Posts

Showing posts from August, 2025

ವಿಧಾನ ಸೌಧದ ಬ್ಯಾಂಕ್ವೆಟ್ ಹಾಲ್ ನಲ್ಲಿ 'ವಕೀಲರ ಸಂಘದ ಪದಾಧಿಕಾರಿಗಳ ರಾಜ್ಯ ಕಾನೂನು ಸಮ್ಮೇಳನ' ಆಯೋಜಿಸಲಾಗಿತ್ತು.

Image
ವಿಧಾನ ಸೌಧದ ಬ್ಯಾಂಕ್ವೆಟ್ ಹಾಲ್ ನಲ್ಲಿ 'ವಕೀಲರ ಸಂಘದ ಪದಾಧಿಕಾರಿಗಳ ರಾಜ್ಯ ಕಾನೂನು ಸಮ್ಮೇಳನ' ಆಯೋಜಿಸಲಾಗಿತ್ತು. ಈ ಮಹತ್ವದ ಸಮ್ಮೇಳನ 'ಕರ್ನಾಟಕ ರಾಜ್ಯ ವಕೀಲರ ಪರಿಷತ್ತಿನ ವತಿಯಿಂದ ನಡೆಯಿತು.  ಈ ಸಮ್ಮೇಳನವನ್ನು ಕೇಂದ್ರ ಸಚಿವರಾದ ಕಿರಣ್ ರಿಜಿಜು, ಬಿಜೆಪಿ ಪಕ್ಷದ ರಾಜ್ಯಾಧ್ಯಕ್ಷರಾದ ಬಿ.ವೈ. ವಿಜಯೇಂದ್ರ ಅವರು ಹಾಗೂ ಕರ್ನಾಟಕ ರಾಜ್ಯ ವಕೀಲರ ಪರಿಷತ್ತಿನ ಅಧ್ಯಕ್ಷರಾದ ಮಿತ್ತಲಕೋಡ್ ಅವರು ಉದ್ಘಾಟನೆ ನೆರವೇರಿಸಿದರು. ಈ ಸಮ್ಮೇಳನದಲ್ಲಿ ಬಿ.ವೈ. ವಿಜಯೇಂದ್ರ ಅವರು ಮಾತನಾಡಿದರು. ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ಈ ನೆಲದ ಕಾನೂನಿನ ಸೇವೆ ದೊರಕಬೇಕಿದೆ, ಈ ನಿಟ್ಟಿನಲ್ಲಿ ವಕೀಲ ಸಮುದಾಯ ಜನರ ದನಿಯಾಗಿ ಸೇವೆ ಸಲ್ಲಿಸಿ ನ್ಯಾಯ ದಾನ ವಿತರಣೆಯಲ್ಲಿ ಮಹತ್ವ ಪಾತ್ರ ನಿರ್ವಹಿಸಲಿ ಎಂಬ ಕರೆ ನೀಡಲಾಯಿತು. ಜಗತ್ತಿನ ಅತ್ಯಂತ ಎತ್ತರದ ಪ್ರಜಾಪ್ರಭುತ್ವದ ದೇಶ ಭಾರತ ಇಂದು ವಿವಿಧತೆಯಲ್ಲಿ ಏಕತೆಯನ್ನು ಸಾಧಿಸಿ ವಿಕಸಿತ ಭಾರತದ ಸಂಕಲ್ಪ ಸಾಕಾರಗೊಳ್ಳುತ್ತಿರುವ ನಿಟ್ಟಿನಲ್ಲಿ ಸದೃಢ ಹೆಜ್ಜೆ ಹಾಕುತ್ತಿದೆ, ಇದಕ್ಕೆ ನ್ಯಾಯಾಂಗ ವ್ಯವಸ್ಥೆ ಪೂರಕವಾಗಿ ಕೆಲಸ ಮಾಡುತ್ತಿದೆ. ಸಂವಿಧಾನದ ಆಶಯಗಳನ್ನು ಕಾಯುವ ನಿಟ್ಟಿನಲ್ಲಿ ಘನ ನ್ಯಾಯಾಲಯಗಳು ಭರವಸೆ ಬೆಳಕಾಗಿ ಜನರಲ್ಲಿ ಆತ್ಮವಿಶ್ವಾಸ ಮೂಡಿಸಿವೆ, ಇದರಲ್ಲಿ ವಕೀಲ ಸಮೂಹದ ಪಾತ್ರ ಅತ್ಯಂತ ಮಹತ್ವದ್ದಾಗಿದೆ.  ಓಡುತ್ತಿರುವ ಜಗತ್ತಿನೊಂದಿಗೆ ನ್ಯಾಯಾಂಗ ವ್ಯವಸ್ಥೆಯೂ ಕೂಡ ಸವಾಲುಗಳನ್ನು...

ಬೆಂಗಳೂರಿನ ಮತ್ತಿಕೆರೆಯ ಲಲಿತಕಲಾ ಸಭಾಂಗಣದಲ್ಲಿ ದಿ. ರಾಮಕೃಷ್ಣ ಹೆಗಡೆರವರ 99ನೇ ಹುಟ್ಟುಹಬ್ಬದ ಕಾರ್ಯಕ್ರಮ ನಡೆಯಿತು.

Image
ಬೆಂಗಳೂರಿನ ಮತ್ತಿಕೆರೆಯ ಲಲಿತಕಲಾ ಸಭಾಂಗಣದಲ್ಲಿ ದಿ. ರಾಮಕೃಷ್ಣ ಹೆಗಡೆರವರ 99ನೇ ಹುಟ್ಟುಹಬ್ಬದ ಕಾರ್ಯಕ್ರಮ ನಡೆಯಿತು. ಚಂದ್ರಶೇಖರ ವಿ. ಸ್ಥಾವರಮಠ ಅವರು ಅಧ್ಯಕ್ಷತೆ ವಹಿಸಿದ್ದರು.  ಪ್ರಜಾವಾಣಿ ಪತ್ರಿಕೆಯ ರವೀಂದ್ರ ಭಟ್ ಅವರು ಪ್ರಮುಖ ಅತಿಥಿಯಾಗಿ ಭಾಗಿಯಾಗಿದ್ದರು.  ದೇವೇಂದ್ರ ಸಿಂಗ್ ಆರ್ಯ ಬಘಲ್, ಸಾರಿಕಾ ಸಿಂಗ್ ಆರ್ಯ ಬಘಲ್, ಲೋಕೇಶ್ ವಿ. ಉಪಸ್ಥಿತರಿದ್ದರು. ಲೋಕ್ ಶಕ್ತಿ ಪಾರ್ಟಿ ವತಿಯಿಂದ ಈ ಕಾರ್ಯಕ್ರಮ ನಡೆಯಿತು.    ಈ ಕಾರ್ಯಕ್ರಮದಲ್ಲಿ ಲೋಕ್ ಶಕ್ತಿ ಪಾರ್ಟಿಯ ನೂರಾರು ಕಾರ್ಯಕರ್ತರು ಭಾಗಿಯಾಗಿದ್ದರು.

Raymond Strengthens Retail Presence with New Premium Multi-Brand Store in Sonnehalli, KR Puram, Bengaluru

Image
Bengaluru, 28th August 2025 - Raymond, one of India’s most iconic and trusted brands, proudly announces the launch of its premium multi-brand apparel and Made-to-Measure store at Sonnehalli, KR Puram, Bengaluru – a one-stop destination for men who value elegance, comfort, and craftsmanship. The new store brings together India’s most celebrated names in men’s fashion under one roof: Raymond, Park Avenue, Parx, ColorPlus, Ethnix, and T Base. From power dressing for the boardroom to festive ethnic ensembles, from smart casuals for the weekend to bespoke suits crafted with precision, this store promises to cater to every sartorial need. At the heart of the experience is Raymond’s iconic Made-to-Measure service, allowing customers to indulge in the luxury of customization, right from fabric selection to impeccable tailoring, ensuring every outfit reflects their individual style and personality. Speaking about the launch, Smaran R Korapati - CEO of Panchajanya UNO Fashions said, ...

Serene Communities Marks World Senior Citizens Day with Tarang Utsav 2025 — A Flagship Celebration of Active Ageing and Togetherness

Image
Bangalore, 21st August 2025  On the occasion of World Senior Citizens Day, Serene Communities, India’s leading senior living operator, hosted its flagship cultural festival Tarang Utsav 2025 — a vibrant celebration of the talent, creativity, and resilience of seniors across India.  The grand finale held on August 21st brought together over 250 residents on-ground and 1,000+ virtually across 10 Serene Communities in Bangalore, Chennai, Coimbatore, and other cities. The festival was graced by Padma Shri Dr. Kamini Rao, pioneer in reproductive medicine, who joined as Chief Guest.  While the world marks different days to recognize various causes, World Senior Citizens Day becomes a powerful reason to bring seniors and their lives into the spotlight. Tarang Utsav 2025 turned this observance into a true celebration — of independence, vitality, and the joy of actively ageing.  True to its name Tarang—meaning rhythm and waves—the event showcased soulful music, gr...

Sharp Rise in Myopia and Astigmatism in Bengaluru Over the Last Decade, linked to Increased Screen Time and Reduced Outdoor Activity, Say Doctors

Image
Amid rising eye health concerns in Karnataka, Dr Agarwals Eye Hospital has introduced advanced Contoura Vision technology in Bengaluru, offering precise, personalised vision correction to patients across the state BENGALURU/August 19, 2025: Bengaluru is witnessing a worrying rise in refractive errors such as myopia and astigmatism, particularly among children, young adults, and IT professionals with heavy screen exposure, according to doctors at Dr Agarwals Eye Hospital. They attribute this surge to rising digital screen time, reduced outdoor activity, and the pressure of demanding academic and work schedules. In response to this growing concern in Karnataka, Dr Agarwals Eye Hospital Launched new machine, Wavelight® EX500 Contoura Excimer Laser in Bengaluru, an advanced topography-guided LASIK system that delivers highly precise, customised treatments to help patients achieve sharper, clearer vision. Refractive errors are vision problems that occur when the eye cannot focus...

ಡಾ. ನಾಗಮೋಹನ್ ದಾಸ್ ವರದಿ ಜಾರಿಗೆ ಅಗ್ರಹಿಸಿ ಬೆಂಗಳೂರಿನಲ್ಲಿ ಮಾದಿಗ ದಂಡೋರ ಪ್ರತಿಭಟನೆ

Image
ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ಮಾದಿಗ ದಂಡೋರ ಸದಸ್ಯರು ಬೃಹತ್ ಪ್ರತಿಭಟನೆ ನಡೆಸಿದರು. ನರಸಪ್ಪ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ ನಡೆಯಿತು.  2 ಸಾವಿರ ಮಾದಿಗ ದಂಡೋರ ಸದಸ್ಯರು ಭಾಗಿಯಾಗಿದ್ದರು. ನಾಗಮೋಹನ ದಾಸ್ ವರದಿ ಜಾರಿಗೆ ಅಗ್ರಹಿಸಿದರು. 

ಡಿ.ಎಸ್. ಮ್ಯಾಕ್ಸ್ ಸಂಸ್ಥೆಯ ದಯಾನಂದ್ ಅವರ ಮನೆಯಲ್ಲಿ 'ವರಮಹಾಲಕ್ಷ್ಮೀ ಹಬ್ಬ'ದ ಸಡಗರ

Image
ಡಿ.ಎಸ್. ಮ್ಯಾಕ್ಸ್ ಸಂಸ್ಥೆಯ ದಯಾನಂದ್ ಅವರ ಮನೆಯಲ್ಲಿ 'ವರಮಹಾಲಕ್ಷ್ಮೀ ಹಬ್ಬ'ದ ಸಡಗರ ಬೆಂಗಳೂರಿನ ತಣಿಸಂದ್ರದಲ್ಲಿ ಡಿ.ಎಸ್. ಮ್ಯಾಕ್ಸ್ ಸಂಸ್ಥೆಯ ಪ್ರಮುಖರಾದ ದಯಾನಂದ್ ಅವರ ಮನೆಯಲ್ಲಿ 'ವರಮಹಾಲಕ್ಷ್ಮೀ ಹಬ್ಬ'ವನ್ನು ಸಂಭ್ರಮದಿಂದ ಆಚರಣೆ ಮಾಡಲಾಯಿತು.   ಈ ಸಂದರ್ಭದಲ್ಲಿ ಮಾಜಿ ಶಾಸಕರಾದ ರಾಜೂಗೌಡ, ಸ್ಯಾಂಡಲ್ವುಡ್ ನ ಸಿನಿಮಾ ದಂಪತಿಗಳಾದ ತರುಣ್ ಸುಧೀರ್ - ಸೋನಲ್ ಅವರು 'ವರಮಹಾಲಕ್ಷ್ಮೀ ಹಬ್ಬ'ದ ಪೂಜೆಯಲ್ಲಿ ಭಾಗಿಯಾಗಿದ್ದರು.  ರಾಜ್ಯದಲ್ಲಿ ವರಮಹಾಲಕ್ಷ್ಮೀ ಹಬ್ಬವನ್ನು ಸಂಭ್ರಮ ದಿಂದ ಆಚರಣೆ ಮಾಡಲಾಗುತ್ತದೆ. ತಾಯಿ ವರಮಹಾಲಕ್ಷ್ಮೀ ಎಲ್ಲರ ಮನೆಯನ್ನು ಸಂತೋಷವಾಗಿಡಲಿ ಎಂದು ದಯಾನಂದ ಅವರು ನಾಡಿನ ಜನತೆಗೆ ಶುಭ ಕೋರಿದರು.

ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ 'ಬಂಜಾರ ಧರ್ಮಗುರುಗಳ ಧರಣಿ ಸತ್ಯಾಗ್ರಹ'ಕ್ಕೆ ಚಾಲನೆ ನೀಡಲಾಯಿತು.

Image
ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ 'ಬಂಜಾರ ಧರ್ಮಗುರುಗಳ ಧರಣಿ ಸತ್ಯಾಗ್ರಹ'ಕ್ಕೆ ಚಾಲನೆ ನೀಡಲಾಯಿತು.  ಡಾ. ನಾಗಮೋಹನ್ ದಾಸ್ ವರದಿಯಲ್ಲಿ ವಿಚಾರ ಸಮುದಾಯದವರಿಗೆ ಅನ್ಯಾಯವಾಗಿದೆ ಎಂದು ಬಂಜಾರ ಸಮುದಾಯದ ಧರ್ಮ ಗುರುಗಳು ಸತ್ಯಾಗ್ರಹವನ್ನು ಆರಂಭಿಸಿದ್ದಾರೆ.   ಬಂಜಾರ ಸಮುದಾಯದ ಪ್ರಮುಖ ಧರ್ಮ ಗುರುಗಳಾದ ಸರ್ದಾರ್ ಸೇವಾಲಾಲ್ ಸ್ವಾಮೀಜಿ ಅವರ ನೇತೃತ್ವದಲ್ಲಿ ಧರಣಿ ಸತ್ಯಾಗ್ರಹ ಆರಂಭವಾಗಿದೆ.   ರಾಜ್ಯದಲ್ಲಿರುವ ಬಂಜಾರ ಸಮುದಾಯದ ಜನರಿಗೆ ರಾಜ್ಯ ಸರ್ಕಾರ ಕನಿಷ್ಠ ಶೇ.5ರಷ್ಟು ಮೀಸಲಾತಿ ನೀಡಬೇಕೆಂದು ಸರ್ದಾರ್ ಸೇವಾಲಾಲ್ ಸ್ವಾಮೀಜಿ ಒತ್ತಾಯಿಸಿದರು.   ಸತ್ಯಾಗ್ರಹದಲ್ಲಿ ಬಂಜಾರ ಸಮುದಾಯದ ಅಧ್ಯಕ್ಷರಾದ ರಾಜಾ ನಾಯಕ್ ಸೇರಿದಂತೆ ಬಂಜಾರ ಸಮುದಾಯದ ಪ್ರಮುಖ ಮುಖಂಡರು ಭಾಗಿಯಾಗಿದ್ದರು.

Tech Titans Converge as Govt. of Karnataka Announces 28th Edition of Bengaluru Tech SummitAsia's Largest Tech Event to Be Held at BIEC

Image
Bengaluru, 11 August, 2025: Shri Priyank Kharge, Hon'ble Minister for Information Technology & Biotechnology and RDPR, Government of Karnataka, announced the 28th edition of Asia's largest Technology Show, Bengaluru Tech Summit, at a Press Conference held in Bengaluru today. Scheduled from 18-20 November 2025, BTS 2025 will once again position Bengaluru at the forefront of global tech innovation & collaboration. To meet the growing scale and demand of the event, BTS 2025 will, for the first time, be hosted at the Bangalore International Exhibition Centre (BIEC), a purpose-built, eco-conscious venue featuring world-class infrastructure, expansive exhibition halls, cutting-edge conference facilities and seamless connectivity via Namma Metro. This new home marks a bold leap in scale and ambition for BTS. The summit is expected to bring together over 1,00,000 attendees, including 20,000+ startup founders, 1,000+ investors, 15,000+ delegates, 600+ speakers, and 1...

Rotary Cubbonpark Trust and Bangalore Gastro Center Launch Groundbreaking Gastrointestinal Health Initiative in Karnataka

Image
Bengaluru, 7th August 2025   In a significant step towards improving healthcare accessibility in rural Karnataka, Rotary Cubbonpark Trust, in partnership with Bangalore Gastro Center, has launched a pioneering gastrointestinal health initiative. This project, valued at INR 3 crores, aims to provide state-of-the-art healthcare services to underserved populations across the state. *A First-of-its-Kind Initiative* With the support of Infosys Foundation and the Department of Health and Family Welfare, Government of Karnataka, Rotary District 3191 has been provided with four specially designed vehicles to operate this project. RCP Trust made this mobile health unit readied with advanced diagnostic equipment, including endoscopes and colonoscopies, to screen patients for gastrointestinal issues. *Bridging the Healthcare Gap* The project primarily targets patients from rural backgrounds who face significant challenges in accessing quality healthcare due to geographical co...