Posts

ಕಾಳಿದಾಸ ಹೆಲ್ತ್ ಎಜುಕೇಷನ್ ಮತ್ತು ಅಹಿಲ್ಯಾ ಟ್ರಸ್ಟ್ ವತಿಯಿಂದ 'ಪ್ರೇರಣಾ ಸಮಾರಂಭ' ನಡೆಯಿತು.

Image
ಬೆಂಗಳೂರಿನ ಡಿ. ದೇವರಾಜು ಅರಸು ಭವನದಲ್ಲಿ ಕಾಳಿದಾಸ ಹೆಲ್ತ್ ಎಜುಕೇಷನ್ ಮತ್ತು ಅಹಿಲ್ಯಾ ಟ್ರಸ್ಟ್ ವತಿಯಿಂದ 'ಪ್ರೇರಣಾ ಸಮಾರಂಭ' ನಡೆಯಿತು. ಈ ಸಮಾರಂಭವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಉದ್ಘಾಟಿಸಿದರು.    ಸಮಾರಂಭದಲ್ಲಿ ಸಿಎಂ ಸಿದ್ದರಾಮಯ್ಯ ಅವರು ಮಾತನಾಡಿದರು. ವೈದ್ಯಕೀಯ ವಿದ್ಯಾರ್ಥಿಗಳು ಉತ್ತಮ ಶಿಕ್ಷಣ ಪಡೆದು,ಸಮಾಜಮುಖಿಯಾಗಿ ಸೇವೆ ಸಲ್ಲಿಸಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು. ಭವಿಷ್ಯದಲ್ಲಿ ಗಳಿಸಿದ ಸಂಪತ್ತಿನ ಅಲ್ಪಮೊತ್ತವನ್ನು ಸಮಾಜದ ಒಳಿತಿಗೆ ಬಳಸಬೇಕೆಂದು ಸಿದ್ದರಾಮಯ್ಯ ಅವರು ಹೇಳಿದರು.  ವಿದ್ಯಾರ್ಥಿವೇತನ ಪಡೆಯುವ ವೈದ್ಯಕೀಯ ವಿದ್ಯಾರ್ಥಿಗಳು ಉತ್ತಮ ಶಿಕ್ಷಣ ಪಡೆದು, ಸಮಾಜಮುಖಿಯಾಗಿ ಸೇವೆ ಸಲ್ಲಿಸಬೇಕು. ಸಮಾಜದಲ್ಲಿ ಜಾತಿವ್ಯವಸ್ಥೆಯಿಂದ ಅಸಮಾನತೆಯಿದೆ ಎಂದು ಹೇಳಿದರು.  ಸಮಸಮಾಜವನ್ನು ನಿರ್ಮಿಸಬೇಕಿದೆ. ಇಂದಿನ ವಿದ್ಯಾರ್ಥಿಗಳು ಭವಿಷ್ಯದಲ್ಲಿ ಉತ್ತಮ ಸ್ಥಾನಕ್ಕೇರಿದಾಗ, ಸಮಾಜಿಕ ಚಿಂತನೆಯಿಂದ ದುಡಿಯಬೇಕು. ತಾವು ಗಳಿಸುವ ಸಂಪತ್ತಿನ ಸಣ್ಣ ಪಾಲನ್ನು ಸಮಾಜದ ಒಳಿತಿಗಾಗಿ ಸದ್ಬಳಕೆ ಮಾಡಿ ಎಂದು ಭವಿಷ್ಯದ ವೈದ್ಯರಿಗೆ ಮುಖ್ಯಮಂತ್ರಿಗಳು ಸಲಹೆ ನೀಡಿದರು.

ಬೆಂಗಳೂರಿನ ನಿಮ್ಹಾನ್ಸ್‌ ಕನ್ವೆನ್ಷನ್ ಕೇಂದ್ರದಲ್ಲಿಂದು ʼಕೇಂದ್ರ ರೇಷ್ಮೆ ಮಂಡಳಿ - ರಾಷ್ಟ್ರೀಯ ರೇಷ್ಮೆ ಹುಳು ಬೀಜ ಸಂಸ್ಥೆಯʼ ಸುವರ್ಣ ಮಹೋತ್ಸವ ಸಮಾರಂಭ ನಡೆಯಿತು.

Image
ಬೆಂಗಳೂರಿನ ನಿಮ್ಹಾನ್ಸ್‌ ಕನ್ವೆನ್ಷನ್ ಕೇಂದ್ರದಲ್ಲಿಂದು ʼಕೇಂದ್ರ ರೇಷ್ಮೆ ಮಂಡಳಿ - ರಾಷ್ಟ್ರೀಯ ರೇಷ್ಮೆ ಹುಳು ಬೀಜ ಸಂಸ್ಥೆಯʼ ಸುವರ್ಣ ಮಹೋತ್ಸವ ಸಮಾರಂಭ ನಡೆಯಿತು.    ಕೇಂದ್ರ ಸಚಿವೆಯಾದ ಶೋಭಾ ಕರಂದ್ಲಾಜೆ ಅವರು ಸಮಾರಂಭವನ್ನು ಉದ್ಘಾಟನೆ ಮಾಡಿದರು. ಈ ಸಂದರ್ಭದಲ್ಲಿ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಸಂಸದರಾದ ಡಾ. ಸಿ. ಎನ್. ಮಂಜುನಾಥ್ ಅವರು ಉಪಸ್ಥಿತರಿದ್ದರು.  ಈ ವೇಳೆ ಕೇಂದ್ರ ಸಚಿವೆಯಾದ ಶೋಭಾ ಕರಂದ್ಲಾಜೆ ಅವರು ರೇಷ್ಮೆ ತಳಿಗಳ ಪರಿವೀಕ್ಷಣೆ ನಡೆಸಿದರು.  ಇದೇ ವೇಳೆ, ಸುದೀರ್ಘ 50 ವರ್ಷಗಳ ಕಾಲ ರೇಷ್ಮೆ ಹುಳು ಬೀಜ ಸಂಘಟನೆಯ ಮೂಲಕ ಅತ್ಯುತ್ತಮವಾಗಿ ಕಾರ್ಯನಿರ್ವಹಿಸಿ, ರೇಷ್ಮೆ ಬೆಳೆಗಾರ ರೈತರಿಗೆ ನೆರವಾದ ಸಮಸ್ತ ಸಿಬ್ಬಂದಿಗಳಿಗೆ ಅಭಿನಂದನೆ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ, ಕೇಂದ್ರ ರೇಷ್ಮೆ ಮಂಡಳಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ಶ್ರೀ ಪಿ. ಶಿವಕುಮಾರ್‌ ಅವರು, ರಾಷ್ಟ್ರೀಯ ರೇಷ್ಮೆ ಹುಳು ಬೀಜ ಸಂಸ್ಥೆಯ ನಿರ್ದೇಶಕರಾದ ಡಾ. ಎಸ್.‌ ಮಂಥಿರಾಮೂರ್ತಿಯವರು ಸೇರಿದಂತೆ ಸಂಸ್ಥೆಯ ಅಧಿಕಾರಿಗಳು ಉಪಸ್ಥಿತರಿದ್ದರು.

Orchids The International School and IIT Bombay Join Hands to Inspire Young Innovators at ‘TechFest’

Image
Bengaluru, October 22, 2025: Orchids The International School, one of India’s leading K12 school chains, has partnered with IIT Bombay to host the 29th edition of ‘TechFest - One of Asia’s Largest Science and Technology Festival’ at Orchids’ Sahakar Nagar campus in Bengaluru on October 26, 2025 (from 9.30am to 5.30pm). The zonal rounds of TechFest will provide an exciting platform for school students to showcase their technical prowess and creativity, while competing against some of the brightest young minds in the state.   The event will feature four competitions - ‘Cosmo Clench’, where students design and operate a pick-and-place robot capable of navigating varied terrains and executing precision tasks; ‘Maze Meshmarize’, a line-following maze-solving challenge that rewards speed and strategy; ‘CoDecode’, a high-energy hackathon testing programming logic and problem-solving skills; and ‘TechFest Olympiad’ (TFO), a national-level challenge that encourages students from...

ಕೇರಳದ ಗೋಕುಲಮ್ ಚಿಟ್ ಅಂಡ್ ಫೈನಾನ್ಸ್ ಕಂಪನಿಯ ವಿರುದ್ಧ ವಂಚನೆ ಆರೋಪ ಕೇಳಿಬಂದಿದೆ.

Image
ಬೆಂಗಳೂರು ಪ್ರೆಸ್ ಕ್ಲಬ್ ನಲ್ಲಿ ಸುಪ್ರೀತ್ ತಂದೆ ನಟೇಶಚಾರಿ ಎಂಬುವರು ಪತ್ರಿಕಾಗೋಷ್ಠಿ ಹಮ್ಮಿಕೊಂಡಿದ್ದರು.  ಕೇರಳದ ಗೋಕುಲಮ್ ಚಿಟ್ ಅಂಡ್ ಫೈನಾನ್ಸ್ ಕಂಪನಿಯಲ್ಲಿ ಸುಪ್ರೀತ್ ಎಂಬುವರು ಕಳೆದ 13 ವರ್ಷಗಳಿಂದ ಸೇವೆ ಸಲ್ಲಿಸಿದ್ದು, ಕಂಪನಿಯ ನೌಕರನಿಗೆ ನೀಡಬೇಕಾದ ಇಎಸ್‌ಐ, ಪಿಎಫ್ ಸೇರಿದಂತೆ ಯಾವುದೇ ರೀತಿಯ ಸವಲತ್ತು ನೀಡಿಲ್ಲ ಎಂದು ಆರೋಪಿಸಿದರು.  ಕೋವಿಡ್ ಸಮಯದಲ್ಲಿ ಪ್ರಾಣ ಒತ್ತೆಯಿಟ್ಟು ಕಂಪನಿಗಾಗಿ ದುಡಿದರೂ 13,500 ರೂ.ನಂತೆ 5 ವರ್ಷಗಳ ಕಾಲ ವೇತನ ಕಡಿತಗೊಳಿಸಿದರು. ಆ ಹಣ ಕೇಳಿದರೆ ಕ್ಯಾರೇ ಎನ್ನುತ್ತಿಲ್ಲ. ಅರ್ಧ ಸಂಬಳದಲ್ಲಿ ಮನೆ ನಡೆಸಲು ತುಂಬಾ ಕಷ್ಟಕರವಾಯಿತು. ಒಂದೆಡೆ ಮನೆಯ ಜವಾಬ್ದಾರಿ, ಇನ್ನೊಂದೆಡೆ ಕೆಲಸದ ಒತ್ತಡ. ಇದರಿಂದ ನಾನು ಮಾನಸಿಕವಾಗಿ ಖಿನ್ನತೆಗೊಳಗಾದೆ ಎಂದು ಸುಪ್ರೀತ್ ಅವರು ತಿಳಿಸಿದರು.  ಈ ಸಂದರ್ಭದಲ್ಲೇ ಹೃದಯಾಘಾತವಾಗಿ ಆಸ್ಪತ್ರೆಗೆ ದಾಖಲಾದೆ. ಓಪನ್ ಹಾರ್ಟ್ ಸರ್ಜರಿ ಆಗಿ 2 ತಿಂಗಳುಗಳ ಕಾಲ ಮನೆಯಲ್ಲಿದ್ದೆ. ಆಗ ಜೀವನ ನಡೆಸೋದು ತುಂಬಾ ದುಸ್ತರವಾಯಿತು. ಇಂತಹ ಸಂದಿಗ್ಧ ಸ್ಥಿತಿಯಲ್ಲಾದರೂ ಗೋಕುಲಮ್ ಕಂಪನಿಯವರು ನೆರವಿಗೆ ಬರಬೇಕಾಗಿತ್ತು. ಆದರೆ ಕಂಪನಿಯಿಂದ ಯಾವುದೇ ರೀತಿಯ ನೆರವು ಸಿಗಲಿಲ್ಲ. ಅವರ ದೃಷ್ಟಿಯಲ್ಲಿ ನೌಕರರೆಂದರೆ ಜೀತದಾಳುಗಳು ಇದ್ದಂತೆ. 13 ವರ್ಷಗಳಿಂದ ಕಂಪನಿಗಾಗಿ ದುಡಿದ ನನಗೆ ಸಂಕಷ್ಟದ ಸಮಯದಲ್ಲಾದರೂ ಸ್ಪಂದಿಸುವ ಕನಿಷ್ಟ ಪರಿಜ್ಞಾನ ಅವರಿಗಿಲ್ಲ. ಇದು ಕೇವಲ ...

VishwasPe UPI Bolt: A Swadeshi Digital Revolution Goes Global

Image
Bengaluru, October 16, 2025 In a powerful display of Swadeshi innovation meeting global ambition, VishwasPe UPI Bolt, India’s own digital payment platform, celebrated its successful milestone event, reaffirming its commitment to the vision of “Vocal for Local, then Go Global.” Founded by Vishwas, a proud Kannadiga entrepreneur, the platform has emerged as one of the fastest-growing UPI-based payment apps in India since its official launch on July 27, 2024. Built entirely on homegrown technology and fully integrated with the NPCI’s UPI system, VishwasPe UPI Bolt ensures simple, secure, and rewarding digital experiences for millions of Indians. On Thursday, the event highlighted the company’s innovative features including Vishwas Job Portal and Exam Mitra which extend beyond payments to empower youth, job seekers, and students across India. “Our mission goes beyond transactions. VishwasPe UPI Bolt is about empowering every Indian whether a farmer, student, or entrepreneur wit...

ಕೆ.ಎಸ್.ಆರ್.ಟಿ.ಸಿ. ನಿಗಮಕ್ಕೆ ಹೊಸದಾಗಿ ಚಾಲಕ, ಚಾಲಕ ಕಂ ನಿರ್ವಾಹಕ ಹುದ್ದೆಗಳಿಗೆ ಆಯ್ಕೆಯಾಗಿದ್ದರೂ ಕಾರ್ಯ ನಿಯೋಜನೆ ಮಾಡುತ್ತಿಲ್ಲ ಎಂದು ನೌಕರರ ಅಸಮಾಧಾನ

Image
ಬೆಂಗಳೂರು ಪ್ರೆಸ್ ಕ್ಲಬ್ ನಲ್ಲಿ ಕೆ.ಎಸ್.ಆರ್.ಟಿ.ಸಿ. ನೌಕರರ ಸಂಘದ ಸದಸ್ಯರು ಪತ್ರಿಕಾಗೋಷ್ಠಿ ಹಮ್ಮಿಕೊಂಡಿದ್ದರು.  ಈ ಪತ್ರಿಕಾಗೋಷ್ಠಿಯಲ್ಲಿ ಅಧ್ಯಕ್ಷರಾದ ಹೆಚ್. ಆರ್. ಜಗದೀಶ್ ಅವರು ಮಾತನಾಡಿದರು.  ಕೆ.ಎಸ್.ಆರ್.ಟಿ.ಸಿ. ನಿಗಮಕ್ಕೆ ಹೊಸದಾಗಿ ಚಾಲಕ, ಚಾಲಕ ಕಂ ನಿರ್ವಾಹಕ ಹುದ್ದೆಗಳಿಗೆ ಆಯ್ಕೆಯಾಗಿದ್ದರೂ ಸಹ ಅವರಿಗೆ ಕರ್ತವ್ಯ ನಿರ್ವಹಿಸಲು ಘಟಕಗಳಲ್ಲಿ ನಿಯೋಜನೆ ಮಾಡದೆ ವಿಳಂಬ ಮಾಡುತ್ತಿರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು.     ಈ ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ, ಕೆ.ಎಸ್.ಆರ್.ಟಿ.ಸಿ. ನಿಗಮಕ್ಕೆ ಹೊಸದಾಗಿ ಚಾಲಕ, ಚಾಲಕ ಕಂ ನಿರ್ವಾಹಕ ಹುದ್ದೆಗಳಿಗೆ ದಿನಾಂಕ: 14.02.2020 ರಂದು ನೇಮಕಾತಿ ಜಾಹಿರಾತು ಸಂಖ್ಯೆ: 01/2020 ಈ ಮೂಲಕ 2545 ಹುದ್ದೆಗಳಿಗೆ ಅರ್ಜಿಯನ್ನು ಕರೆಯಲಾಗಿತ್ತು. ನಂತರ ಈ ಹುದ್ದೆಗಳಿಗೆ 2545 ಅಭ್ಯರ್ಥಿಗಳು ಆಯ್ಕೆಯಾಗಿದ್ದು, ಅದರಲ್ಲಿ 2000 ಅಭ್ಯರ್ಥಿಗಳನ್ನು ಮಾತ್ರ ಘಟಕಗಳಿಗೆ ನಿಯೋಜನೆ ಮಾಡಿದ್ದು, ಉಳಿದ 545 ಅಭ್ಯರ್ಥಿಗಳಿಗೆ ನೇಮಕಾತಿ ಆದೇಶವನ್ನು ನೀಡದೆ ವಿಳಂಬ ಮಾಡಲಾಗುತ್ತಿದ್ದು, ಇದರ ಬಗ್ಗೆ ಈಗಾಗಲೇ ನಾವು ಮಾನ್ಯ ಮುಖ್ಯಮಂತ್ರಿಗಳಿಗೆ ಹಾಗೂ ಸಾರಿಗೆ ಸಚಿವರಿಗೆ ಹಾಗೂ ಕೆ.ಎಸ್.ಆರ್.ಟಿ.ಸಿ. ನಿಗಮ ಮಂಡಳಿಗೂ ಸಹ ನೂರಾರು ಅಭ್ಯರ್ಥಿಗಳು ಮನವಿ ಪತ್ರಗಳನ್ನು ಸಲ್ಲಿಸಿರುತ್ತೇವೆ. ಆದರೂ ಸಹ ಮೇಲ್ಕಂಡ 545 ಅಭ್ಯರ್ಥಿಗಳಿಗೆ ನೇಮಕಾತಿ ಆದೇಶವನ್ನು ನೀಡದೆ ವಿಳ...

Max Fashion Unveils a New Store Identity, Redefining the Future of Value Retail in India

Image
Bengaluru, October 11, 2025 — Max Fashion, India’s most loved fashion brand,, has unveiled its new brand identity with the launch of its flagship store at Phoenix Marketcity, Bengaluru, marking the beginning of a striking new chapter for the brand.    The new visual identity introduces a refreshed logo, modern visual language, and reimagined store design, signaling Max’s evolution from being product-first to experience-led. Built for today’s digital, social, and style-conscious consumer, the new identity reimagines how India experiences fashion — in-store, online, and everywhere in between.    “Max Fashion has always been synonymous with great style. But today’s customers want more — relevance, ease, and inspiration. Our new identity is about celebrating individuality while delivering the same value promise that Max is known for,” said Sumit Chandna, CEO, Max Fashion.  A New Look for a New Mindset.  The new identity is bold, simple, and confide...