Posts

Showing posts from October, 2025

ಕಾಳಿದಾಸ ಹೆಲ್ತ್ ಎಜುಕೇಷನ್ ಮತ್ತು ಅಹಿಲ್ಯಾ ಟ್ರಸ್ಟ್ ವತಿಯಿಂದ 'ಪ್ರೇರಣಾ ಸಮಾರಂಭ' ನಡೆಯಿತು.

Image
ಬೆಂಗಳೂರಿನ ಡಿ. ದೇವರಾಜು ಅರಸು ಭವನದಲ್ಲಿ ಕಾಳಿದಾಸ ಹೆಲ್ತ್ ಎಜುಕೇಷನ್ ಮತ್ತು ಅಹಿಲ್ಯಾ ಟ್ರಸ್ಟ್ ವತಿಯಿಂದ 'ಪ್ರೇರಣಾ ಸಮಾರಂಭ' ನಡೆಯಿತು. ಈ ಸಮಾರಂಭವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಉದ್ಘಾಟಿಸಿದರು.    ಸಮಾರಂಭದಲ್ಲಿ ಸಿಎಂ ಸಿದ್ದರಾಮಯ್ಯ ಅವರು ಮಾತನಾಡಿದರು. ವೈದ್ಯಕೀಯ ವಿದ್ಯಾರ್ಥಿಗಳು ಉತ್ತಮ ಶಿಕ್ಷಣ ಪಡೆದು,ಸಮಾಜಮುಖಿಯಾಗಿ ಸೇವೆ ಸಲ್ಲಿಸಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು. ಭವಿಷ್ಯದಲ್ಲಿ ಗಳಿಸಿದ ಸಂಪತ್ತಿನ ಅಲ್ಪಮೊತ್ತವನ್ನು ಸಮಾಜದ ಒಳಿತಿಗೆ ಬಳಸಬೇಕೆಂದು ಸಿದ್ದರಾಮಯ್ಯ ಅವರು ಹೇಳಿದರು.  ವಿದ್ಯಾರ್ಥಿವೇತನ ಪಡೆಯುವ ವೈದ್ಯಕೀಯ ವಿದ್ಯಾರ್ಥಿಗಳು ಉತ್ತಮ ಶಿಕ್ಷಣ ಪಡೆದು, ಸಮಾಜಮುಖಿಯಾಗಿ ಸೇವೆ ಸಲ್ಲಿಸಬೇಕು. ಸಮಾಜದಲ್ಲಿ ಜಾತಿವ್ಯವಸ್ಥೆಯಿಂದ ಅಸಮಾನತೆಯಿದೆ ಎಂದು ಹೇಳಿದರು.  ಸಮಸಮಾಜವನ್ನು ನಿರ್ಮಿಸಬೇಕಿದೆ. ಇಂದಿನ ವಿದ್ಯಾರ್ಥಿಗಳು ಭವಿಷ್ಯದಲ್ಲಿ ಉತ್ತಮ ಸ್ಥಾನಕ್ಕೇರಿದಾಗ, ಸಮಾಜಿಕ ಚಿಂತನೆಯಿಂದ ದುಡಿಯಬೇಕು. ತಾವು ಗಳಿಸುವ ಸಂಪತ್ತಿನ ಸಣ್ಣ ಪಾಲನ್ನು ಸಮಾಜದ ಒಳಿತಿಗಾಗಿ ಸದ್ಬಳಕೆ ಮಾಡಿ ಎಂದು ಭವಿಷ್ಯದ ವೈದ್ಯರಿಗೆ ಮುಖ್ಯಮಂತ್ರಿಗಳು ಸಲಹೆ ನೀಡಿದರು.

ಬೆಂಗಳೂರಿನ ನಿಮ್ಹಾನ್ಸ್‌ ಕನ್ವೆನ್ಷನ್ ಕೇಂದ್ರದಲ್ಲಿಂದು ʼಕೇಂದ್ರ ರೇಷ್ಮೆ ಮಂಡಳಿ - ರಾಷ್ಟ್ರೀಯ ರೇಷ್ಮೆ ಹುಳು ಬೀಜ ಸಂಸ್ಥೆಯʼ ಸುವರ್ಣ ಮಹೋತ್ಸವ ಸಮಾರಂಭ ನಡೆಯಿತು.

Image
ಬೆಂಗಳೂರಿನ ನಿಮ್ಹಾನ್ಸ್‌ ಕನ್ವೆನ್ಷನ್ ಕೇಂದ್ರದಲ್ಲಿಂದು ʼಕೇಂದ್ರ ರೇಷ್ಮೆ ಮಂಡಳಿ - ರಾಷ್ಟ್ರೀಯ ರೇಷ್ಮೆ ಹುಳು ಬೀಜ ಸಂಸ್ಥೆಯʼ ಸುವರ್ಣ ಮಹೋತ್ಸವ ಸಮಾರಂಭ ನಡೆಯಿತು.    ಕೇಂದ್ರ ಸಚಿವೆಯಾದ ಶೋಭಾ ಕರಂದ್ಲಾಜೆ ಅವರು ಸಮಾರಂಭವನ್ನು ಉದ್ಘಾಟನೆ ಮಾಡಿದರು. ಈ ಸಂದರ್ಭದಲ್ಲಿ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಸಂಸದರಾದ ಡಾ. ಸಿ. ಎನ್. ಮಂಜುನಾಥ್ ಅವರು ಉಪಸ್ಥಿತರಿದ್ದರು.  ಈ ವೇಳೆ ಕೇಂದ್ರ ಸಚಿವೆಯಾದ ಶೋಭಾ ಕರಂದ್ಲಾಜೆ ಅವರು ರೇಷ್ಮೆ ತಳಿಗಳ ಪರಿವೀಕ್ಷಣೆ ನಡೆಸಿದರು.  ಇದೇ ವೇಳೆ, ಸುದೀರ್ಘ 50 ವರ್ಷಗಳ ಕಾಲ ರೇಷ್ಮೆ ಹುಳು ಬೀಜ ಸಂಘಟನೆಯ ಮೂಲಕ ಅತ್ಯುತ್ತಮವಾಗಿ ಕಾರ್ಯನಿರ್ವಹಿಸಿ, ರೇಷ್ಮೆ ಬೆಳೆಗಾರ ರೈತರಿಗೆ ನೆರವಾದ ಸಮಸ್ತ ಸಿಬ್ಬಂದಿಗಳಿಗೆ ಅಭಿನಂದನೆ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ, ಕೇಂದ್ರ ರೇಷ್ಮೆ ಮಂಡಳಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ಶ್ರೀ ಪಿ. ಶಿವಕುಮಾರ್‌ ಅವರು, ರಾಷ್ಟ್ರೀಯ ರೇಷ್ಮೆ ಹುಳು ಬೀಜ ಸಂಸ್ಥೆಯ ನಿರ್ದೇಶಕರಾದ ಡಾ. ಎಸ್.‌ ಮಂಥಿರಾಮೂರ್ತಿಯವರು ಸೇರಿದಂತೆ ಸಂಸ್ಥೆಯ ಅಧಿಕಾರಿಗಳು ಉಪಸ್ಥಿತರಿದ್ದರು.

Orchids The International School and IIT Bombay Join Hands to Inspire Young Innovators at ‘TechFest’

Image
Bengaluru, October 22, 2025: Orchids The International School, one of India’s leading K12 school chains, has partnered with IIT Bombay to host the 29th edition of ‘TechFest - One of Asia’s Largest Science and Technology Festival’ at Orchids’ Sahakar Nagar campus in Bengaluru on October 26, 2025 (from 9.30am to 5.30pm). The zonal rounds of TechFest will provide an exciting platform for school students to showcase their technical prowess and creativity, while competing against some of the brightest young minds in the state.   The event will feature four competitions - ‘Cosmo Clench’, where students design and operate a pick-and-place robot capable of navigating varied terrains and executing precision tasks; ‘Maze Meshmarize’, a line-following maze-solving challenge that rewards speed and strategy; ‘CoDecode’, a high-energy hackathon testing programming logic and problem-solving skills; and ‘TechFest Olympiad’ (TFO), a national-level challenge that encourages students from...

ಕೇರಳದ ಗೋಕುಲಮ್ ಚಿಟ್ ಅಂಡ್ ಫೈನಾನ್ಸ್ ಕಂಪನಿಯ ವಿರುದ್ಧ ವಂಚನೆ ಆರೋಪ ಕೇಳಿಬಂದಿದೆ.

Image
ಬೆಂಗಳೂರು ಪ್ರೆಸ್ ಕ್ಲಬ್ ನಲ್ಲಿ ಸುಪ್ರೀತ್ ತಂದೆ ನಟೇಶಚಾರಿ ಎಂಬುವರು ಪತ್ರಿಕಾಗೋಷ್ಠಿ ಹಮ್ಮಿಕೊಂಡಿದ್ದರು.  ಕೇರಳದ ಗೋಕುಲಮ್ ಚಿಟ್ ಅಂಡ್ ಫೈನಾನ್ಸ್ ಕಂಪನಿಯಲ್ಲಿ ಸುಪ್ರೀತ್ ಎಂಬುವರು ಕಳೆದ 13 ವರ್ಷಗಳಿಂದ ಸೇವೆ ಸಲ್ಲಿಸಿದ್ದು, ಕಂಪನಿಯ ನೌಕರನಿಗೆ ನೀಡಬೇಕಾದ ಇಎಸ್‌ಐ, ಪಿಎಫ್ ಸೇರಿದಂತೆ ಯಾವುದೇ ರೀತಿಯ ಸವಲತ್ತು ನೀಡಿಲ್ಲ ಎಂದು ಆರೋಪಿಸಿದರು.  ಕೋವಿಡ್ ಸಮಯದಲ್ಲಿ ಪ್ರಾಣ ಒತ್ತೆಯಿಟ್ಟು ಕಂಪನಿಗಾಗಿ ದುಡಿದರೂ 13,500 ರೂ.ನಂತೆ 5 ವರ್ಷಗಳ ಕಾಲ ವೇತನ ಕಡಿತಗೊಳಿಸಿದರು. ಆ ಹಣ ಕೇಳಿದರೆ ಕ್ಯಾರೇ ಎನ್ನುತ್ತಿಲ್ಲ. ಅರ್ಧ ಸಂಬಳದಲ್ಲಿ ಮನೆ ನಡೆಸಲು ತುಂಬಾ ಕಷ್ಟಕರವಾಯಿತು. ಒಂದೆಡೆ ಮನೆಯ ಜವಾಬ್ದಾರಿ, ಇನ್ನೊಂದೆಡೆ ಕೆಲಸದ ಒತ್ತಡ. ಇದರಿಂದ ನಾನು ಮಾನಸಿಕವಾಗಿ ಖಿನ್ನತೆಗೊಳಗಾದೆ ಎಂದು ಸುಪ್ರೀತ್ ಅವರು ತಿಳಿಸಿದರು.  ಈ ಸಂದರ್ಭದಲ್ಲೇ ಹೃದಯಾಘಾತವಾಗಿ ಆಸ್ಪತ್ರೆಗೆ ದಾಖಲಾದೆ. ಓಪನ್ ಹಾರ್ಟ್ ಸರ್ಜರಿ ಆಗಿ 2 ತಿಂಗಳುಗಳ ಕಾಲ ಮನೆಯಲ್ಲಿದ್ದೆ. ಆಗ ಜೀವನ ನಡೆಸೋದು ತುಂಬಾ ದುಸ್ತರವಾಯಿತು. ಇಂತಹ ಸಂದಿಗ್ಧ ಸ್ಥಿತಿಯಲ್ಲಾದರೂ ಗೋಕುಲಮ್ ಕಂಪನಿಯವರು ನೆರವಿಗೆ ಬರಬೇಕಾಗಿತ್ತು. ಆದರೆ ಕಂಪನಿಯಿಂದ ಯಾವುದೇ ರೀತಿಯ ನೆರವು ಸಿಗಲಿಲ್ಲ. ಅವರ ದೃಷ್ಟಿಯಲ್ಲಿ ನೌಕರರೆಂದರೆ ಜೀತದಾಳುಗಳು ಇದ್ದಂತೆ. 13 ವರ್ಷಗಳಿಂದ ಕಂಪನಿಗಾಗಿ ದುಡಿದ ನನಗೆ ಸಂಕಷ್ಟದ ಸಮಯದಲ್ಲಾದರೂ ಸ್ಪಂದಿಸುವ ಕನಿಷ್ಟ ಪರಿಜ್ಞಾನ ಅವರಿಗಿಲ್ಲ. ಇದು ಕೇವಲ ...

VishwasPe UPI Bolt: A Swadeshi Digital Revolution Goes Global

Image
Bengaluru, October 16, 2025 In a powerful display of Swadeshi innovation meeting global ambition, VishwasPe UPI Bolt, India’s own digital payment platform, celebrated its successful milestone event, reaffirming its commitment to the vision of “Vocal for Local, then Go Global.” Founded by Vishwas, a proud Kannadiga entrepreneur, the platform has emerged as one of the fastest-growing UPI-based payment apps in India since its official launch on July 27, 2024. Built entirely on homegrown technology and fully integrated with the NPCI’s UPI system, VishwasPe UPI Bolt ensures simple, secure, and rewarding digital experiences for millions of Indians. On Thursday, the event highlighted the company’s innovative features including Vishwas Job Portal and Exam Mitra which extend beyond payments to empower youth, job seekers, and students across India. “Our mission goes beyond transactions. VishwasPe UPI Bolt is about empowering every Indian whether a farmer, student, or entrepreneur wit...

ಕೆ.ಎಸ್.ಆರ್.ಟಿ.ಸಿ. ನಿಗಮಕ್ಕೆ ಹೊಸದಾಗಿ ಚಾಲಕ, ಚಾಲಕ ಕಂ ನಿರ್ವಾಹಕ ಹುದ್ದೆಗಳಿಗೆ ಆಯ್ಕೆಯಾಗಿದ್ದರೂ ಕಾರ್ಯ ನಿಯೋಜನೆ ಮಾಡುತ್ತಿಲ್ಲ ಎಂದು ನೌಕರರ ಅಸಮಾಧಾನ

Image
ಬೆಂಗಳೂರು ಪ್ರೆಸ್ ಕ್ಲಬ್ ನಲ್ಲಿ ಕೆ.ಎಸ್.ಆರ್.ಟಿ.ಸಿ. ನೌಕರರ ಸಂಘದ ಸದಸ್ಯರು ಪತ್ರಿಕಾಗೋಷ್ಠಿ ಹಮ್ಮಿಕೊಂಡಿದ್ದರು.  ಈ ಪತ್ರಿಕಾಗೋಷ್ಠಿಯಲ್ಲಿ ಅಧ್ಯಕ್ಷರಾದ ಹೆಚ್. ಆರ್. ಜಗದೀಶ್ ಅವರು ಮಾತನಾಡಿದರು.  ಕೆ.ಎಸ್.ಆರ್.ಟಿ.ಸಿ. ನಿಗಮಕ್ಕೆ ಹೊಸದಾಗಿ ಚಾಲಕ, ಚಾಲಕ ಕಂ ನಿರ್ವಾಹಕ ಹುದ್ದೆಗಳಿಗೆ ಆಯ್ಕೆಯಾಗಿದ್ದರೂ ಸಹ ಅವರಿಗೆ ಕರ್ತವ್ಯ ನಿರ್ವಹಿಸಲು ಘಟಕಗಳಲ್ಲಿ ನಿಯೋಜನೆ ಮಾಡದೆ ವಿಳಂಬ ಮಾಡುತ್ತಿರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು.     ಈ ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ, ಕೆ.ಎಸ್.ಆರ್.ಟಿ.ಸಿ. ನಿಗಮಕ್ಕೆ ಹೊಸದಾಗಿ ಚಾಲಕ, ಚಾಲಕ ಕಂ ನಿರ್ವಾಹಕ ಹುದ್ದೆಗಳಿಗೆ ದಿನಾಂಕ: 14.02.2020 ರಂದು ನೇಮಕಾತಿ ಜಾಹಿರಾತು ಸಂಖ್ಯೆ: 01/2020 ಈ ಮೂಲಕ 2545 ಹುದ್ದೆಗಳಿಗೆ ಅರ್ಜಿಯನ್ನು ಕರೆಯಲಾಗಿತ್ತು. ನಂತರ ಈ ಹುದ್ದೆಗಳಿಗೆ 2545 ಅಭ್ಯರ್ಥಿಗಳು ಆಯ್ಕೆಯಾಗಿದ್ದು, ಅದರಲ್ಲಿ 2000 ಅಭ್ಯರ್ಥಿಗಳನ್ನು ಮಾತ್ರ ಘಟಕಗಳಿಗೆ ನಿಯೋಜನೆ ಮಾಡಿದ್ದು, ಉಳಿದ 545 ಅಭ್ಯರ್ಥಿಗಳಿಗೆ ನೇಮಕಾತಿ ಆದೇಶವನ್ನು ನೀಡದೆ ವಿಳಂಬ ಮಾಡಲಾಗುತ್ತಿದ್ದು, ಇದರ ಬಗ್ಗೆ ಈಗಾಗಲೇ ನಾವು ಮಾನ್ಯ ಮುಖ್ಯಮಂತ್ರಿಗಳಿಗೆ ಹಾಗೂ ಸಾರಿಗೆ ಸಚಿವರಿಗೆ ಹಾಗೂ ಕೆ.ಎಸ್.ಆರ್.ಟಿ.ಸಿ. ನಿಗಮ ಮಂಡಳಿಗೂ ಸಹ ನೂರಾರು ಅಭ್ಯರ್ಥಿಗಳು ಮನವಿ ಪತ್ರಗಳನ್ನು ಸಲ್ಲಿಸಿರುತ್ತೇವೆ. ಆದರೂ ಸಹ ಮೇಲ್ಕಂಡ 545 ಅಭ್ಯರ್ಥಿಗಳಿಗೆ ನೇಮಕಾತಿ ಆದೇಶವನ್ನು ನೀಡದೆ ವಿಳ...

Max Fashion Unveils a New Store Identity, Redefining the Future of Value Retail in India

Image
Bengaluru, October 11, 2025 — Max Fashion, India’s most loved fashion brand,, has unveiled its new brand identity with the launch of its flagship store at Phoenix Marketcity, Bengaluru, marking the beginning of a striking new chapter for the brand.    The new visual identity introduces a refreshed logo, modern visual language, and reimagined store design, signaling Max’s evolution from being product-first to experience-led. Built for today’s digital, social, and style-conscious consumer, the new identity reimagines how India experiences fashion — in-store, online, and everywhere in between.    “Max Fashion has always been synonymous with great style. But today’s customers want more — relevance, ease, and inspiration. Our new identity is about celebrating individuality while delivering the same value promise that Max is known for,” said Sumit Chandna, CEO, Max Fashion.  A New Look for a New Mindset.  The new identity is bold, simple, and confide...

ಪಾರಂಪರಿಕ ವೈದ್ಯ ಪರಿಷತ್-ಕರ್ನಾಟಕದ ತಾಲ್ಲೂಕು ಕಾರ್ಯಕಾರಿ ಸಮಿತಿ ಸದಸ್ಯರನ್ನು ಆಯ್ಕೆ ಮಾಡಲು ಚುನಾವಣಾ ದಿನಾಂಕ ಘೋಷಣೆ

Image
ಬೆಂಗಳೂರು ಪ್ರೆಸ್ ಕ್ಲಬ್ ನಲ್ಲಿ 'ಪಾರಂಪರಿಕ ವೈದ್ಯ ಪರಿಷತ್' ಪದಾಧಿಕಾರಿಗಳು ಪತ್ರಿಕಾಗೋಷ್ಠಿ ಹಮ್ಮಿಕೊಂಡಿದ್ದರು. ಪಾರಂಪರಿಕ ವೈದ್ಯ ಪರಿಷತ್-ಕರ್ನಾಟಕದ ತಾಲ್ಲೂಕು ಕಾರ್ಯಕಾರಿ ಸಮಿತಿ ಸದಸ್ಯರನ್ನು ಆಯ್ಕೆ ಮಾಡಲು ಚುನಾವಣಾ ದಿನಾಂಕ ಘೋಷಣೆ ಸ್ಪರ್ಧೆಗೆ ನಾಮಪತ್ರ ಸಲ್ಲಿಸಲು ಅಕ್ಟೋಬರ್ 30 2025 ಕೊನೆಯ ದಿನಾಂಕ ಪಾರಂಪರಿಕ ವೈದ್ಯ ಪರಿಷತ್-ಕರ್ನಾಟಕ ಪಾರಂಪರಿಕ ವೈದ್ಯರದೇ ಆದ ಸಂಘಟನೆಯಾಗಿದ್ದು, 2001 ಜನವರಿ 106ರಂದು ಶ್ರೀಕ್ಷೇತ್ರ ಸಿದ್ಧಗಂಗಾ ಮಠ, ತುಮಕೂರಿನಲ್ಲಿ ನಡೆದ 4ನೇ ಪಾರಂಪರಿಕ ವೈದ್ಯ ಸಮ್ಮೇಳನದಲ್ಲಿ ಭಾಗವಹಿಸಿದ ಪಾರಂಪರಿಕ ವೈದ್ಯರೆಲ್ಲರ ಸಮಕ್ಷಮದಲ್ಲಿ ಚುನಾವಣೆ ಮೂಲಕ ಮೊಟ್ಟಮೊದಲ ತಾಲ್ಲೂಕು ಕಾರ್ಯಕಾರಿ ಸಮಿತಿ ಹಾಗೂ ರಾಜ್ಯ ಆಡಳಿತ ಮಂಡಳಿಯನ್ನು ಆಯ್ಕೆ ಮಾಡಿದ ನಂತರ ಪ್ರತಿ 3 ವರ್ಷಗಳಿಗೊಮ್ಮೆ ಈ ಚುನಾವಣಾ ಪ್ರಕ್ರಿಯೆಗಳನ್ನು ನಡೆಸಿ ತಾಲ್ಲೂಕು ಮತ್ತು ರಾಜ್ಯ ಕಾರ್ಯಕಾರಿ ಸಮಿತಿಗಳು ಅಸ್ತಿತ್ವಕ್ಕೆ ಬರುತ್ತವೆ. ಕಳೆದ ಚುನಾವಣೆಗಳನ್ನು ಧಾರವಾಡದ ಕ್ರಿಯಾಶೀಲ ಗೆಳೆಯರ ಬಳಗದ ಅಧ್ಯಕ್ಷರಾದ ಮುಕುಂದ್ ಮೈಗೂರ್ ಇವರ ಅಧ್ಯಕ್ಷತೆಯಲ್ಲಿನ ಚುನಾವಣಾ ಸಮಿತಿಯು ಚುನಾವಣಾ ಪ್ರಕ್ರಿಯೆಗಳನ್ನು ನಡೆಸಿಕೊಟ್ಟಿದ್ದು, 2025 ರ ಚುನಾವಣಾ ಪ್ರಕ್ರಿಯೆಯನ್ನು ವನಲೋಕ ಪ್ರೋಗ್ರಾಮ್ ಡೈರೆಕ್ಟರ್ ಆದ ಶ್ರೀಮತಿ ಡಾ. ರೂಪಾ ಡಿ. ಇವರ ನೇತೃತ್ವದ ಸಮಿತಿ ನಡೆಸಲಿದ್ದು, ಈ ಸಮಿತಿಯಲ್ಲಿ ವೈದ್ಯ ಪರಿಷತ್‌ನ ಹಿರಿಯ ಸಂಸ್ಥಾಪಕರಾದ ಪ್...

ಮನೀಶ್ ಗುರೂಜಿ ಹಾಗೂ ಅವರ ಸಹಚರರ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಬೇಕು ಎಂದು ಬೆಂಗಳೂರು ನಗರ ವಕೀಲರ ಸಂಘದ ಅಧ್ಯಕ್ಷರಾದ ವಿವೇಕ್ ಸುಬ್ಬಾರೆಡ್ಡಿ ಅವರು ಒತ್ತಾಯಿಸಿದರು.

Image
ಬೆಂಗಳೂರು ಪ್ರೆಸ್ ಕ್ಲಬ್ ನಲ್ಲಿ 'ಬೆಂಗಳೂರು ವಕೀಲರ ಸಂಘ'ದಿಂದ ಪತ್ರಿಕಾಗೋಷ್ಠಿ ನಡೆಯಿತು. ಪತ್ರಿಕಾಗೋಷ್ಠಿಯಲ್ಲಿ ಅಧ್ಯಕ್ಷರಾದ ವಿವೇಕ್ ಸುಬ್ಬಾರೆಡ್ಡಿ ಅವರು ಮಾತನಾಡಿದರು.  ಬೆಂಗಳೂರು ವಕೀಲರ ಸಂಘದ ಸದಸ್ಯರಾದ ಗಿರೀಶ್ ಎಂಬುವರ ಮೇಲೆ 4-10-2025ರಂದು ಗೊರೂರು ಬಳಿ ಶ್ರೀ ಚಾಮುಂಡೇಶ್ವರಿ ಪೀಠದ ಮನೀಶ್ ಗುರೂಜಿ ಹಾಗೂ ಅವರ ಸಹಚರರು ಹಲ್ಲೆ ಮಾಡಿದ್ದಾರೆ ಎಂದು ವಿವೇಕ್ ಸುಬ್ಬಾರೆಡ್ಡಿ ಅವರು ಆರೋಪಿಸಿದರು.   ಕ್ಷುಲ್ಲಕ ಕಾರಣಕ್ಕೆ ಮನೀಶ್ ಗುರೂಜಿ ಹಾಗೂ ಅವರ ಸಹಚರರು ವಕೀಲರಾದ ಗಿರೀಶ್ ಹಾಗೂ ಅವರ ಕುಟುಂಬಸ್ಥರನ್ನು ಮನಬಂದಂತೆ ತಥಳಿಸಿದ್ದಾರೆ ಎಂದು ವಿವೇಕ್ ಸುಬ್ಬಾರೆಡ್ಡಿ ಅವರು ಮಾಧ್ಯಮಗಳಿಗೆ ತಿಳಿಸಿದರು.   ಈ ಸಂಬಂಧ ವಕೀಲರದ ಗಿರೀಶ್ ಅವರು ಸ್ಥಳೀಯ ಪೊಲೀಸ್ ಠಾಣೆಗೆ ದೂರು ನೀಡಲು ಹೋಗಿದ್ದ ಸಂದರ್ಭದಲ್ಲಿ ಪೊಲೀಸರು ಸಹ ಅವರನ್ನು ಸರಿಯಾಗಿ ನಡೆಸಿಕೊಂಡಿಲ್ಲ ಎಂದು ವಿವೇಕ್ ಸುಬ್ಬಾರೆಡ್ಡಿ ಅವರು ಆರೋಪಿಸಿದರು.   ವಕೀಲರಾದ ಗಿರೀಶ್ ಅವರ ಮೇಲೆ ನಡೆದ ಹಲ್ಲೆ ಸಂಬಂಧ ಪ್ರಕರಣ ದಾಖಲಾಗಿದ್ದು, ಮನೀಶ್ ಗುರೂಜಿ ಹಾಗೂ ಅವರ ಸಹಚರರ ವಿರುದ್ಧ FIR ದಾಖಲಾಗಿರುತ್ತದೆ. ಅವರ ವಿರುದ್ಧ ಪೊಲೀಸರು ಕಾನೂನು ಕ್ರಮ ತೆಗೆದುಕೊಳ್ಳಬೇಕೆಂದು ವಿವೇಕ್ ಸುಬ್ಬಾರೆಡ್ಡಿ ಅವರು ಒತ್ತಾಯಿಸಿದರು.

WORKEZ LAUNCHES FIRST CENTRE IN BANGALORE: EXPANDS NATIONAL FOOTPRINT WITH ADDITIONAL 2,00,000 SQ. FT.TO THEIR PORTFOLIO

Image
WORKEZ LAUNCHES FIRST CENTRE IN BANGALORE: EXPANDS NATIONAL FOOTPRINT WITH ADDITIONAL 2,00,000 SQ. FT.TO THEIR PORTFOLIO WorkEZ marks its foray into the Bengaluru market with the launch of WORKEZ TECHSHIRE, a 2,00,000 sq.ft flagship centre. The new centre offers 3,300+ seats, vibrant common areas, collaborative zones, and a dedicated cafeteria. TECHSHIRE is designed for LEED certification, combining scale with sustainability. Karnataka, Bengaluru, October 10th, 2025: Work Easy Space Solutions Private Limited (WorkEZ), one of South India's leading managed office space providers, is proud to announce the launch of its first centre in Bengaluru - WorkEZ TECHSHIRE. Located in the heart of the city's tech Corridor Bellandur - ORR, this launch marks a significant milestone in WorkEZ's expansion joumey. Spread across approximately 2,00,000 sq. ft. TECHSHIRE brings to Bengaluru more than 3,300 premium seats, vibrant community and breakout spaces, stadium-style step seat...

ಬೆಂಗಳೂರು ಪ್ರೆಸ್ ಕ್ಲಬ್ ನಲ್ಲಿ 'ಭಾರತ್ ಸೈಟ್ಸ್ ಮತ್ತು ಗೈಡ್ಸ್, ಕರ್ನಾಟಕ' ಸಂಸ್ಥೆಯ ಸದಸ್ಯರು ಪತ್ರಿಕಾಗೋಷ್ಠಿ ಹಮ್ಮಿಕೊಂಡಿದ್ದರು.

Image
ಯುವಜನತೆಯ ಸರ್ವಾಂಗೀಣ ಭಾರತ್ ಸೈಟ್ಸ್ ಮತ್ತು ಗೈಡ್ಸ್ ಕರ್ನಾಟಕ ರಾಜ್ಯ ಸಂಸ್ಥೆಯು ಶತಮಾನೋತ್ಸವ ಆಚರಿಸಿರುವ ಸಂಸ್ಥೆಯಾಗಿದ್ದು, ಕಳೆದ 118 ವರ್ಷಗಳಿಂದ ಮಕ್ಕಳ / ಯುವಜನತೆಯ ಗೀಣ ಅಭಿವೃದ್ಧಿ, ಜೀವನ ಶಿಕ್ಷಣ. ಕೌಶಲ್ಯಾತ್ಮಕ ತರಬೇತಿ, ಮಾನವೀಯ ಮೌಲ್ಯಗಳ ಶಿಕ್ಷಣ ನೀಡಿ, ಸ್ಥಳೀಯ ಹಂತದಿಂದ ಅಂತರಾಷ್ಟ್ರೀಯ ಹಂತದವರೆಗೆ ಬೆಳೆಸಿ, ವ್ಯಕ್ತಿತ್ವ ವಿಕಸನದೊಂದಿಗೆ ರಾಷ್ಟ್ರದ ಉತ್ತಮ ನಾಗರೀಕರನ್ನು ರೂಪಿಸುತ್ತಿದೆ. ರಾಜ್ಯದಲ್ಲಿ ಸರ್ಕಾರ ಹಾಗೂ ಶಿಕ್ಷಣ ಇಲಾಖೆಗಳಿಂದ ಪೋಷಿಸಲ್ಪಡುತ್ತಿರುವ ಈ ಸಂಸ್ಥೆಗೆ ಗೌರವಾನ್ವಿತ ರಾಜ್ಯಪಾಲರು ಪೋಷಕರಾಗಿಯೂ, ಸನ್ಮಾನ್ಯ ಮುಖ್ಯ ಮಂತ್ರಿಗಳು ಅಧ್ಯಕ್ಷರಾಗಿಯೂ, ರಾಜಮಾತೆ ಡಾ|| ಪ್ರಮೋದದೇವಿ ಒಡೆಯರ್‌ರವರು, ಉಪ ಪೋಷಕರಾಗಿ, ಶಿಕ್ಷಣ ಇಲಾಖೆಯ ಸಚಿವರು ಉಪಾಧ್ಯಕ್ಷರುಗಳಾಗಿ ಸಂಸ್ಥೆಯನ್ನು ಪ್ರೋತ್ಸಾಹಿಸುತ್ತಿದ್ದಾರೆ. ಸೈಟಿಂಗ್-ಗೈಡಿಂಗ್‌ನಲ್ಲಿ ಕರ್ನಾಟಕವು ದೇಶದ ಮುಂಚೂಣಿ ರಾಜ್ಯವಾಗಿದ್ದು, ಕಳೆದ ಸಾಲಿನಲ್ಲಿ 8.00 ಲಕ್ಷ ಬನ್ನೀಸ್, ಕಬ್-ಬುಲ್‌ಬುಲ್ಸ್ / ಸೈಟ್ಸ್-ಗೈಡ್ಸ್ / ರೋರ್ವ-ರೇಂಜರ್ ವಿದ್ಯಾರ್ಥಿಗಳು ಜೀವನ ಶಿಕ್ಷಣ ಕಲಿತು. ಉತ್ತಮ ನಾಗರಿಕರಾಗಿ ರೂಪುಗೊಂಡಿರುವುದು ಹೆಮ್ಮೆಯ ವಿಚಾರ. ರೋವರ್ಸ್-ರೇಂಜರ್ ವಿದ್ಯಾರ್ಥಿಗಳು ರಾಜ್ಯಾದ್ಯಂತ ಆಯೋಜನೆಯಾಗುವ ಪ್ರಮುಖ ಸರ್ಕಾರಿ ಕಾರ್ಯಕ್ರಮಗಳಾದ ಪರಿಸರ ದಿನಾಚರಣೆ, ಅಂತರಾಷ್ಟ್ರೀಯ ಯೋಗದಿನ, ರಾಷ್ಟ್ರೀಯ ಯುವದಿನ, ಸ್ವಾತಂತ್ರ್ಯ ದಿನಾಚರಣೆ, ಗಣರಾಜ್ಯೋತ್ಸ...

ಕೇಂದ್ರ ಕುರುಬ ಸಮುದಾಯಕ್ಕೆ ಪ್ರತ್ಯೇಕ ಮೀಸಲಾತಿ ನೀಡಬೇಕೆಂದು 'ಕರ್ನಾಟಕ ಕುರುಬರ (ಕುರುಮನ್ಸ್) ಸಮಾಜ ಸಂಘ'ದ ಪದಾಧಿಕಾರಿಗಳು ಒತ್ತಾಯಿಸಿದರು.

Image
ಬೆಂಗಳೂರು ಪ್ರೆಸ್ ಕ್ಲಬ್ ನಲ್ಲಿ 'ಕರ್ನಾಟಕ ಕುರುಬರ (ಕುರುಮನ್ಸ್) ಸಮಾಜ ಸಂಘ'ದ ಪದಾಧಿಕಾರಿಗಳು ಪತ್ರಿಕಾಗೋಷ್ಠಿ ಹಮ್ಮಿಕೊಂಡಿದ್ದರು. ಈ ಪತ್ರಿಕಾಗೋಷ್ಠಿಯಲ್ಲಿ ಗೌರವ ಅಧ್ಯಕ್ಷರಾದ ಕುರುಬರ ಮುಕುಡಪ್ಪ, ಹಾಗೂ ಅಧ್ಯಕ್ಷರಾದ ಕೆ.ಕಾಂತೇಶ್ ಈಶ್ವರಪ್ಪ ಅವರು ಮಾತನಾಡಿದರು. ಕೇಂದ್ರ ಕುರುಬ ಸಮುದಾಯಕ್ಕೆ ಪ್ರತ್ಯೇಕ ಮೀಸಲಾತಿ ನೀಡಬೇಕೆಂದು 'ಕರ್ನಾಟಕ ಕುರುಬರ (ಕುರುಮನ್ಸ್) ಸಮಾಜ ಸಂಘ'ದ ಪದಾಧಿಕಾರಿಗಳು ಒತ್ತಾಯಿಸಿದರು.  ವಾಲ್ಮೀಕಿ ಜಯಂತಿಯ ಸಂದರ್ಭದಲ್ಲಿ ಮಾಜಿ ಸಂಸದ ಉಗ್ರಪ್ಪನವರು ಮುಖ್ಯಮಂತ್ರಿ ಸಿದ್ದರಾಮಯ್ಯರವರನ್ನು ಉದ್ದೇಶಿಸಿ ಕುರುಬರಿಗೆ ಎಸ್.ಟಿ. ಶಿಪಾರಸ್ಸು ಮಾಡಿ, ವಾಲ್ಮೀಕಿ ಜನಾಂಗದ ತಟ್ಟೆಗೆ ಕೈ ಹಾಕಿ ಅನ್ನ ಕಿತ್ತುಕೊಳ್ಳಬೇಡಿ ಎಂದ ಮಾತಿಗೆ ಸಿದ್ದರಾಮಯ್ಯನವರು ಕಟು ಸತ್ಯವಾದ ಮಾತನ್ನು ಹೇಳಿದ್ದಾರೆ. ಇಡೀ ರಾಜ್ಯದ ಕುರುಬರನ್ನು ಎಸ್.ಟಿ.ಗೆ ಸೇರಿಸಲು ಹೋರಾಡಿದ್ದು, ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪನವರು ಅವರ ಪರಿಶ್ರಮ, ಹೋರಾಟದಿಂದ ಆಗಿನ ಮುಖ್ಯಮಂತ್ರಿಗಳಾಗಿದ್ದ ಬಸವರಾಜ್ ಬೊಮ್ಮಾಯಿಯವರು ಇಡೀ ರಾಜ್ಯಕ್ಕೆ ಕುರುಬರಿಗೆ ಎಸ್.ಟಿ. ಮೀಸಲಾತಿ ನೀಡಲು ಕೇಂದ್ರಕ್ಕೆ ಶಿಫಾರಸ್ಸು ಮಾಡಿದ್ದಾರೆ. ಇಡೀ ರಾಜ್ಯದ ಕುರುಬರಿಗೆ ಎಸ್.ಟಿ.ಗೆ ಶಿಫಾರಸ್ಸು ಮಾಡಿದ್ದು ನಾನಲ್ಲ. ನಾನು ಕೇವಲ ಮೂರೇ-ಮೂರು ಜಿಲ್ಲೆಯ ಕುರುಬರಿಗೆ ಎಸ್.ಟಿ. ಶಿಫಾರಸ್ಸು ಮಾಡಿದ್ದೇನೆ. ಅಲ್ಲದೇ ಇಡೀ ರಾಜ್ಯದ ಕುರುಬರನ್ನು ಎಸ...

ಚೆನ್ನೈ ನಲ್ಲಿ ಅಕ್ಟೋಬರ್ 29ರಿಂದ 31ರವರೆಗೆ 'ವಿಂಡರ್ಜಿ ಇಂಡಿಯಾ 2025' ಸಮ್ಮೇಳನ ನಡೆಯಲಿದೆ

Image
ಭಾರತದ ಗಾಳಿ ಶಕ್ತಿಯ ಕ್ಷೇತ್ರದ ಏಕೈಕ ಅಂತರರಾಷ್ಟ್ರೀಯ ವ್ಯಾಪಾರ ಮೇಳ ಮತ್ತು ಸಮ್ಮೇಳನವಾದ ವಿಂಡರ್ಜಿ ಇಂಡಿಯಾ 2025ರ ಏಳನೇ ಆವೃತ್ತಿ, ಅಕ್ಟೋಬರ್ 29ರಿಂದ 31ರವರೆಗೆ ಚೆನ್ನೈ ಟ್ರೇಡ್ ಸೆಂಟರ್‌ನಲ್ಲಿ ನಡೆಯಲಿದೆ. ಭಾರತವು ಗಾಳಿ ಶಕ್ತಿ ಉತ್ಪಾದನೆಯಲ್ಲಿ ಭಾರೀ ಹೆಜ್ಜೆ ಹಾಕುತ್ತಿರುವ ಈ ಸಂದರ್ಭದಲ್ಲಿ, ಈ ಕಾರ್ಯಕ್ರಮವು ನವೀಕರಿಸಬಹುದಾದ ಶಕ್ತಿಯ ಭವಿಷ್ಯವನ್ನು ರೂಪಿಸಲು ಸಂಪರ್ಕ, ಸಹಯೋಗ ಮತ್ತು ಅವಕಾಶಗಳ ಅನನ್ಯ ವೇದಿಕೆಯಾಗಲಿದೆ. ವಿಂಡರ್ಜಿ ಇಂಡಿಯಾ 2025 ಪ್ರಮುಖ ಬಿಸಿನೆಸ್-ಟು-ಬಿಸಿನೆಸ್ ವೇದಿಕೆಯಾಗಿದ್ದು, ನೀತಿನಿರ್ಣಾಯಕರು, ನಿಯಂತ್ರಣ ಪ್ರಾಧಿಕಾರಗಳು, ಅಂತರರಾಷ್ಟ್ರೀಯ ಮತ್ತು ದೇಶೀಯ ಪರಿಹಾರ ದಾರರು, ಹಾಗೂ ಕೈಗಾರಿಕಾ ನಾಯಕರನ್ನು ಒಂದೇ ವೇದಿಕೆಗೆ ತರಲಿದೆ. 20 ಕ್ಕೂ ಹೆಚ್ಚು ದೇಶಗಳ ಪ್ರದರ್ಶಕರು ಪಾಲ್ಗೊಳ್ಳಲಿದ್ದು, 15,000 ಕ್ಕೂ ಹೆಚ್ಚು ವೀಕ್ಷಕರ ಹಾಜರಾತಿ ನಿರೀಕ್ಷಿಸಲಾಗಿದೆ. ಡೆನ್ಮಾರ್ಕ್, ಜರ್ಮನಿ ಮತ್ತು ಸ್ಪೇನ್‌ನಂತಹ ಗಾಳಿ ಶಕ್ತಿ ದೈತ್ಯ ಸಂಸ್ಥೆಗಳ ಪೆವಿಲಿಯನ್‌ಗಳು ಕಾರ್ಯಕ್ರಮದ ಮೌಲ್ಯವನ್ನು ಹೆಚ್ಚಿಸಲಿವೆ. ಪ್ರಾರಂಭಿಕ ಅಧಿವೇಶನಕ್ಕೆ ಹೊಸ ಮತ್ತು ನವೀಕರಿಸಬಹುದಾದ ಶಕ್ತಿಗಾಗಿ ಕೇಂದ್ರ ಸಚಿವರಾದ ಶ್ರೀ ಪ್ರಹ್ಲಾದ್ ಜೋಶಿ ಹಾಗೂ ಕೇಂದ್ರ ಸಹ ಸಚಿವರಾದ ಶ್ರೀ ಶ್ರೀಪಾದ್ ಯಸ್ಸೋ ನಾಯಕ್ ಅವರ ಸಾನ್ನಿಧ್ಯ ಲಭ್ಯವಾಗಲಿದೆ.

Cabinet Minister Shri Pralhad Joshi to inaugurate Windergy India 2025 in Chennai

Image
Windergy India 2025: India's only trade fair and conference dedicated to the wind energy turn seven this year, as Chennai prepares to host Windergy India 2025 from October 29-31 at the Chennai Trade Centre, with more than 20 countries participating and over 15,000 people expected to attend as visitors. The inaugural session of Windergy India 2025 will be graced by Shri Pralhad Joshi, Cabinet Minister for New and Renewable Energy, and Shri Shripad Yesso Naik, Union Minister of State for New and Renewable Energy. India, ranked fourth globally in wind energy installations, is making significant strides in wind power generation while continuing to achieve remarkable progress across its broader renewable energy landscape. Numbers suggest that as of August 2025, India's installed wind power capacity is 52681.2 MW, making it one of the largest producers and advocates for developing wind energy, both indigenously and globally. Moreover, the recent reforms in GST, the Govern...

OMRON Launches Bengaluru Automation Center to Advance India's Smart Manufacturing Future

Image
Bengaluru, October 8, 2025: OMRON, global leader in industrial automation, announced the inauguration of its new Automation Center in Bengaluru, marking a significant milestone in the company's long-term commitment to advance industrial automation-based transformation of India's manufacturing sector. The Center, part of OMRON's global network of 44 Automation Centers and Proof of Concept (POC) labs, is strategically located to serve manufacturers in South India as well as across the country, including micro, small, and medium enterprises (MSMEs) to empower them to make world-class in India. Supporting the government's Make in India and Industry 4.0 initiatives, the Center demonstrates practical automation solutions for manufacturing challenges, facilitates proof-of-concept development, provides technical training, and enables collaboration with manufacturers, machine builders, and system integrators to strengthen India's manufacturing capabilities The la...

Gau Run Jaipur 2025: A Movement to Honor India’s Sacred Indigenous Desi Cows and Cultural Heritage.

Image
Gau Run Jaipur 2025: A Movement to Honor India’s Sacred Indigenous Desi Cows and Cultural Heritage. Held at Jaipur, Rajasthan — Sunday, 16 November 2025 (5:30–7:00 a.m. IST): Jaipur will witness a unique confluence of devotion, wellness, and tradition at Gau Run Jaipur 2025, a community run dedicated to desi cow conservation and the revival of India’s traditional, sustainable way of living. This inspiring initiative is led by Shri Bharat Singh Rajpurohit, President of the Animal Welfare & Agricultural Research Institute, and Founder of Gau Rashtra Yatra 2025, Gau Mahakumbh 2025, and Gau Run 2025 — three monumental movements uniting the nation for the cause of Gau Mata. About Gau Run Jaipur The event welcomes participants across categories — 2K Family Walk, 5K, and 10K — bringing together runners, families, farmers, students, and devotees under one cause: seva (service), wellness, and reverence for the desi cows. Purpose: To promote awareness and support for desi cow con...

Gau Run Jaipur 2025: A Movement to Honor India’s Sacred Indigenous Desi Cows and Cultural Heritage.

Image
Gau Run Jaipur 2025: A Movement to Honor India’s Sacred Indigenous Desi Cows and Cultural Heritage. Held at Jaipur, Rajasthan — Sunday, 16 November 2025 (5:30–7:00 a.m. IST): Jaipur will witness a unique confluence of devotion, wellness, and tradition at Gau Run Jaipur 2025, a community run dedicated to desi cow conservation and the revival of India’s traditional, sustainable way of living. This inspiring initiative is led by Shri Bharat Singh Rajpurohit, President of the Animal Welfare & Agricultural Research Institute, and Founder of Gau Rashtra Yatra 2025, Gau Mahakumbh 2025, and Gau Run 2025 — three monumental movements uniting the nation for the cause of Gau Mata. About Gau Run Jaipur The event welcomes participants across categories — 2K Family Walk, 5K, and 10K — bringing together runners, families, farmers, students, and devotees under one cause: seva (service), wellness, and reverence for the desi cows. Purpose: To promote awareness and support for desi cow con...

'Gau Run' Jaipur 2025 will be scheduled on Sunday, 16 November 2025.

Image
'Gau Run' Jaipur 2025 will be scheduled on Sunday, 16 November 2025.  The main objective of this program is  a community run dedicated to desi cow conservation and to spreading awareness about India's traditional and sustainable way of living. Devotion to Gau Mata and celebrate our rich cultural heritage. Event at a glance: Categories: 2K Family Walk 5K-10K Purpose: Awareness and support for desi cow conservation, gaushala care, and eco-seva initiatives Who joins: Runners, families, farmers, students, and devotees united by seva and wellness.  Gau Rashtra Yatra: A nation-wide yatra to build awareness for indigenous cows, Rishikesh to Kanyakumari, covering 11 Indian states, 17,000 km in 61 days, bringing India together for Gau Mata. Gau Mahakhumb: A national gathering of Gau Sevaks from all Indian states to celebrate desi cows 1,00,000+ visitors from all 28 states, 200+ stalls showcasing products, practices, and innovations. Elevates public awareness for Gau Ma...

Asian Inclusive Sailing Series (AISS) to be held from October 8 to 13. 2025, at the RMSC facilities on the picturesque KRS backwaters.

Image
Sailing for All Mysuru to Host the 2025 Asian Inclusive Sailing Series The Royal Mysore Salling Club (RMSC) and the Karnataka State Sailing Association (KSSA) under the aegis of the Yachting Association of India (YAI), are proud to announce the Asian Inclusive Sailing Series (AISS) to be held from October 8 to 13. 2025, at the RMSC facilities on the picturesque KRS backwaters. This landmark event-the first of its kind in the country and endorsed by World Sailing will welcome sailors with disabilities from across Asia and beyond, reaffirming India's commitment to inclusive sports. As of now, 10 Asian teams have confirmed participation: China, Hong Kong, Japan, Malaysia, Thailand, Indonesia, East Timor, Philippines, Oman, and India, along with one European team from France. Additional nations to expected to confirm shortly, making this truly a global RMSC celebration of inclusivity, skill, and resilience. Inclusive sailing embraces the idea that sailing is a sport for eve...

Indriya Aditya Birla Jewellery, enters Karnataka with its first store in Bengaluru

Image
Bengaluru, 4th October, 2025: The Silicon City of India, a vibrant blend of innovation and tradition, now sparkles with a new touch of elegance. Indriya, Aditya Birla Jewellery, brings its timeless craftsmanship to “Namma Bengaluru” with the launch of its first store in Hebbal. Located in Mall of Asia, Hebbal, the store features thoughtfully designed spaces such as a dedicated kaarigari room.  Bengaluru, a city known for its captivating blend of traditional South Indian temple jewellery and modern, cosmopolitan designs, reflects the brand’s own harmony of modern design and heritage artistry.   With a curated selection of over 5,000 exclusive designs and more than 20,000 meticulously crafted jewellery pieces, the Bengaluru store brings together the finesse of age-old craftsmanship with contemporary design.   With this launch, Indriya’s presence expands to 32 stores across India. The brand now has six stores in Delhi; four in Hyderabad; three each in M...

ರಿಷಬ್ ಶೆಟ್ಟಿಯವರ ಚಿತ್ರ ಕಥೆ, ನಿರ್ದೇಶನ, ಮತ್ತು ಆಕ್ಟಿಂಗ್, ಇಡೀ ಭಾರತ ದೇಶದ ಸಿನಿಮಾ ಜಗತ್ತನ್ನು ಅಲುಗಾಡಿಸಿದೆ - ಸಿನಿಮಾ ವಿಮರ್ಶಕ ಎಮ್. ಮುನಿರಾಜಪ್ಪ

Image
ಕಾಂತಾರ ಚಾಪ್ಟರ್ 01 ಕಾಡಿನ ಒಂದು ಅಜ್ಞಾತ ಸ್ಥಳದಲ್ಲಿ ವಿಷ್ಣುವಿನ ಅವತಾರವಾದ ಪಂಜುರ್ಲಿ ದೈವದ ರೋಮಾಂಚನ ಸನ್ನಿವೇಶಗಳ ಜೊತೆಗೆ, ಧನಾತ್ಮಕ ಅಂಶಗಳನ್ನು ಒಳಗೊಂಡ ನಮ್ಮ ಕನ್ನಡದ ಹೆಮ್ಮೆಯ ಸಿನಿಮಾ ಕಾಂತಾರ ಚಾಪ್ಟರ್ 01 (ಲೆಜೆಂಡ್)  ಈ ಹಿಂದಿನ ಚಾಪ್ಟರ್ ನಲ್ಲಿ ನಾಯಕ ಮಾಯವಾಗುವ ಸ್ಥಳದಿಂದ ಈ ಸಿನಿಮಾದ ಕಥೆ ಪ್ರಾರಂಭವಾಗುವುದರ ಜೊತೆಗೆ ದೈವದ ಕಥೆಯೊಂದಿಗೆ ಇತಿಹಾಸದ ಪುಟಗಳು ತೆರೆಯುತ್ತವೆ, ಸಿನಿಮಾಗೆ ಬೇಕಾಗಿದ್ದ ಒಂದು ವಿಶೇಷ ಕಥೆಯ ಪರದೆಯನ್ನು ರಿಷಬ್ ಶೆಟ್ಟಿಯವರು ತನ್ನದೇ ರೀತಿಯಲ್ಲಿ ತೆರೆದಿಟ್ಟು ಪ್ರೇಕ್ಷಕರ ದೃಷ್ಟಿಯನ್ನು ಅವರ ನಿರ್ದೇಶನದ ಮುಷ್ಟಿಯಲ್ಲಿ ಹಿಡಿದಿಟ್ಟಿದ್ದಾರೆ ಎಂದರೆ ತಪ್ಪಾಗಲಾರದು,  ಏಕೆಂದರೆ ಸಿನಿಮಾ ಹಾಲ್ ನಲ್ಲಿ ಕೂರುವ ಪ್ರೇಕ್ಷಕರ ಗಮನ ಬೇರೆಲ್ಲಿವೂ ಹೋಗದೆ ಹೊಸ ಪ್ರಪಂಚದಲ್ಲಿದ್ದೇವೆ ಎಂಬ ಕನಸಿನ ಕಡೆಗೆ ಕರೆದೊಯ್ಯುವಂತೆ ಸಿನಿಮಾವನ್ನು ರಿಷಬ್ ಶೆಟ್ಟಿಯವರು ಅದ್ಬುತವಾಗಿ ನಿರ್ದೇಶನ ಮಾಡಿ ತೋರಿಸಿದ್ದಾರೆ, ಹಾಗೂ ಹಿಂದೂ ಧರ್ಮದ ಸಂಸ್ಕೃತಿಯನ್ನು ಮತ್ತು ನಮ್ಮ ಮಣ್ಣಿನಲ್ಲಿ ಬೆಳೆದೆ ಸಾಂಬಾರ್ ಪದಾರ್ಥಗಳಿದ್ದ ಮೌಲ್ಯವನ್ನು ಮೊತ್ತೊಮ್ಮೆ ವಿನೂತನ ರೀತಿಯಲ್ಲಿ ಜನರಿಗೆ ಪ್ರದರ್ಶನ ಮಾಡಿದ್ದಾರೆ,  ಈ ಕಾಂತಾರ ಚಾಪ್ಟರ್ 01 ಸಿನಿಮಾಗೆ ಬೇಕಾಗಿದ್ದ ತಿರುವುಗಳನ್ನು ಒಂದು ಅದ್ಬುತ ಶೈಲಿಯನ್ನು ನಮ್ಮ ಶೆಟ್ಟರು ತುಂಬ ವಿಭಿನ್ನವಾಗಿ ಯೋಚನೆ ಮಾಡಿ ಸಿನಿಮಾ ಕಥೆ ಕಟ್ಟುವುದರ ಜೊತೆಗೆ ಅಭಿನಯ...