ಭಾರತದ ಮೊದಲ ಅಲ್ಟ್ರಾ ಎಚ್.ಎನ್.ಐ ಸಮುದಾಯ ಆರಂಭವಾಗಲಿದೆ

ಭಾರತದ ಮೊದಲ ಅಲ್ಟ್ರಾ ಎಚ್.ಎನ್.ಐ ಸಮುದಾಯ ಆರಂಭವಾಗಲಿದೆ

ಭಾರತದ ಅತ್ಯಧಿಕ ಶ್ರೇಣಿಯ ಶ್ರಿಮಂತರ (Ultra High Net Worth Individuals), ಎಲೈಟ್ ಸ್ಥಾಪಕರು ಹಾಗೂ ದೃಷ್ಟಿವಂತರಾದ ಹೂಡಿಕೆದಾರರಿಗಾಗಿ ರೂಪುಗೊಂಡಿರುವ ದೇಶದ ಮೊದಲ ಖಾಸಗಿ ಸಮುದಾಯ - ಎಲೈಟ್ ಎಡ್ಜ್ ಇದರ ಅಧಿಕೃತ ಮಾಧ್ಯಮ ಬಿಡುಗಡೆಗೆ ನಾವು ಆತ್ಮೀಯವಾಗಿ ನಿಮ್ಮನ್ನು ಆಹ್ವಾನಿಸುತ್ತಿದ್ದೇವೆ.

ಎಲೈಟ್ ಎಡ್ಜ್ ಎಂಬ ಈ ನೂತನ ಚಲನೆ, ಭಾರತದ ಶ್ರೇಷ್ಠ ಸೃಜನಶೀಲ ಶ್ರಿಮಂತರನ್ನು ವಿಶ್ವಾಸಾಧಾರಿತ, ಬಂಡವಾಳ ಸಂಯೋಜನೆ ಹಾಗೂ ಅವಕಾಶ ಸೃಜನಶೀಲ ಪರಿಸರದಲ್ಲಿ ಒಂದಾಗಿಸಲು ರೂಪುಗೊಂಡಿದೆ- ಅದು ಕೂಡ ನಮ್ಮ ಬೆಂಗಳೂರು ನಾಡಿನಿಂದ.

ಇದು ಕೇವಲ ಇನ್ನೊಂದು ನೆಟ್‌ವರ್ಕಿಂಗ್ ವೇದಿಕೆಯಲ್ಲ. ಪ್ರಸಿದ್ಧ 10CroreClub ತಂಡದಿಂದ ಬೆಂಬಲಿತವಾಗಿರುವ ಎಲೈಟ್ ಎಡ್ಜ್. ಯಶಸ್ಸನ್ನು ಮೀರಿ ಭವಿಷ್ಯವನ್ನು ರೂಪಿಸಲು ಉತ್ಸುಕವಿರುವ ಉದ್ಯಮ ಪ್ರೇರಕರಿಗೆ ಮುಂದಿನ ಮಟ್ಟದ ವೇದಿಕೆ ಆಗಿದೆ.

ಈ ಕಥೆಗೆ ಅಗತ್ಯವಿರುವ ಮಾಧ್ಯಮ ಗಮನವನ್ನು ನಿಮ್ಮ ಹಾಜರಾತಿ ನೀಡಲಿದೆ.

ಈ ಪತ್ರಿಕಾಗೋಷ್ಠಿಯಲ್ಲಿ ಇವುಗಳನ್ನು ಒಳಗೊಂಡಿರುತ್ತದೆ:

ಎಲೈಟ್ ಎಡ್ಜ್ ಯೋಜನೆಯ ಅಧಿಕೃತ ಬಿಡುಗಡೆ

ಸ್ಥಾಪಕರಿಂದ ದೃಷ್ಟಿ ಹಾಗೂ ಮಾರ್ಗಸೂಚಿಯ ಪ್ರಸ್ತುತಿ

 ಪ್ರಶೋತ್ತರ ಹಾಗೂ ಮಾಧ್ಯಮ ಸಂವಾದ

ವಿಶೇಷ ಸಂದರ್ಶನ ಮತ್ತು ಛಾಯಾಚಿತ್ರಗಳ ಅವಕಾಶ

Comments

Popular posts from this blog

ವಿಶೇಷ ಚೇತನ ಮಕ್ಕಳ ಶಿಕ್ಷಣಕ್ಕಾಗಿ ಧನಸಹಾಯ ಮಾಡಲು ಸಂತಾ ರೈಡ್ ಮತ್ತು ಡ್ರೈವ್

ಸೇವೆ, ಶಿಸ್ತು ಮತ್ತು ಪ್ರಾಮಾಣಿಕತೆಯೇ ನಿಜವಾದ ದೇಶಭಕ್ತಿ: ಕರ್ನಲ್ ರಾಜನಾರಾಯಣ

The Bengaluru Branch (SIRC) of the Institute of Chartered Accountants of India (ICAI) to Host 5th GCC Summit 2025 on December 12 & 13 at Jnana Jyoti Auditorium