ಬೆಂಗಳೂರಿನ ಇಂದಿರಾನಗರದಲ್ಲಿ "ಶ್ರೀ ಪಂಜುರ್ಲಿ ಕೆಫೆ" ಹೋಟೆಲ್ ಅದ್ದೂರಿಯಾಗಿ ಉದ್ಘಾಟನೆಯಾಯಿತು.
ಬೆಂಗಳೂರು, ಮೇ 3, 2025
ಬೆಂಗಳೂರಿನ ಇಂದಿರಾನಗರದಲ್ಲಿ "ಶ್ರೀ ಪಂಜುರ್ಲಿ ಕೆಫೆ" ಹೋಟೆಲ್ ಅದ್ದೂರಿಯಾಗಿ ಉದ್ಘಾಟನೆಯಾಯಿತು.
ಬೆಂಗಳೂರಿನ ಸಿ.ವಿ. ರಾಮನ್ ನಗರ ವಿಧಾನಸಭಾ ಕ್ಷೇತ್ರದ ಶಾಸಕರಾದ ಎಸ್. ರಘು ಅವರು 'ಶ್ರೀ ಪಂಜುರ್ಲಿ ಕೆಫೆ' ಹೋಟೆಲ್ ಉದ್ಘಾಟನೆ ಮಾಡಿದರು.
'ಶ್ರೀ ಪಂಜುರ್ಲಿ ಕೆಫೆ' ಹೋಟೆಲ್ ಗೆ ಬರುವ ಸಾರ್ವಜನಿಕರಿಗೆ ಶುಚಿಯಾದ, ಸುರಕ್ಷಿತ ಹಾಗೂ ರುಚಿಯಾದ ಆಹಾರವನ್ನು ನೀಡಬೇಕೆಂದು ಹೋಟೆಲ್ ಮಾಲೀಕರಿಗೆ ಶಾಸಕರಾದ ಎಸ್. ರಘು ಅವರು ಸಲಹೆ ನೀಡಿದರು.
'ಶ್ರೀ ಪಂಜುರ್ಲಿ ಕೆಫೆ' ಹೋಟೆಲ್ ಶುದ್ಧ ಸಸ್ಯಾಹಾರಿ ಹೋಟೆಲ್ ಆಗಿದ್ದು, ಹೋಟೆಲ್ ಗೆ ಬರುವ ಸಾರ್ವಜನಿಕರಿಗೆ ಪ್ರಸಾದದಂತೆ ಶುಚಿಯಾದ ಹಾಗೂ ರುಚಿಯಾದ ಊಟವನ್ನು ನೀಡುತ್ತೇವೆ ಎಂದು ಹೋಟೆಲ್ ಮಾಲೀಕರಾದ ಶಿವರಾಜ್ ಶೆಟ್ಟಿ ಅವರು ಹೇಳಿದರು.
Comments
Post a Comment