...

NU Hospitals Launches Advanced Quaternary Nephrology & Urology Centre on Mission Road, Bengaluru.

Image
NU Hospitals Launches Advanced Quaternary Nephrology & Urology Centre on Mission Road, Bengaluru Bengaluru, April 23rd, 2026: NU Hospitals has announced the launch of its new quaternary care facility on Mission Road, Bengaluru, strengthening access to advanced nephrology and urology services in the city’s central region. Built on a 26-year legacy in renal sciences, the new hospital marks a significant expansion for NU Hospitals, bringing together advanced kidney care, urology, and transplant services under one roof. The facility is designed to deliver high-acuity, specialized care through a fully integrated, multidisciplinary model. Leadership Perspectives Dr. Venkatesh Krishnamoorthy, Chairman: “This launch is a step forward in making advanced kidney and urological care more accessible. Our focus remains on patient-first, evidencebased care while continuing to invest in infrastructure and clinical excellence”. Dr. Prasanna Venkatesh, Mana...

ಸಮಾಜ ಕಲ್ಯಾಣ ಇಲಾಖೆಯ ಸಚಿವರಾದ ಡಾ. ಹೆಚ್.ಸಿ. ಮಹದೇವಪ್ಪ ಅವರ ಹುಟ್ಟುಹಬ್ಬ ಆಚರಣೆ: ಪೌರಕಾರ್ಮಿಕರಿಗೆ ದಿನಸಿ ಕಿಟ್ ವಿತರಣೆ

Image
ಬೆಂಗಳೂರು, ಏಪ್ರಿಲ್ 20, 2026:  ಸಚಿವರಾದ ಡಾ. ಹೆಚ್.ಸಿ. ಮಹದೇವಪ್ಪ ಅವರ ಬೆಂಗಳೂರಿನ ನಿವಾಸದಲ್ಲಿ ಡಾ. ಹೆಚ್.ಸಿ. ಮಹದೇವಪ್ಪ ಅವರ ಅಭಿಮಾನಿ ಬಳಗದ ಸದಸ್ಯರು ಮಹದೇವಪ್ಪ ಅವರ ಹುಟ್ಟುಹಬ್ಬವನ್ನು ಸಂಭ್ರಮದಿಂದ ಆಚರಣೆ ಮಾಡಿದರು.  ಡಾ. ಹೆಚ್.ಸಿ. ಮಹದೇವಪ್ಪ ಅವರ ಅಭಿಮಾನಿ ಬಳಗದ ಪ್ರಮುಖರಾದ ಜಯಕಾಂತ್ ಅವರ ನೇತೃತ್ವದಲ್ಲಿ ಹುಟ್ಟುಹಬ್ಬವನ್ನು ಆಚರಣೆ ಮಾಡಲಾಯಿತು.   ಈ ಸಂದರ್ಭದಲ್ಲಿ ಡಾ. ಹೆಚ್.ಸಿ. ಮಹದೇವಪ್ಪ ಅವರ ಹಿರಿಯ ಪುತ್ರ ಅನಿಲ್ ಬೋಸ್ ಅವರು ಕೇಕ್ ಕತ್ತರಿಸಿ ಹುಟ್ಟುಹಬ್ಬವನ್ನು ಆಚರಣೆ ಮಾಡಿದರು.  ಈ ವೇಳೆ ನೂರಾರು ಪೌರಕಾರ್ಮಿಕರಿಗೆ ಉಚಿತವಾಗಿ ದಿನಸಿ ಕಿಟ್ ಗಳನ್ನು ವಿತರಣೆ ಮಾಡಲಾಯಿತು.

Joyalukkas to open their first Showroom in Rajajinagar, Bengaluru on 17 April

Image
Bengaluru, 17 April 2026:  Joyalukkas, the world’s favourite jeweller, is set to open its first showroom in Rajajinagar, bringing its signature blend of trust, elegance and world-class jewellery closer to residents of this vibrant Bengaluru neighbourhood. The grand launch will take place on 17 April at 5 pm and promises to be a landmark event for jewellery enthusiasts across the city.Designed in the signature Joyalukkas international standards, the new showroom will feature spacious interiors, a contemporary layout and dedicated zones for different jewellery categories – from timeless gold and exquisite bridal collections to elegant diamonds, precious stones and silver. Every visitor can expect personalised service and a truly luxurious shopping environment.To celebrate the opening, Joyalukkas has announced exclusive cashback vouchers, which will be valid until 26 April 2026. Shoppers will receive a ₹2,000 cashback voucher on purchases of diamond, uncut diamond and plat...

ಬೆಂಗಳೂರಿನ ರಾಜಾಜಿನಗರದಲ್ಲಿ ಜೋಯಾಲುಕ್ಕಾಸ್‌ನ ಮೊದಲ ಶೋರೂಮ್ : ಏಪ್ರಿಲ್ 17ರಂದು ಶುಭಾರಂಭ

Image
ಬೆಂಗಳೂರು, 17 ಏಪ್ರಿಲ್, 2026:  ಜಗತ್ತಿನ ಅಚ್ಚುಮೆಚ್ಚಿನ ಜ್ಯುವೆಲ್ಲರ್ ಜೋಯಾಲುಕ್ಕಾಸ್, ರಾಜಾಜಿನಗರದಲ್ಲಿ ತನ್ನ ಮೊದಲ ಶೋರೂಮ್ ತೆರೆಯಲು ಸಜ್ಜಾಗಿದ್ದು, ಬೆಂಗಳೂರಿನ ಈ ಭಾಗದ ಬೆಂಗಳೂರು ನಿವಾಸಿಗಳಿಗೆ ವಿಶ್ವಾಸ, ಸೊಬಗು ಮತ್ತು ವಿಶ್ವದರ್ಜೆಯ ಆಭರಣಗಳ ಸಮ್ಮಿಲನವನ್ನು ಹತ್ತಿರ ತರುತ್ತಿದೆ. ಏಪ್ರಿಲ್ ೧೭ರಂದು ಸಂಜೆ ೫ ಗಂಟೆಗೆ ಈ ನೂತನ ಆಭರಣ ಮಳಿಗೆಯ ಅದ್ಧೂರಿ ಉದ್ಘಾಟನೆ ನಡೆಯಲಿದ್ದು, ನಗರದಾದ್ಯಂತ ಆಭರಣಪ್ರಿಯರಿಗೆ ಒಂದು ಹೆಗ್ಗುರುತಾಗುವ ಸಮಾರಂಭ ಇದಾಗಲಿದೆ ಎಂಬುದು ನಮ್ಮ ಭರವಸೆ. ಜೋಯಾಲುಕ್ಕಾಸ್ ಅಂತಾರಾಷ್ಟ್ರೀಯ ಮಾನದಂಡಗಳಲ್ಲಿ `ಸಿಗ್ನೇಚರ್' ಹೊಂದಿರುವ ಹೊಸ ಶೋರೂಮ್ ವಿಶಾಲ ಒಳಾಂಗಣ, ಸಮಕಾಲೀನ ವಿನ್ಯಾಸ ಮತ್ತು ವಿವಿಧ ಆಭರಣ ವಿಭಾಗಗಳಿಗೆ ಮೀಸಲಾದ ವಲಯಗಳನ್ನು ಒಳಗೊಂಡಿರುತ್ತದೆ. ಕಾಲಾತೀತ ಚಿನ್ನಾಭರಣ ಮತ್ತು ಸೊಗಸಾದ ವಧುವಿನ ಸಂಗ್ರಹಗಳಿಂದ ಸೊಗಸಾದ ವಜ್ರ, ಅಮೂಲ್ಯ ಹರಳು ಮತ್ತು ಬೆಳ್ಳಿಯವರೆಗೆ ಆಭರಣಗಳ ವೈವಿಧ್ಯತೆಗಳಿವೆ. ಪ್ರತಿ ಗ್ರಾಹಕರೂ ವ್ಯಕ್ತಿಗತ ಸೇವೆ ಮತ್ತು ನೈಜ ಐಷಾರಾಮಿ ಖರೀದಿ ವಾತಾವರಣವನ್ನು ನಿರೀಕ್ಷಿಸಬಹುದು. ಉದ್ಘಾಟನೆಯನ್ನು ಸಂಭ್ರಮಾಚರಿಸಲು, ಜೋಯಾಲುಕ್ಕಾಸ್ ವಿಶೇಷ ಕ್ಯಾಷ್‌ಬ್ಯಾಕ್ ವೋಚರ್‌ಗಳನ್ನು ಘೋಷಿಸಿದೆ, ಇದು ಏಪ್ರಿಲ್ ೨೬, ೨೦೨೬ರವರೆಗೆ ಮಾನ್ಯವಾಗಿರುತ್ತದೆ. ರೂ. ೭೫,೦೦೦ ಅಥವಾ ಅದಕ್ಕಿಂತ ಹೆಚ್ಚಿನ ಮೌಲ್ಯದ ವಜ್ರ, ಕತ್ತರಿಸದ ವಜ್ರ ಮತ್ತು ಪ್ಲಾಟಿನಂ ಆಭರಣಗಳ ಖರೀದಿಯ ಮೇಲೆ ರ...