ಭಾರತ ಸರ್ಕಾರದ ಕೌಶಲ್ಯ ಅಭಿವೃದ್ಧಿ ಮತ್ತು ಉದ್ಯಮಶೀಲತೆ ಸಚಿವಾಲಯದ ಅಡಿಯಲ್ಲಿ NCVET ಅನುಮೋದಿಸಿದ ಪೂರ್ವ ಪ್ರಾಥಮಿಕ ಶಿಕ್ಷಕರ ತರಬೇತಿ ಕಾರ್ಯಕ್ರಮ ನೋಂದಣಿ ಆರಂಭವಾಗಿದೆ.
ಬೆಂಗಳೂರು, ಮೇ 2, 2025
ಬೆಂಗಳೂರು ಪ್ರೆಸ್ ಕ್ಲಬ್ ನಲ್ಲಿ 'ಪ್ರೈವೇಟ್ ಸ್ಕೂಲ್ಸ್ ಅಂಡ್ ಚಿಲ್ಡ್ರನ್ ಅಸೋಸಿಯೇಷನ್' ಸದಸ್ಯರು ಪತ್ರಿಕಾಗೋಷ್ಠಿ ಹಮ್ಮಿಕೊಂಡಿದ್ದರು.
ಶಿಕ್ಷಕರಿಗೆ ಹೊಸ ಅವಕಾಶ – ಕೌಶಲ್ಯ ತರಬೇತಿ ಕೊಡುವ ಕುರಿತು ಮಾತನಾಡಿದರು.
ಭಾರತ ಸರ್ಕಾರದ ಕೌಶಲ್ಯ ಅಭಿವೃದ್ಧಿ ಮತ್ತು ಉದ್ಯಮಶೀಲತೆ ಸಚಿವಾಲಯದ ಅಡಿಯಲ್ಲಿ NCVET ಅನುಮೋದಿಸಿದ ಪೂರ್ವ ಪ್ರಾಥಮಿಕ ಶಿಕ್ಷಕರ ತರಬೇತಿ ಕಾರ್ಯಕ್ರಮಕ್ಕೆ ಈಗಿನಿಂದ ಕರ್ನಾಟಕದ ಪ್ರಾಥಮಿಕ ಶಾಲಾ ಶಿಕ್ಷಕರು ಆನ್‌ಲೈನ್‌ನಲ್ಲಿ ನೋಂದಾಯಿಸಿಕೊಳ್ಳಬಹುದಾಗಿದೆ.
ಈ ಕಾರ್ಯಕ್ರಮವನ್ನು ಖಾಸಗಿ ಶಾಲೆಗಳು ಮತ್ತು ಮಕ್ಕಳ ಕಲ್ಯಾಣ ಸಂಘದ (PSACWA) ರಾಷ್ಟ್ರೀಯ ಅಧ್ಯಕ್ಷ ಶಮಾಯಿಲ್ ಅಹ್ಮದ್ ಅವರು ಇಂದು ಪ್ರಾರಂಭಿಸುತ್ತಿದ್ದು, "ಇದು ಶಿಕ್ಷಕರ ಕೌಶಲ್ಯ ವೃದ್ಧಿಗೆ ಸಹಾಯ ಮಾಡುವ ಮಹತ್ವದ ಹೆಜ್ಜೆಯಾಗಿದೆ ಹೊಸ ಶಿಕ್ಷಣ ನೀತಿಯಡಿಯಲ್ಲಿ ಈ ತರಬೇತಿ ಮಕ್ಕಳ ಕಲಿಕೆಗೆ ಗಟ್ಟಿಯಾದ ನೆಲೆಯನ್ನು ಕಲ್ಪಿಸುತ್ತದೆ"
ಎಂದರು.
ಪೋರ್ಟಲ್ ಲಿಂಕ್:
https://forms.de/acgmK2LvKdNu4JDw7
ತರಬೇತಿ ವಿಶೇಷತೆಗಳು:
ಮಾಧ್ಯಮ ಆನ್‌ಲೈನ್
ಅವಧಿ: 30 ಗಂಟೆಗಳು
ಶುಲ್ಕ: ₹8000 (MEPSC ಪೋರ್ಟಲ್‌ನಲ್ಲಿ ಪಾವತಿ)
ಪಾವತಿ ವಿವರಗಳು:
ಖಾತೆ ಹೆಸರು: ನಿರ್ವಹಣೆ ಮತ್ತು ಉದ್ಯಮಶೀಲತೆ ಮತ್ತು ವೃತ್ತಿಪರ ಕೌಶಲ್ಯ ಮಂಡಳಿ
ಬ್ಯಾಂಕ್: ಕೋಟಕ್ ಮಹೀಂದ್ರಾ ಬ್ಯಾಂಕ್
ಖಾತೆ ಸಂಖ್ಯೆ: 7611757927
IFSC : KKBK0000194
ಶಾಖೆ: ಪಂಚಶೀಲ್ ಎನ್‌ವ್, ನವದೆಹಲಿ
ಈ ತರಬೇತಿ ಕಾರ್ಯಕ್ರಮವನ್ನು ಕರ್ನಾಟಕ ರಾಜ್ಯದಲ್ಲಿ ಡಾ// ಅನ್ನದ್ ಅಹ್ಮದ್ (PSACWA ಕರ್ನಾಟಕ ಅಧ್ಯಕ್ಷರು) ಅವರ ಅಧ್ಯಕ್ಷತೆಯಲ್ಲಿ ನಡೆಯಲಿದ್ದು, ಆಯಿಷಾ ಸೌದಾಗರ್, ಅಹ್ಮರ್ ಇಸ್ಲಾಂ, ಸವಿತಾ ಪಾಟೀಲ್, ಆಯಿಷಾ ಸುಲ್ತಾನ, ರಶ್ಮಿ ರಾಣಿ, ಜ್ಯೋತಿ ಎಸ್ ರಾವ್, ಆಯಿಷಾ ಸಿಂಗ್ ಇವರೆಲ್ಲರು ಈ ಕಾರ್ಯ ಕ್ರಮದ ಆಯೋಜಕರು.
ಡಾ// ಅಹ್ಮದ್ ಅಹ್ಮದ್.BZ
PSACWA ಕರ್ನಾಟಕ ಅಧ್ಯಕ್ಷರು
ಬೆಂಗಳೂರು ಪಬ್ಲಿಕ್ ಶಾಲೆ
ಡಿ.ಕೆ ಹಳ್ಳಿ, B.G. ರೋಡ್ ಬೆಂಗಳೂರು -560083
ಸಂಪರ್ಕಿಸಿ:
9480092426
"8147033551
ಜ್ಯೋತಿ ರಾವ್ 9900918658
Comments
Post a Comment