ಬೆಂಗಳೂರಿನ 'ಅಲೈಯನ್ಸ್ ಪ್ರಾನ್ಸೆ ಡೆ' ಕಾಲೇಜಿನಲ್ಲಿ 'ವಚನಾಸ್‌ ಇನ್ ಫ್ರೆಂಚ್' ಪುಸ್ತಕ ಬಿಡುಗಡೆ ಕಾರ್ಯಕ್ರಮ ನಡೆಯಿತು.


ಬೆಂಗಳೂರು ಮೇ 7, 2025

ಬೆಂಗಳೂರಿನ 'ಅಲೈಯನ್ಸ್ ಪ್ರಾನ್ಸೆ ಡೆ' ಕಾಲೇಜಿನಲ್ಲಿ 'ವಚನಾಸ್‌ ಇನ್ ಫ್ರೆಂಚ್' ಪುಸ್ತಕ ಬಿಡುಗಡೆ ಕಾರ್ಯಕ್ರಮ ನಡೆಯಿತು. 

ಈ ಕಾರ್ಯಕ್ರಮದಲ್ಲಿ ಮಾರ್ಕ್ ಲಾಮಿ, ಜಾನ್ ಮಾರ್ಕ್ ಡೆಪಿಯರ್, ಚಿನ್ಮಯ ಚಿಗಟೇರಿ, ಅರವಿಂದ ಜತ್ತಿ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು. 

 ಇಂಡೋ - ಫ್ರೆಂಚ್ ಬಾಂಧವ್ಯ ವೃದ್ಧಿಯ ಸಲುವಾಗಿ 'ವಚನಾಸ್‌ ಇನ್ ಫ್ರೆಂಚ್' ಪುಸ್ತಕ ಬಿಡುಗಡೆ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ ಎಂದು ಅಲೈಯನ್ಸ್ ಪ್ರಾನ್ಸೆ ಡೆ ಅಧ್ಯಕ್ಷರಾದ ಚಿನ್ಮಯ ಚಿಗಟೇರಿ ಅವರು ಹೇಳಿದರು.

Comments

Popular posts from this blog

ಕೆ.ಎಸ್.ಆರ್.ಟಿ.ಸಿ. ನಿಗಮಕ್ಕೆ ಹೊಸದಾಗಿ ಚಾಲಕ, ಚಾಲಕ ಕಂ ನಿರ್ವಾಹಕ ಹುದ್ದೆಗಳಿಗೆ ಆಯ್ಕೆಯಾಗಿದ್ದರೂ ಕಾರ್ಯ ನಿಯೋಜನೆ ಮಾಡುತ್ತಿಲ್ಲ ಎಂದು ನೌಕರರ ಅಸಮಾಧಾನ

ವಿಶೇಷ ಚೇತನ ಮಕ್ಕಳ ಶಿಕ್ಷಣಕ್ಕಾಗಿ ಧನಸಹಾಯ ಮಾಡಲು ಸಂತಾ ರೈಡ್ ಮತ್ತು ಡ್ರೈವ್

ಶಿವಮೊಗ್ಗದ ಸರ್ಜಿ ಕನ್ವೆನ್ಸನ್ ಹಾಲ್ ನಲ್ಲಿ ಸೆಪ್ಟೆಂಬರ್ 20ರಂದು ವೈದ್ಯೋಧ್ಯಮಿಗಳು ಹಾಗೂ ವೈದ್ಯಕೀಯ ಕ್ಷೇತ್ರದ ಚಿಂತಕರ ಸಮಾವೇಶ ನಡೆಯಲಿದೆ.