ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ 'ನವ ಕರ್ನಾಟಕ ಸ್ವಾಭಿಮಾನ ವೇದಿಕೆ ವತಿಯಿಂದ ಸವೆಂತ್ ಡೇ ಅನ್ವೆಂಟೀಸ್ಟ್ ಆಸ್ಪತ್ರೆಯಲ್ಲಿನ 'ತಬ್ಸಮ್' ಅನುಮಾನಾಸ್ಪದ ಸಾವಿನ ಪ್ರಕರಣ ಖಂಡಿಸಿ ಪ್ರತಿಭಟನೆ ನಡೆಯಿತು.
ಬೆಂಗಳೂರು, ಏಪ್ರಿಲ್ 21, 2025
ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ 'ನವ ಕರ್ನಾಟಕ ಸ್ವಾಭಿಮಾನ ವೇದಿಕೆ ವತಿಯಿಂದ ಸವೆಂತ್ ಡೇ ಅನ್ವೆಂಟೀಸ್ಟ್ ಆಸ್ಪತ್ರೆಯಲ್ಲಿನ 'ತಬ್ಸಮ್' ಅನುಮಾನಾಸ್ಪದ ಸಾವಿನ ಪ್ರಕರಣ ಖಂಡಿಸಿ ಪ್ರತಿಭಟನೆ ನಡೆಯಿತು.
ರಾಜ್ಯಾಧ್ಯಕ್ಷರಾದ ಎಂ.ಹೆಚ್. ರಾಮಾಂಜನಪ್ಪ ಅವರ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು.
ಸವೆಂತ್ ಡೇ ಅನ್ವೆಂಟೀಸ್ಟ್ ಮೆಡಿಕಲ್ ಸೆಂಟರ್ ಮಲ್ಟಿ ಸ್ಪೆಷಲಿಟಿ ಆಸ್ಪತ್ರೆಯಲ್ಲಿ 'ತಬಸ್ಸುಮ್ ಕೋಂ ತಾರುಖ್ ರವರ ಅನುಮಾನಸ್ಪದ ಸಾವಿಗೆ ಕಾರಣಕರ್ತರಾದ ವೈದ್ಯಾಧಿಕಾರಿಗಳಾ ಡಾ॥ ಫರ್ಲಿನ್, ಡಾ॥ ರಾಜ್ಕುಮಾರ್ ಮತ್ತು ಡಾ|| ರೆಡ್ ಮತ್ತು ಸಿಬ್ಬಂದಿ ವಿರುದ್ಧ ಕ್ರಮ ಕೈಗೊಂಡು ತಬಾಸುಮ್ ಸಾವಿಗೆ ನ್ಯಾಯ ದೊರಹಿಸಿಕೊಡಲು ಕೋರಿ.
ಉಲ್ಲೇಖ:1
) ಶ್ರೀ ದಿನೇಶ್ ಗುಂಡೂರಾವ್ ರವರು ಆರೋಗ್ಯ ಸಚಿವರಿಗೆ ನೀಡಿದ ಪತ್ರದ 20 16-01-2025
2)ಕೆ.ಎ.ಹಿರಾಯತ್ತಲ್ಲ, ಅಪ್ತ ಕಾರ್ಯದರ್ಶಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ರವರ ಟಿಪ್ಪಣಿ ಸಂಖ್ಯೆ ಆಕುಕಸ/ಟಿಪ್ಪಣಿ/2015/2025 ರಿ.16.012025
3) ಜಿಲ್ಲಾ ಆರೋಗ್ಯ ಮತ್ತು ಕು.ಕ. ಅಧಿಕಾರಿಗಳ ಕಛೇರಿ, ಬೆಂಗಳೂರು ನಗರ ರವರ ಅಧಿಕೃತ ಜ್ಞಾಪನ ಪತ್ರ ಕೆ.ಪಿ.ಎಂ.ಇ/ದೂರು/358/2024-25 ८०४ 24-01-2025
4) ಡಾ.ನಾಗಲಕ್ಷ್ಮಿ ಚೌದರಿ, ಕರ್ನಾಟಕ ರಾಜ್ಯ ಮಹಿಳಾ ಆಯೋಗ ರವರಿಗೆ ನಮ್ಮ ವೇದಿಕೆ ಸಂಘಟನೆಯ ಪತ್ರ ದಿನಾಂಕ 24-01-2025
5) ಕರ್ನಾಟಕ ರಾಜ್ಯ ಮಹಿಳಾ ಆಯೋಗವು ಆಯುಕ್ತರು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳು ರವರಿ ಬರೆದ ಪತ್ರ ಸಂಖ್ಯೆ ಕರಾಮಾ/ ಮಾ.೪.
/ದಾಸ್ 36/2024-2520 03-02-2025
6) ಜಿ.ಪರಮೇಶ್ವರನವರು ಗೃಹ ಮಂತ್ರಿಗಳು, ಕರ್ನಾಟಕ ಸರ್ಕಾರ ವಿಧಾನಸೌಧ, ಬೆಂಗಳೂರು ಇವರಿಗೆ ನಿಮ್ಮ ವೇದಿಕೆ ಸಲ್ಲಿಸಿದ ಪತ್ರ ದಿನಾಂಕ 16.012025
7) ಪೊಲಿಟಲ್ ಬಾನ್ಸ್ ಪಕ್ಟರ್ ರವರ ಕಛೇರಿ, ಪುರಿಪೇತಿ ನಗರ ಪೊಲೀಸ್ ಕಾಣಿ. 21-01-2025
(8) ఆదిలో జణం ವಾಜಪೇಯಿ ವೈದ್ಯಕೀಯ ಮಹಾ విద్యాలయ ముత్తు ಸಂಶೋದನಾ ಸಂಸ್ಥೆ, ಬೆಂಗಳೂರು ಬೌರಂಗ್ ಮತ್ತು ಲೇಡಿ ಕರ್ಜನ್ ಆಸ್ಪತ್ರೆಗಳು do 150 ८/२००६/75/2024-25
ಮಾತರ ಜಿಲ್ಲೆಯಲ್ಲಿ ವಾಸವಾಗಿರುವ ತಬಸ್ಸುಮ್ ಕೋಂ ತಾರುಖ್ ರವರಿಗೆ 3 ಜನ ಮಕ್ಕಳಿದ್ದು, ಇಬ್ಬರು ಇಗವಿಕಲರಾಗಿರುತ್ತಾರೆ. ಮುಂದಿನ ಸಂತಾನಕ್ಕಾಗಿ ವೈದ್ಯರ ಸಲಹೆಗಾಗಿ ಐ.ವಿ.ಎಫ್ ಆಸ್ಪತ್ರೆ, ನಂ.1/1. 1ನೇ ಮುಖ್ಯ ತಪ್ಪಿ ನಂಜಪ್ಪರೆಡ್ಡಿ ಲೇಔಟ್, ಕೋರಮಂಗಲ ಬೆಂಗಳೂರು-98 ಇಲ್ಲಿಗೆ ಚಿಕಿತ್ಸೆಗೆ ಹೋಗಿರುತ್ತಾರೆ. ಆಸ್ಪತ್ರೆಯ ವೈದ್ಯಾಧಿಕಾರಿಗಳು ತಬಸ್ಸುಮ್ ರವರನ್ನು ದಾಖಲಿಸಿಕೊಂಡು ಇಸಿ.ಜಿ, ರಕ್ತ ಪರೀಕ್ಷೆ ಹಾಗೂ ಇತರೆ ಪರೀಕ್ಷೆಗಳನ್ನು ಮಾಡಿ ಎಲ್ಲವೂ ಸರಿ ಇದೆ. ತಬಸ್ಸುಮ್ ರವರ ಗರ್ಭಕೋಷದಲ್ಲಿ ಚಿಕ್ಕ ಗುಳ್ಳೆ ಇದ್ದು, ಅದನ್ನು ಲೇಸರ್ ಆಪರೇಷನ್ ಮೇ ವಾಂತರ ತೆಗೆಯಬೇಕೆಂದು ವೈದ್ಯಾಧಿಕಾರಿಗಳು ತಿಳಿಸಿದ್ದು, ಅವರನ್ನು ಸವೆಂತ್-ಡೇ ಅಡ್ಡೆಂಟೀಸ್ಟ್ ಮೆಡಿಕಲ್ ವಿಟರ್ ಮಲ್ಟಿ ಸ್ಪೆಷಲಿಟಿ ಆಸ್ಪತ್ರೆ, ಸ್ಪೆನ್ಸರ್ ರಸ್ತೆ, ಹಜರ್ ಟೌನ್, ಬೆಂಗಳೂರು-05, ರವರಿಗೆ ಕಳುಹಿಸಿಕೊಟ್ಟಿರುತ್ತಾರೆ.
3) ಆಸ್ಪತ್ರೆಯ ವೈದ್ಯಾಧಿಕಾರಿ ಮೇಲಿನ ಆಸತ್ರೆಯ ಎಲ್ಲಾ ದಾಖಲೆಗಳನ್ನು ಪರಿಶೀಲಿಸಿ, ಡಾ|| ಫರ್ಲಿನ್ ಕೋಂ ಡಾ|| ರಾಜಕುಮಾರ್ ರವರು ತಬಸ್ಸುರಿ ಅವರನ್ನು ಆಸ್ಪತ್ರೆಯ ಹೊರ ರೋಗಿಯಾಗಿ ದಾಖಲಿಸಿಕೊಂಡು ಎಲ್ಲಾ ಟೆಸ್ಟ್‌ಗಳನ್ನು ಪರಿಶೀಲಿಸಿ, ಬೆಳಿಗ್ಗೆ 9 ಗಂಟೆಗೆ ಶಸ್ತ್ರ ಚಿಕಿತ್ಸೆ ಮಾಡುವುದಾಗಿ ಕುಟುಂಬಸ್ಥರಿಗೆ ತಿಳಿಸಿರುತ್ತಾರೆ. ಬೆಳಿಗ್ಗೆ 1 30ಕ್ಕೆ ಶಸ್ತ್ರಚಿಕಿತ್ಸಾ ಕೊಠಡಿಗೆ ಕರೆದುಕೊಂಡು ಹೋದಾಗ, ಸಬ್ ಸುಂ ರವರು ಗಂಡನ ಜೊತೆ ವೀಡಿಯೋ ಕಾಲ್ ನಮಾಡಿ ತಾನು ಚೆನ್ನಾಗಿದ್ದೇನೆ. ನೀವು ಭಯ ಪಡಬೇಡಿ ಎಂದು ಮಾತನಾಡಿರುತ್ತಾರೆ. ಆಸ್ಪತ್ರೆಯ ವೈದ್ಯರಾದ ಡಾ|| ಏರ್ಲಿನ್ ರವರು ಶಸ್ತ್ರಚಿಕಿತ್ಸೆ ಮಾಡಿದ ನಂತರ ತಬಸ್ಸುಮ್ ರವರಿಗೆ ಹೆಚ್ಚಿನ ಚಿಕಿತ್ಸೆ ಅವಶ್ಯಕತೆ ಇದೆ ಕುಟುಂಬಸ್ಥರಿಗೆ ಗಮನಕ್ಕೆ ತಂದು, ಕೂಡಲೇ ಇವರನ್ನು ಬೆಂಗಳೂರು ಬಾಪ್ಟಿಸ್ಟ್ ಆಸ್ಪತ್ರೆ, ಹೆಬ್ಬಾಳ ಬೆಂಗಳೂರು-24 ಇಲ್ಲಿಗೆ ಅವರದ್ದೇ ಆಸ್ಪತ್ರೆಯ ಆಂಬ್ಯೂಲೆನ್ಸ್‌ನಲ್ಲಿ ಕಳುಹಿಸಿಕೊಟ್ಟಿರುತ್ತಾರೆ. ಸುಮಾರು 2-3 ಗಂಟೆಗಳ ನಂತರ ಕುಟುಂಬಸ್ಥರು ಗಾಬರಿಯಾಗಿ ಆಸ್ಪತ್ರೆ ವೈದ್ಯರು ಮತ್ತು ಸಿಬ್ಬಂದಿಗಳು ತಡಬಡಾಯಿಸುತ್ತಿರುವುದನ್ನು ತಬಸ್ಸುಮ್ ಗಂಡ ಗಮನಿಸಿ ತನ್ನ ಹೆಂಡತಿಯನ್ನು ನೋಡಲು ಹೋದಾಗ ತಪ್ಸುಮ್ ರವರ ದೇಹ ತಣ್ಣಗಾಗಿದ್ದು, ತಕ್ಷಣ ವೈದ್ಯರನ್ನು ಸಂಪರ್ಕಿಸಿದಾಗ ಎರಡು ಗಂಟೆಗಳ ಹಿಂದೆಯೇ ಮರಣ ಹೊಂದಿರುತ್ತಾರೆ ಎಂದು ತಿಳಿಸಿರುತ್ತಾರೆ.
ಈ ವಿಚಾರವಾಗಿ ಕುಟುಂಬದವರು ಸವೆಂತ್ -ಡೇ ಅಡ್ಡೆಂಟೀಸ್ಟ್ ಮೆಡಿಕಲ್ ಸೆಂಟರ್ ಮಲ್ಟಿ ಸ್ಪೆಷಲಿಟಿ ಆಸ್ಪತ್ರೆಯ ವೈದ್ಯಾಧಿಕಾರಿಗಳಾದ ಡಾ| ಫರ್ಲಿನ್ ಮತ್ತು ಡಾ|| ರಾಜ್ ಕುಮಾರ್ ಮತ್ತು ಡಾ|| ಫ್ರೆಡ್ ರವರನ್ನು ಸಂಪರ್ಕಿಸಿ ಕೇಳಿದಾಗ, ವೈದ್ಯಾಧಿಕಾರಿಗಳು ಪೊಲೀಸ್ ಇಲಾಖೆಯ ಮುಖಾಂತರ ಆಸ್ಪತ್ರೆಯಲ್ಲೇ ಪೊಲೀಸರ ಸಮ್ಮುಖದಲ್ಲೇ ಸಂದಾನ ಮಾಡಿ ಅಂತ್ಯಕ್ರಿಯೆಗಳನ್ನು ಪೂರ್ಣಗೊಳಿಸಿ ಬನ್ನಿ ಮಾತನಾಡೋಣ. ನಿಮ್ಮ ಕುಟುಂಬಕ್ಕೆ ಪರಿಹಾರ ಕೊಡುತ್ತೇವೆ ಎಂದು ಹೇಳಿರುತ್ತಾರೆ. ಕುಂಬದವರು ತಬ್ ಸ್ಟುಮ್ ರವರ ಅಂತ್ಯಕ್ರಿಯೆ ಮಾಡಿ, 2 ವಾರದ ನಂತರ ಆಸ್ಪತ್ರೆಯ ವೈದ್ಯಾಧಿಕಾರಿಯವನರನ್ನು ಭೇಟಿ ಮಾಡಲು ಹೋದಾಗ ಪೊಲೀಸರ ಮುಖಾಂತರ *ಉಬಸ್ಕರಿಗೆ ಬೆದರಿಕೆಗಳ ಮುಖಾಂತರ ಆಸತ್ರೆಯ ವೈದ್ಯಾಧಿಕಾರಿಗಳು ಮತ್ತು ಸಿಬ್ಬಂದಿ ವರ್ತಿಸಿರುತ್ತಾರೆ.
ಗವಂತ ಡೇ ಅಡ್ವಂಟೀಸ್ಟ್ ಮೆಡಿಕಲ್ ಸೆಂಟರ್ ಮಲ್ಟಿ ಸ್ಪೆಷಲಿಟಿ ಆಸ್ಪತ್ರೆಯ ವೈದ್ಯಾಧಿಕಾರಿಗಳಾದ ಡಾ|| ಫರ್ಲಿನ್ ಮತ್ತು ಡಾ|| ರಾಜ್ ಕುಮಾರ್ ಮತ್ತು ಡಾ|| ಫ್ರೆಡ್ ರವರು ತಬಾಸುಮ್ ಸಾವಿಗೆ ಕಾರಣರಾಗಿದ್ದು, ಈ ವಿಚಾರವಾಗಿ ಮಾನ್ಯ ಗೃಹ ಮಂತ್ರಿಗಳು, ಆರೋಗ್ಯ ಮಂತ್ರಿಗಳು, ಮಹಿಳಾ ಆಯೋಗದ ಅಧ್ಯಕ್ಷರು, ಪುಲಿಕೇಶಿ ನಗರ ಪೊಲೀಸ್ ಠಾಣೆಗೆ ಮನವಿ ಮಾಡಿದರೂ ನ್ಯಾಯ ಸಿಕ್ಕಿರುವುದಿಲ್ಲ.
ಈ ವಿಚಾರಕ್ಕೆ ಸಂಬಂಧಪಟ್ಟಂತೆ ಪ್ರತಿಪುಲಿಕೇಶಿ ನಗರ ಪೊಲೀಸ್ ಠಾಣೆಯ ವೃತ್ತ ನೀರಿಕ್ಷಕರು ದಿನಾಂಕ 7. 04 2025ರಂದು ನಮ್ಮ ವೇದಿಕೆ ಸಂಘಟನೆಯ ವತಿಯಿಂದ ಪ್ರತಿಭಟನೆ ಧರಿಣಿ ಅನುಮತಿ ಕೇಳಲು ಹೋದಾಗ ರಾಲ್ಲೇಖ (2)ರಂತೆ ಫೆಬ್ರವರಿಯಂದು ಅಟಲ್ ಬಿಹಾರಿ ವಾಜಪೇಯಿ ವೈದ್ಯಕೀಯ ಮಹಾ ವಿದ್ಯಾಲಯ ಮತ್ತು ಸಂಶೋಧನಾ ಸಂಸ್ಥೆ, ಬೆಂಗಳೂರು ಬೌರಿಂಗ್ ಮತ್ತು ಲೇಡಿ ಕರ್ಜನ್ ಆಸ್ಪತ್ರೆಗಳು ಬೆಂಗಳೂರು ರವರು ನೀಡಿರುವ ವರದಿಯನ್ನು ನೀಡಿದ್ದು, ಸದರಿ ವರದಿಯಲ್ಲಿ ತಿಳಿಸಿರುವಂತೆ ಸೆವೆಂತ್ ದೇ ಆಸ್ಪತ್ರೆ ಮತ್ತು ಬ್ಯಾಪ್ಟಿಸ್ಟ್ ಆಸ್ಪತ್ರೆಯಲ್ಲಿ ಮೃತಪಟ್ಟ ರೋಗಿ ಶ್ರೀಮತಿ ತಬಸ್ಸುಮ್ ರವರಿಗೆ ಚಿಕಿತ್ಸೆಯನ್ನು ನೀಡಿರುವ ವೈದ್ಯರು ನಿರ್ಲಕ್ಷತೆಯ ಕುರಿತು ಪರಿಶೀಲಿಸಿ ಆಸತ್ರೆಯಲ್ಲಿ ರಚಿಸಲಾಗಿದ್ದ ಸಮಿತಿ ಮತ್ತು ವೈದ್ಯಾಧಿಕಾರಿಗಳನ್ನೊಳಗೊಂಡ ಸದಸ್ಯರುಗಳು, ಮೃತಪಟ್ಟ ತಬಸ್ಸುಮ್ ಅವರಿಗೆ ನೀಡಿದ ಚಿಕಿತ್ಸೆ ಆಸ್ಪತ್ರೆಗಳಲ್ಲಿ ದಾಖಲಾಗಿರುವ ವೈದ್ಯಕೀಯ ದಾಖಲಾತಿಗಳು ಪರಿಶೀಲಿಸಿರುವುದಾಗಿ ಡಾ॥ ಶರ್ಲಿನ್ ರಾಡ್ ಮತ್ತು ಡಾ|| ಮಾರ್ಗರೇಟ್ ರವರು ಹಲಾತ್ ಶಸ್ತ್ರಚಿಕಿತ್ಸೆ ನಡೆಸಲಾಗಿತ್ತು. ರೋಗಿಯನ್ನು ಸ್ಥಿರಗೊಳಿಸಿದ ನಂತರ ಐ.ಸಿ.ಯು ನಿರ್ವಹಣೆಗಾಗಿ ಬೆಂಗಳೂರು ಬ್ಯಾಪ್ಟಿಸ್ಟ್ ಆಸ್ಪತ್ರೆಗೆ ಕಳಿಸಿಕೊಡಲಾಗಿದೆ ಎಂದು ತಿಳಿಸಿದ್ದು, ಬೆಂಗಳೂರು ವ್ಯಾಪ್ಟಿಸ್ಟ್ ಆಸ್ಪತ್ರೆಯಲ್ಲಿ ರೋಗಿಯು ವಕ್ರೀಕಾರಕ ಅಪಘಾತಕ್ಕೆ ಚಿಕಿತ್ಸೆ ಪಡೆಯುತ್ತಿದ್ದಳು. ಆಕೆಯ ಹೃದಯ ಸ್ತಂಭನವಾಗಿತ್ತು ಮತ್ತು ಸಲ್ಲಿಸಿದ ದಾಖಲೆಗಳ ಪ್ರಕಾರ 22-11-2024ರಂದು ಮಧ್ಯಾಹ್ನ 2:26ಕ್ಕೆ ಮೃತಪಟ್ಟಿದ್ದಾಳೆ. ರೋಗ ನಿರ್ಣಯದ ತನಿಖೆಗಳು, ಚಿಕಿತ್ಸಾ ವಿಧಾನಗಳು ಮತ್ತು ಕ್ಲಿನಿಕಲ್ ಮಾರ್ಗಸೂಚಿಗಳ ಕುಲನಕ್ಕೆ ಸಲ್ಲಿಸಿದ ದಾಖಲೆಗಳ ಪ್ರಕಾರ ಈ ಪ್ರಕರಣದ ನಿರ್ವಹಣೆಯಲ್ಲಿ ವೈದ್ಯಕೀಯ ನಿರ್ಲಕ್ಷ್ಯದ ಯಾವುದೇ బందిల్ల ఎందు నిభకన లాగిణి నాచియ అభ్భానగళు ಸೋಟೋಕಾಲ್ಗಳಿಗೆ ಅನುಗುಣವಾಗಿ ರೋಗಿಯ ಸಮಯೋಚಿತ ಮತ್ತು ಸೂಕ್ತವಾದ ವೈದ್ಯಕೀಯ ಆರೈಕೆಯನ್ನು ಪ್ರತಿಸಿದ್ದಾಳೆ ಎಂದು ವರದಿಯಲ್ಲಿ ತಿಳಿಸಿರುತ್ತಾರೆ.
ಈ ವರದಿಯು ಸತ್ಯಕ್ಕೆ ದೂರವಾಗಿದ್ದು, ವಾಸ್ತವದಲ್ಲಿ ತಬಸ್ಸುಮ್ ರವರ ಗರ್ಭಕೋಷದಲ್ಲಿ ಚಿಕ್ಕ ಗುಳ್ಳೆ ಇದ್ದು, ಅದನ್ನು ತೆಗೆಯಲು ಶೇಸರ್ ಆಪರೇಷನ್ ಮಾಡಬೇಕಾಗಿದೆ ಎಂದು ಐ.ವಿ.ಎಫ್. ಆಸ್ಪತ್ರೆಯವರು ಸೆವೆಂತ್ ಡೇ ಅಡ್ವಂಟೀಸ್ಟ್ ಮೆಡಿಕಲ್ ಸೆಂಟರ್ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಗೆ ಕಳುಹಿಸಿಕೊಟ್ಟಿರುತ್ತಾರೆ. ಸೆವೆಂತ್ ಡೇ ಅಡ್ವಂಟೀಸ್ಟ್ ಆಸ್ಪತ್ರೆಯಲ್ಲಿ ದಾಖಲು ಮಾಡಿದ ಮೇಲೆ ತಬಸ್ಸುಮ್ ರವರು ಸಾವಿಗೀಡಾಗಿರುತ್ತಾರೆ. ವರದಿಯಲ್ಲಿ ತಿಳಿಸಿರುವಂತೆ ಅವರು ಯಾವುದೇ ಆಘಾತಕ್ಕೆ ಒಳಗಾದಂತೆ ಮನ್ಸೂಚನೆಗಳು ಕಂಡು ಬಂದಿರುವುದಿಲ್ಲ. ಶಸ್ತ್ರಚಿಕಿತ್ಸೆಗೂ ಮುನ್ನ ತನ್ನ ಸಂತನ ಜೋ ಮಾತನಾಡಿರುವ ವೀಡಿಯೋದಲ್ಲಿ ಆಘಾತಕ್ಕೊಳಗಾದಂತೆ ಕಾಣುವುದಲ್ಲ. ಸಾಮಾನ್ಯವಾಗಿ ಸ್ಥಳವಾಗಿಸುತ್ತಾರ, ವರಾದಿ ನೀಡಿರುವ ಶ್ರೀ ಆಟಲ್ ಬಿಹಾರಿ ವಾಜಪೇಯಿ ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆ ನಿವಾಜಿನಗರ ಬೆಂಗಳೂರು ರವರು ವರದಿಯನ್ನು ತಯಾರು ಮಾಡುವಾಗ ಮತ್ತು ಪರಿಶೀಲಿಸುವಾಗ ಏಕ ಪಕ್ಷೀಯವಾಗಿ Sು ಮಾಡಿದ್ದಾರೆ. ಮೃತ ತಬಸ್ಸುಮ್ ರವರ ಕುಟುಂಬದವರನ್ನು ವಿಚಾರಿಸಿಲ್ಲ. ಕುಟುಂಬಸ್ಥರ ಬಳಿ ಇರುವ ಆಸ್ಪತ್ರೆಗಳ ದಾಖಲೆಗಳನ್ನು, ವೀಡಿಯೋಗಳನ್ನು ಪರಿಶೀಲಿಸದೆ ಏಕ ಪಕ್ಷೀಯವಾಗಿ ವರದಿ ನೀಡಿದ್ದಾರೆ. ಬಹುಮುಖ್ಯವಾಗಿ ತಬಸ್ಸುಮ್ ರವರು ಮೃತಪಟ್ಟು 6 ತಿಂಗಳು ಕಳೆದಿದ್ದು, ದೇಹ ಪರೀಕ್ಷೆಯನ್ನು ಮಾಡದೆ ವರದಿ ನೀಡಿರುವು ಅನುಮಾನಕ್ಕೆ ಕಾರಣವಾಗಿದೆ. ಈ ಘಟನೆಯನ್ನು ಕೂಲಂಕುಶವಾಗಿ ಮೇಲ್ಕಂಡ ಮೂರು ಆಸ್ಪತ್ರೆಗಳ
1) ಈ ಕುಟುಂಬದಲ್ಲಿ 3 ಜನ ಮಕ್ಕಳಿದ್ದು, ಈ ಮೇಲ್ಕಂಡ ಆಸ್ಪತ್ರೆಗೆ ಸಂಬಂಧಪಟ್ಟ ಎಸ್.ಡಿ.ಎ. ಸವೆಂತ್ ಡೇ ಶಾಲಾ ಕಾಲೇಜು ವಸತಿ ಇದ್ದು. ಈ ಮೂರು ಜನ ಮಕ್ಕಳಿಗೆ ವಿದ್ಯಾಭ್ಯಾಸದ ಸಂಪೂರ್ಣ ಜವಾಬ್ದಾರಿ
೬) ೧ ಮುಲ್ಕಂಡ ಆಸ್ಪತ್ರೆಯಲ್ಲಿ ಅನೇಕ ಸಾವುಗಳಾಗಿರುವುದು ಸಾರ್ವಜನಿಕರಲ್ಲಿ ಪ್ರಶ್ನೆಯಾಗಿದೆ. 2010 ರಿಂದ 2025ಜನರ ಆಸತ್ರೆಯ ಎಲ್ಲಾ ದಾಖೆಗಳನ್ನು ತನಿಖೆಗೊಳಪಡಿಸಬೇಕು
3) ಇಲ್ಲಿನ ಸಿಬ್ಬಂದಿ ವರ್ಗ ಮತ್ತು ವೈದ್ಯಾಧಿಕಾರಿಗಳು ಸರ್ಕಾರದಿಂದ ಯಾವುದೇ ವೈದ್ಯಾಧಿಕಾರಿಗಳ ಪ್ರಮಾಣ ಪತ್ರ ಪಡೆದಿರುವುದಿಲ್ಲವೆಂದು ಅನುಮಾನವಿದೆ. ಇಂತಹ ವೈದ್ಯರನ್ನು ಶಾಶ್ವತವಾಗಿ ಅಮಾನತ್ತುಗೊಳಿಸಿ, ಅವರ ಚಿರ ಆಸ್ತಿಗಳನ್ನು ಸರ್ಕಾರ ಕೂಡಲೇ ಮಟ್ಟುಗೋಲು ಹಾಕಿಕೊಳ್ಳಬೇಕು 41
* ಅಕೆಯ ಪರವಾನಿಗೆಯನ್ನು ಕೂಡಲೇ ರದ್ದುಗೊಳಿಸಿ, ಕಾನೂನು ರೀತಿ ಕ್ರಮ ಕೈಗೊಳ್ಳಬೇಕು.
ಮಲ್ಲಿ ದಾಖಲಾಗಿರುವ ರೋಗಗಳಿಗೆ ಸಮಸ್ಯೆಗಳನ್ನು ಖಚಾರಿಸಲು ಹೋದಾಗ ಆಸ್ಪತ್ರೆಯ ಆಡಳಿತ ಮರಾತು ಹಾಗೂ ವೈದ್ಯಾಧಿಕಾರಿಗಳು ಪೊಲೀಸ್ ಮುಖಾಂತರ ಬೆದರಿಕೆಗಳು ಹಾಕಿಸುತ್ತಿರುತ್ತಾರೆ. ಈ ಆಸ್ಪತ್ರೆಯ ಅಕ್ರಮಗಳನ್ನು ಸೂಕ್ತ ತನಿಖೆ ನಡೆಸಿ ಆಸ್ಪತ್ರೆಯ ಆಡಳಿತ ಮಂಡಳಿ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ತಮ್ಮಲ್ಲಿ ಮನವಿ ಮಾಡುತ್ತೇವೆ.
6) ತಬಸ್ಸುಮ್ ರವರಿಗೆ 3 ಜನ ಮಕ್ಕಳಿದ್ದು, ಇಬ್ಬರು ಮಕ್ಕಳು ಅಂಗವಿಕಲರಾಗಿದ್ದು, ತಬಸ್ಸುಮ್ ರವರ ಸಾವಿಗೆ ಕಾರಣಗಾರ ನೈದ್ಯರು ಮಕ್ಕಳ ವಿದ್ಯಾಭ್ಯಾಸಕ್ಕೆ ತಗಲುವ ವೆಚ್ಚವನ್ನು ಭರಿಸಬೇಕು.
1. ಆಗ ವೈದ್ಯಾಧಿಕಾರಿಗಳು ಮತ್ತು ಒಬ್ಬಂದಿ ವರ್ಗದ ವಿದ್ಯಾಭ್ಯಾಸದ ದಾಖಲೆಗಳನ್ನು ಪರಿಶೀಲನೆಗೆ
* ನ ವಿಭು ಆಸ್ಪತ್ರೆಗಳಲ್ಲಿ ವೈದ್ಯರು ನಕಲಿ ಪ್ರಮಾಣ ಪತ್ರ ಪಡೆದು ಕೆಲಸ ಮಾಡುತ್ತಿರುವಾಗಿ ಬಲ್ಲ ಮೂರನಲು ತಿಳಿದು ಬಂದಿದ್ದು, ಇವರುಗಳ ಮೇಲೆ ಕ್ರಿಮಿನಲ್ ಬೋದ್ದಮೆ ದಾಖಲಿಸಬೇಕು.
Comments
Post a Comment