ಬೆಂಗಳೂರಿನ ಅಭಿನವ ಡ್ಯಾನ್ಸ್ ಕಂಪನಿ ಆವರಣದಲ್ಲಿ ಕಲಾಚೇತನ ಟಿ.ವಿ. ದ್ವಾರಕನಾಥ್ ಅವರ ಪುತ್ಥಳಿ ಅನಾವರಣ ಕಾರ್ಯಕ್ರಮ ನಡೆಯಿತು.
ಬೆಂಗಳೂರು, ಮೇ 10, 2025
ಬೆಂಗಳೂರಿನ ಅಭಿನವ ಡ್ಯಾನ್ಸ್ ಕಂಪನಿ ಆವರಣದಲ್ಲಿ ಕಲಾಚೇತನ ಟಿ.ವಿ. ದ್ವಾರಕನಾಥ್ ಶತಮಾನೋತ್ಸವ ಹಿನ್ನಲೆಯಲ್ಲಿ ಪುತ್ಥಳಿ ಅನಾವರಣ ಕಾರ್ಯಕ್ರಮ ನಡೆಯಿತು.
ಈ ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಅರಳುಮಲ್ಲಿಗೆ ಪಾರ್ಥಸಾರತಿ, ಶ್ರೀನಿವಾಸ ವರಖೇಡಿ, ಎಸ್. ಆರ್. ರಾಮಸ್ವಾಮಿ, ಬಿ.ಸಿ. ಶಿವಕುಮಾರ್ ಉಪಸ್ಥಿತರಿದ್ದರು.
ಈ ಕಾರ್ಯಕ್ರಮದಲ್ಲಿ ಕಲಾಚೇತನ ಟಿ.ವಿ. ದ್ವಾರಕನಾಥ್ ಅವರ ಆಪ್ತ ಸ್ನೇಹಿತರು, ಸಂಬಧಿಕರು, ಅನುಯಾಯಿಗಳು ಭಾಗಿಯಾಗಿದ್ದರು.
Comments
Post a Comment