ಅತ್ಯುತ್ತಮ ಆಹಾರ ಪದ್ಧತಿಗೆ "ಭಗಿನಿ ಹಾಸ್ಪಿಟಾಲಿಟಿ" ಹೆಸರುವಾಸಿ

ಬೆಂಗಳೂರಿನಲ್ಲಿ ನೂರಾರು ಹೋಟೆಲ್ ಗಳಿದ್ದರೂ 'ಭಗಿನಿ ಹಾಸ್ಪಿಟಾಲಿಟಿ ಹೋಟೆಲ್' ಅತ್ಯಂತ ವಿಭಿನ್ನ. ವಿಧಾನಪರಿಷತ್ ಸದಸ್ಯರಾದ ಎಸ್. ಎನ್. ಸುಬ್ಬಾರೆಡ್ಡಿ ಒಡೆತನದ ಭಗಿನಿ ಹಾಸ್ಪಿಟಾಲಿಟಿ ಹೋಟೆಲ್ ಗಳಲ್ಲಿ ಸವಿರುಚಿಯಾದ ಊಟ ದೊರೆಯುತ್ತದೆ 
 
ಬೆಂಗಳೂರು ಮಹಾನಗರದಲ್ಲಿ 18 ಹೋಟೆಲ್ ಭಗಿನಿ ಹಾಸ್ಪಿಟಾಲಿಟಿ ಹೋಟೆಲ್ ಗಳಿವೆ. ಪ್ರತಿಯೊಂದು ಭಗಿನಿ ಹೋಟೆಲ್ ನಲ್ಲಿ 50 ಕ್ಕೂ ಹೆಚ್ಚು ಸಿಬ್ಬಂದಿ ಇದೆ. ಉತ್ತರ ಭಾರತೀಯ ಹಾಗೂ ದಕ್ಷಿಣ ಭಾರತೀಯ ಆಹಾರ ಪದಾರ್ಥಗಳು ಹಾಗೂ ತಿಂಡಿಗಳು ಭಗಿನಿ ಹಾಸ್ಪಿಟಾಲಿಟಿ ಹೋಟೆಲ್ ನಲ್ಲಿ ಸಿಗುತ್ತವೆ. 

 ಜತೆಗೆ ರುಚಿಯಾದ ವೆಜ್ ಹಾಗೂ ನಾನ್ ವೆಜ್ ಊಟ ಹಾಗೂ ತಿಂಡಿ ತಿನಿಸುಗಳು ಭಗಿನಿ ಹೋಟೆಲ್ ನಲ್ಲಿ ದೊರೆಯುತ್ತವೆ. 

ಮುಂಬರುವ ದಿನಗಳಲ್ಲಿ ರಾಜ್ಯದ ಬೇರೆ ಬೇರೆ ಜಿಲ್ಲೆಗಳಲ್ಲೂ ಭಗಿನಿ ಹಾಸ್ಪಿಟಾಲಿಟಿ ಹೋಟೆಲ್ ಗಳನ್ನು ತೆರೆಯುವುದಾಗಿ ಎಸ್. ಎನ್. ಸುಬ್ಬಾರೆಡ್ಡಿ ಅವರು ತಿಳಿಸಿದರು. ಒಳ್ಳೆಯ ಊಟ ಹಾಗೂ ಉದ್ಯೋಗ ನೀಡುವುದೇ ನಮ್ಮ ಉದ್ದೇಶ ಎಂದು ಮಾಧ್ಯಮಗಳಿಗೆ ತಿಳಿಸಿದರು.

Comments

Popular posts from this blog

ಕೆ.ಎಸ್.ಆರ್.ಟಿ.ಸಿ. ನಿಗಮಕ್ಕೆ ಹೊಸದಾಗಿ ಚಾಲಕ, ಚಾಲಕ ಕಂ ನಿರ್ವಾಹಕ ಹುದ್ದೆಗಳಿಗೆ ಆಯ್ಕೆಯಾಗಿದ್ದರೂ ಕಾರ್ಯ ನಿಯೋಜನೆ ಮಾಡುತ್ತಿಲ್ಲ ಎಂದು ನೌಕರರ ಅಸಮಾಧಾನ

ವಿಶೇಷ ಚೇತನ ಮಕ್ಕಳ ಶಿಕ್ಷಣಕ್ಕಾಗಿ ಧನಸಹಾಯ ಮಾಡಲು ಸಂತಾ ರೈಡ್ ಮತ್ತು ಡ್ರೈವ್

ಸೇವೆ, ಶಿಸ್ತು ಮತ್ತು ಪ್ರಾಮಾಣಿಕತೆಯೇ ನಿಜವಾದ ದೇಶಭಕ್ತಿ: ಕರ್ನಲ್ ರಾಜನಾರಾಯಣ