ಸಿ.ಇ.ಟಿ ಪರೀಕ್ಷೆ ಬರೆಯಲು ಬಂದ ಬ್ರಾಹ್ಮಣ ವಿದ್ಯಾರ್ಥಿಗಳ ಜನಿವಾರ ಕತ್ತರಿಸಿದ್ದು ಖಂಡನೀಯ ಎಂದು 'ಅಖಿಲ ಭಾರತೀಯ ಬ್ರಾಹ್ಮಣ ಮಹಾ ಸಂಘ' ರಾಜ್ಯಾಧ್ಯಕ್ಷರಾದ ಜಿ. ಆರ್. ಪ್ರದೀಪ್ ಅವರು ತಿಳಿಸಿದರು.

ಬೆಂಗಳೂರು, ಏಪ್ರಿಲ್ 21, 2025

ಬೆಂಗಳೂರು ಪ್ರೆಸ್ ಕ್ಲಬ್ ನಲ್ಲಿ 'ಅಖಿಲ ಭಾರತೀಯ ಬ್ರಾಹ್ಮಣ ಮಹಾ ಸಂಘ'ದ ಪದಾಧಿಕಾರಿಗಳು ಪತ್ರಿಕಾಗೋಷ್ಠಿ ಹಮ್ಮಿಕೊಂಡಿದ್ದರು.

ಈ ಪತ್ರಿಕಾಗೋಷ್ಠಿಯಲ್ಲಿ ರಾಜ್ಯಾಧ್ಯಕ್ಷರಾದ ಜಿ. ಆರ್. ಪ್ರದೀಪ್ ಅವರು ಮಾತನಾಡಿದರು. 

  ಸಿ.ಇ.ಟಿ ಪರೀಕ್ಷೆ ಬರೆಯಲು ಬಂದ ಬ್ರಾಹ್ಮಣ ವಿದ್ಯಾರ್ಥಿಗಳ ಜನಿವಾರ ಕತ್ತರಿಸಿದ್ದು ಖಂಡನೀಯ ಎಂದು ಜಿ. ಆರ್. ಪ್ರದೀಪ್ ಅವರು ತಿಳಿಸಿದರು. 



 ಧಾರವಾಡ ನಗರದ ಹುರಕಡಿ, ಕಾಲೇಜು, ಶಿವಮೊಗ್ಗ ನಗರದ ಆದಿಚುಂಚನಗಿರಿ ಕಾಲೇಜಿನ ಕೇಂದ್ರ ಕಾಲೇಜಿನ ಕೇಂದ್ರ ಹಾಗೂ ಸಾಗರ್ ನಗರ ಪಿಯು ಕಾಲೇಜುನಲ್ಲಿ ನಡೆದ ಸಿಇಟಿ ಪರೀಕ್ಷೆಯಲಿ `ಬೀದರ ನಗರದ ಸಾಯಿ ಸ್ಫೂರ್ತಿ ಕಾಲೇಜಿನ ಒಳಭಾಗಕ್ಕೆ ತೆರಳುವ ಸಮಯದಲ್ಲಿ, ಸಿಇಟಿ ಸಿಬ್ಬಂದಿಗಳು ಬ್ರಾಹ್ಮಣ ವಿದ್ಯಾರ್ಥಿಗಳು ಕೈಯಲ್ಲಿ ಧರಿಸಿದ ಕಾಶೀದಾರ ಹಾಗೂ ಗಾಯತ್ರಿ ದೀಕ್ಷೆ ಪಡೆದ ಜನಿವಾರವನ್ನು ಕತ್ತರಿಸಿ ಹಾಕಿರುವುದು ಮಕ್ಕಳ ಪೋಷಕರಿಂದ ತಿಳಿದು ಬಂದಿರುತ್ತದೆ. ಸದರಿ ಕೇಂದ್ರದಲ್ಲಿ ಈ ರೀತಿ ಗಾಯಿತ್ರಿ ಮಂತ್ರ ದೀಕ್ಷೆ ಪಡೆದು ಆತ್ಮ ಸಾಕ್ಷಾತ್ಕಾರದ ಪರಮಸಂಕಲ್ಪ ಮಾಡಿದ್ದ ವಿದ್ಯಾರ್ಥಿಗಳ ಜನಿವಾರವನ್ನು ಬಿಚ್ಚಿಸಿದ ಅವಮಾನಕಾರಿ భటనయాగిడు అధికారిగకు మాడదు ఆత్యంత ఎండనియవాగిద

ವರ್ಷಪೂರ್ತಿ ಕಷ್ಟವಟ್ಟು ಅಧ್ಯಯನ ಮಾಡಿ ಒಳ್ಳೆಯ ಭವಿಷ್ಯಕ್ಕಾಗಿ ಸಿದ್ಧತೆ ಮಾಡಿಕೊಂಡು ಬಂದಿದ್ದ ವಿದ್ಯಾರ್ಥಿಗಳ ಜನಿವಾರ ಬಿಚಿ ಸುವ ಅಧಿಕಾರಿಗಳ ಕೃತ್ಯವು ಬ್ರಾಹ್ಮಣ ಮತ್ತು ಹಿಂದೂ ವಿರೋಧಿಯಾಗಿದ್ದು ಇದನ್ನು ಅಖಿಲ ಭಾರತೀಯ ಬ್ರಾಹ್ಮಣ ಮಹಾಸಂಘ ತೀವ್ರವಾಗಿ ಖಂಡಿಸುತ್ತದೆ.

ಮೊಘಲರು ಮತ್ತು ಬ್ರಿಟಿಷರು ಮಾಡುತ್ತಿದ್ದ ಈ ಹೀನ ಕೃಷ್ಣ ಈಗಲೂ ಮುಂದುವರೆದಿದ್ದು ದುರ್ದೈವದ ಸಂಗತಿ, ಈ ಅಧಿಕಾರಿಗಳು ಮಾಡಿದ ಅವಮಾನ ಇಡೀ ಬ್ರಾಹ್ಮಣ ಸಮಾಜಕೆ, ಅವಮಾನವಾಗಿದೆ, ಬ್ರಾಹ್ಮಣ ಸಮಾಜ ಪ್ರಾಣವನ್ನು ಪಣಕ್ಕಿಟ್ಟು ರ್ಧಾ ರಾಣಿ ಮಾಡಲಿದೆ. ಸರ್ಕಾರ ಅತ್ಯಂತ ಎಚ್ಚರಿಕೆಯಿಂದ ಇರಬೇಕೆಂದು ತಿಳಿಸುತ್ತೇವೆ.

ಸರ್ಕಾರ ಕೂಡಲೇ ಜನಿವಾರ ಪ್ರಕರಣ ಸಂಭವಿಸಿದ ಅಧಿಕಾರಗಳನ್ನು ಅಮಾನತು ಮಾಡಿ ಕಾನೂನು ರೀತ್ಯಾ ಕಠಿಣ ಶಿಕ್ಷೆ ಗುರಿಪರಿಸಬೇಕು. ಮುಂದೆ ಇಂತಹ ಘಟನೆಗಳು ನಡೆಯದಂತೆ ಎಚ್ಚರಿಕೆ ವಹಿಸುವುದರ ಜೊತೆಗೆ ಪ್ರಕರಣ ಸಂಬಂಧಿಸಿದ ಅನ್ಯಾಯಕ್ಕೊಳಗಾದ ವಿಧಾಾರ್ಥಿಗೆ ಒಳ್ಳೆಯ ಇಂಜಿನಿಯರಿಂಗ್/ವೈದ್ಯಕೀಯ ಕಾಲೇಜ್ ನಲ್ಲಿ ಸೀಟ್ ಕೊಡಬೇಕು. ನಮ್ಮ ಮನವಿಗೆ ಸ್ಪಂದಿಸಿದೆ ಹೋದ ಪಕ್ಷದಲ್ಲಿ ರಾಜ್ಯದೆಲ್ಲಡೆ ಉಗ್ರ ಹೋರಾಟ ಮಾಡಲಾಗುವುದು.

ಕಳೆದ ಹತ್ತು ವರ್ಷಗಳ ಹಿಂದೆ ಸಮೀಕ್ಷೆ ಮಾಡಿದ ಕಾಂತರಾಜು ವರದಿ ವೈಜ್ಞಾನಿಕವಾಗಿಲ್ಲ ಬ್ರಾಹ್ಮಣರಲ್ಲಿರುವ 44 ಉಪಪಂಗಡಗಳನ್ನು ಒಗ್ಗೂಡಿಸಿ ಕೇವಲ ಹಿಂದೂ ಬ್ರಾಹ್ಮಣ ಎಂದು ಪರಿಗಣಿಸಿ, ಆಧಾರ ಕಾರ್ಡ್ ಹಾಗೂ ಜಿಯೋ ಟ್ಯಾಗ್ ಬಳಿಸಿ ಮತ್ತೊಮ್ಮೆ ತಂತ್ರಜ್ಞಾನದ ಮೂಲಕ ಸರ್ವೆ ಮಾಡಿಸಬೇಕು, ಸಧ್ಯದ ವರದಿಯನ್ನು ಅಖಿಲ ಭಾರತೀಯ ಬ್ರಾಹ್ಮಣ ಮಹಾ ಸಂಘ ವಿರೋಧಿಸುತ್ತದೆ.


Comments

Popular posts from this blog

ವಿಶೇಷ ಚೇತನ ಮಕ್ಕಳ ಶಿಕ್ಷಣಕ್ಕಾಗಿ ಧನಸಹಾಯ ಮಾಡಲು ಸಂತಾ ರೈಡ್ ಮತ್ತು ಡ್ರೈವ್

ಸೇವೆ, ಶಿಸ್ತು ಮತ್ತು ಪ್ರಾಮಾಣಿಕತೆಯೇ ನಿಜವಾದ ದೇಶಭಕ್ತಿ: ಕರ್ನಲ್ ರಾಜನಾರಾಯಣ

The Bengaluru Branch (SIRC) of the Institute of Chartered Accountants of India (ICAI) to Host 5th GCC Summit 2025 on December 12 & 13 at Jnana Jyoti Auditorium