ಬೆಂಗಳೂರಿನ ಹೊಸಕೋಟೆಯಲ್ಲಿ ನೂತನ "ಕೈನೆಟಿಕ್ ಗ್ರೀನ್" ಎಲೆಕ್ಟ್ರಿಕ್ ಬೈಕ್ ಶೋರೂಮ್ ಉದ್ಘಾಟನೆಯಾಯಿತು.

ಬೆಂಗಳೂರು - ಹೊಸಕೋಟೆ, ಮೇ 19, 2025

ಬೆಂಗಳೂರಿನ ಹೊಸಕೋಟೆಯಲ್ಲಿ ನೂತನ "ಕೈನೆಟಿಕ್ ಗ್ರೀನ್" ಎಲೆಕ್ಟ್ರಿಕ್ ಬೈಕ್ ಶೋರೂಮ್ ಉದ್ಘಾಟನೆಯಾಯಿತು. 

ಇತೀಚೆಗೆ ಕೋಲಾರ ನಗರದಲ್ಲೂ "ಕೈನೆಟಿಕ್ ಗ್ರೀನ್" ಎಲೆಕ್ಟ್ರಿಕ್ ಬೈಕ್ ಶೋರೂಮ್ ಆರಂಭಸಲಾಗಿದೆ. ರೈತರಿಗೆ ಕೈನೆಟಿಕ್ ಎಲೆಕ್ಟ್ರಿಕ್ ಬೈಕ್ ಗಳು ಉತ್ತಮ ಸೇವೆ ನೀಡಲಿವೆ ಎಂದು ಕೈನಟಿಕ್ ಗ್ರಿನ್ ವಿತರಕರಾದ ಕೃಷ್ಣ ಅವರು ಮಾಹಿತಿ ನೀಡಿದರು. 

 "ಕೈನೆಟಿಕ್ ಗ್ರೀನ್" ಎಲೆಕ್ಟ್ರಿಕ್ ಬೈಕ್ ಮೂರೂವರೆ ಗಂಟೆ ವಿದ್ಯುತ್ ಚಾರ್ಜ್ ಮಾಡಿದರೆ 110 ಕಿಲೋಮೀಟರ್ ಗಳು ಕ್ರಮಿಸುತ್ತವೆ. ಈ ಬೈಕ್ಗಳಲ್ಲಿ 160 ಕೆಜಿಗೆ ಹೆಚ್ಚು ಲಗೇಜ್ ಅನ್ನು ಕೂಡ ಸಾಗಿಸಬಹುದಾಗಿದೆ ಎಂದು ಕೃಷ್ಣ ಅವರು ಮಾಧ್ಯಮಗಳಿಗೆ ತಿಳಿಸಿದರು. 

  ಮುಂದಿನ ದಿನಗಳಲ್ಲಿ ಬೆಂಗಳೂರು ನಗರದ ವಿವಿಧ ಭಾಗಗಳಲ್ಲಿ "ಕೈನೆಟಿಕ್ ಗ್ರೀನ್" ಎಲೆಕ್ಟ್ರಿಕ್ ಬೈಕ್ ಶೋರೂಮ್ ಆರಂಭಿಸಲಾಗುವುದು ಎಂದು ಕೃಷ್ಣ ಅವರ ಮಾಹಿತಿ ನೀಡಿದರು.

Comments

Popular posts from this blog

ಕೆ.ಎಸ್.ಆರ್.ಟಿ.ಸಿ. ನಿಗಮಕ್ಕೆ ಹೊಸದಾಗಿ ಚಾಲಕ, ಚಾಲಕ ಕಂ ನಿರ್ವಾಹಕ ಹುದ್ದೆಗಳಿಗೆ ಆಯ್ಕೆಯಾಗಿದ್ದರೂ ಕಾರ್ಯ ನಿಯೋಜನೆ ಮಾಡುತ್ತಿಲ್ಲ ಎಂದು ನೌಕರರ ಅಸಮಾಧಾನ

ವಿಶೇಷ ಚೇತನ ಮಕ್ಕಳ ಶಿಕ್ಷಣಕ್ಕಾಗಿ ಧನಸಹಾಯ ಮಾಡಲು ಸಂತಾ ರೈಡ್ ಮತ್ತು ಡ್ರೈವ್

ಶಿವಮೊಗ್ಗದ ಸರ್ಜಿ ಕನ್ವೆನ್ಸನ್ ಹಾಲ್ ನಲ್ಲಿ ಸೆಪ್ಟೆಂಬರ್ 20ರಂದು ವೈದ್ಯೋಧ್ಯಮಿಗಳು ಹಾಗೂ ವೈದ್ಯಕೀಯ ಕ್ಷೇತ್ರದ ಚಿಂತಕರ ಸಮಾವೇಶ ನಡೆಯಲಿದೆ.