ವಸತಿ ಸಚಿವರಾದ ಜಮೀರ್ ಅಹಮದ್ ಖಾನ್ ಹಾಗೂ ಅನ್ವರ್ ಬಾಷಾ ಅವರ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸಬೇಕೆಂದುಇದಯ್ ಕುಮಾರ್ ತಾಲೂರ್ ಅವರು ಆಗ್ರಹಿಸಿದರು.

ಬೆಂಗಳೂರು ಪ್ರೆಸ್ ಕ್ಲಬ್ ನಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿ (ರಿ) ಭೀಮ ಘರ್ಜನೆ - ನೀಲಿ ಸೇನೆ ಸದಸ್ಯರು ಪತ್ರಿಕಾಗೋಷ್ಠಿ ಹಮ್ಮಿಕೊಂಡಿದ್ದರು. 

ಈ ಪತ್ರಿಕಾಗೋಷ್ಠಿಯಲ್ಲಿ ರಾಜ್ಯಾಧ್ಯಕ್ಷರಾದ ಇದಯ್ ಕುಮಾರ್ ತಾಲೂರ್ ಅವರು ಮಾತನಾಡಿದರು. 

ವಸತಿ ಸಚಿವರಾದ ಜಮೀರ್ ಅಹಮದ್ ಖಾನ್ ಹಾಗೂ ಅನ್ವರ್ ಬಾಷಾ ಅವರ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸಬೇಕೆಂದುಇದಯ್ ಕುಮಾರ್ ತಾಲೂರ್ ಅವರು ಆಗ್ರಹಿಸಿದರು. 

ಸಚಿವರ ವಿರುದ್ಧ ರಾಜ್ಯಪಾಲರಿಗೆ ನಿಯೋಗ ತೆರಳಿ ದೂರು ವಕ್ಸ್ ಮಂಡಳಿಯಿಂದ ಅನುದಾನ ಬಿಡುಗಡೆಗೆ 25% ಕಮಿಷನ್ ಬೇಡಿಕೆ, ನೀಡದ್ದಕ್ಕೆ ಸುರಪುರಕ್ಕೆ ನಯಾಪೈಸೆ ಕೊಡದ ಜಮೀರ್

ವಕ್ಸ್ ಮಂಡಳಿಯಿಂದ ವಿವಿಧ ಆಶರಖಾನಾ, ಮಸೀದಿ, ಖಿಬಸ್ತಾನ ಮತ್ತು ಇದ್ದಾಗಳ ದುರಸ್ತಿ/ಜೀರ್ಣೋದ್ಧಾರಕ್ಕೆ ಬಿಡುಗಡೆಯಾದ ಅನುದಾನದಲ್ಲಿ ಸುರಪುರ ಮತಕ್ಷೇತ್ರಕ್ಕೆ ನಯಾಪೈಸೆ ನೀಡದ ವಕ್ಸ್, ವಸತಿ ಹಾಗೂ ಅಲ್ಪಸಂಖ್ಯಾತರು ಜಾತ್ರೆ ಸಚಿವ ಬಿ.ಜೆಡ್, ರೂಝಮೀರ್ ಅಹ್ಮದ್ ಖಾನ್ ಹಾಗೂ ಮಾಜಿ ವಕ್ಸ್ ಮಂಡಳಿ ಅಧ್ಯಕ್ಷ ಕೆ. ಅನ್ವರ್ ಭಾಷಾ ಇವರ ವಿರುದ್ಧ ರಾಜ್ಯಪಾಲರಿಗೆ ದೂರು ಸಲ್ಲಿಸಲಾಗುವುದು ಎಂದು ನಾವು ಕರ್ನಾಟಕ ದಲಿತ ಸಂಘರ್ಷ ಸಮಿತಿ ಭೀಮಪರ್ಜನೆ ನೀಲಿಸೇನೆ ರಾಜ್ಯ ಸಮಿತಿ ವತಿಯಿಂದ ಪ್ರಕಟಿಸುತ್ತಿದ್ದೇವೆ. 
ಒಟ್ಟು 150 ಕೋಟಿ ರೂ. ಅನುದಾನ ಬಿಡುಗಡೆ ಮಾಡಿ ಇದರಲ್ಲಿ 65-70 ಕೋಟಿ ರೂ. ಗಳ ... ಅಷರಖಾನಾ. ಲಾಣಾ, ಬಿಬ್ರಸ್ತಾನ ಮತ್ತು ಇದ್ದಾಗಳ ದುರಸ್ತಿ, ಜಿರ್ಣೋದ್ಧಾರ ಹಾಗೂ ಖಬರಸ್ಥಾನಗಳ ಮೂಲಸೌಕರ್ಯ ಅಭಿವೃದ್ಧಿ ಕಾರ್ಯಕ್ಕಾಗಿ ಬಳಸಿಕೊಳ್ಳುವಂತೆ ತಿಳಿಸಿದೆ. -

ಇದರನ್ವಯ ರಾಜ್ಯಾದ್ಯಂತ ಎಲ್ಲ ಶಾಸಕರು ಅಧ್ಯತೆಯ ಕಾಮಗಾರಿಗಳ ಪಟ್ಟಿ ಮಾಡಿ ಸರ್ಕಾರಕ್ಕೆ ಅನುದಾನ ಬಿಡುಗಡೆ ಮಾಡುವಂತೆ ಬೇಡಿಕೆ ಪತ್ರ ಸಲ್ಲಿಸಿದ್ದಾರೆ. -

" ಅದೇ ರೀತಿ ಸುರಪುರದ ಶಾಸಕರು ಸಹ ಕ್ಷೇತ್ರದಲ್ಲಿ ಸುಮಾರು 08 ಕಾಮಗಾರಿಗಳನ್ನು ಗುರ್ತಿಸಿ ಅಂದಾಜು 3 ಕೋಟಿ 19 ಲಕ್ಷ ರೂ. ವೆಚ್ಚದ ತುರ್ತು ಕಾಮಗಾರಿಗಳ ಪಟ್ಟಿಯನ್ನು ಕಳೆದ ವರ್ಷ ಅಕ್ಟೋಬರ್ ನಲ್ಲಿಯೇ ಸಲ್ಲಿಕೆ ಮಾಡಿರುತ್ತಾರೆ.

ಆದರೆ ರಾಜ್ಯದ ವಿವಿಧ ಜಿಲ್ಲೆಯ ಬಹುತೇಕ 5 ಜಿಲ್ಲೆ ಹೊರತು ಪಡಿಸಿ ಎಲ್ಲರಿಗೂ ಅನುದಾನ ಹಂಚಿಕೆ ಮಾಡಲಾಗಿದೆ. ಆದರೆ ಸುರಪುರ ತಾಲ್ಲೂಕಿನಗೆ ನಯಾ ಪೈಸೆ ಅನುದಾನವೂ ಬಿಡಗಡೆ ಮಾಡದೇ ಅನ್ಯಾಯ ಮಾಡಲಾಗಿದೆ.

ಇದರಲ್ಲಿ ವಕ್ಷ ಖಾತೆಯ ಸಚಿವರಾದ ಮಾನ್ಯ ಬಿ.ಝಡ್, ಝಮೀರ್ ಅಹ್ಮದ್ ಖಾನ್ ಅವರು ಹಾಗೂ ವಕ್ಸ್ ಮಂಡಳಿಯ ಮಾಜಿ ಅಧ್ಯಕ್ಷ ಶ್ರೀ ಕೆ. ಅನ್ವರ್ ಬಾಷಾ ಇವರಿಬ್ಬರು ಸೇರಿ ಶೇ. 25% ಕಿಕ್ ಬ್ಯಾಕ್ (ಕಮಿಷನ್) ಕೊಡದೇ ಇರುವ ಕಾರಣಕ್ಕೆ ಅನುದಾನ ಬಿಡುಗಡೆ ಮಾಡಿಲ್ಲ.
ಅನುದಾನ ಬಿಡುಗಡೆ ಮಾಡದೇ ಇರುವುದಕ್ಕೆ ಇನ್ನು ಒಂದು ಕಾರಣವೆಂದರೆ ವಕ್ಸ್ ಕಮೀಟಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆ ವೇಳೆ ಕೆ. ಅನ್ವರ್ ಭಾಷಾ ರಾಜ್ಯಾದ್ಯಂತ ಪ್ರವಾಸ ಮಾಡಿ ಪ್ರತಿಯೊಂದು ದರ್ಗಾ, ಖಬರಸ್ಥಾನ, ಆಷರಖಾನ, ಇದ್ದಾ ಮಂಡಳಿಗಳ ಅಧ್ಯಕ್ಷರನ್ನು ಭೇಟಿ ಮಾಡಿ ತಮಗೆ ಓಟು ನೀಡಿದಲ್ಲಿ ಮರಸ್ತಿ ಕಾಮಗಾರಿಗಳಿಗೆ ಅನುದಾನ ಎತೇಚ್ಛವಾಗಿ ನೀಡುತ್ತೇನೆ. ಮತ್ತು ಕಡಿಮೆ * (ಕಿಕ್ ಬ್ಯಾಕ್) ಪಡೆಯುತ್ತೇನೆ ಎಂದು ಭರವಸೆ ನೀಡಿ ಹೋಗಿದ್ದರು. ಮತ್ತು ಇವರಿಗೆ ಮತಗಳು ಎಲ್ಲೆಲ್ಲಿ ಜಾಸ್ತಿ ಬಿದ್ದಿವೆ ಅವರಿಗೆ ಮಾತ್ರ ಸಚಿವ ಬಿ.ಝಡ್ ಜಮೀರ್ ಅಹ್ಮದ್ ಖಾನ್ ಅನುದಾನ ಬಿಡುಗಡೆ ಮಾಡಿರುತ್ತಾರೆ. ಅರ್ಹ

ಕಳೆದ 2022-23 ರಿಂದ ಅನುದಾನವೇ ಬಿಡುಗಡೆಯಾಗಿದ್ದಿಲ್ಲ ಆದರೆ ಈ ವರ್ಷವೇ ಅನುದಾನ ಬಿಡುಗಡೆ ಆಗಿರುತ್ತದೆ. ಬದುಗಿದೆ ಮಾಡಿದ್ದರೂ ಸಹ ಹಾಲಿ ರಾಜ್ಯಾಧ್ಯಕ್ಷರಾಗಿ ಆಯ್ಕೆಗೊಂಡ ಕಲ್ಬುರ್ಗಿ ಸಜ್ಜಾದ್ ಅಲಿ ಅಲ್ ಹುಸೇನಿ ಖಾಜಾ ಬಂದೇನವಾಜ್ ದರ್ಗಾದ ಸಜ್ಜಾದ್ ನಸೀನ್ ಇವರಿಗೆ (ನಮ್ಮ ಸುರಮಂದವರು ಸೇರಿ), ಓಟು ಹಾಕಿದವರಿಗೆ ಅನುದಾನ ಬಿಡುಗಡೆಯನ್ನು ಮಾಡಿರುವುದಿಲ್ಲ. ಆದರೆ ಕೆ.ಆನ್ವರ್ ಭಾಷಾ ಅವರಿಗೆ - ಮತಹಾಕಿದವರಿಗೆ ಮಾತ್ರ ಭರಪುರ ಅನುದಾನ ಬಿಡುಗಡೆ ಮಾಡಿರುತ್ತಾರೆ. ಮತ್ತು ಇವರಲ್ಲಿ ಕಮಿಷನ್ ಕೊಟ್ಟಿರುವುದರಿಂದ ಅನುದಾನ ಬಿಡುಗಡೆಯಾಗಿರುತ್ತದೆ.

ಆದರೆ ಸುರಪುರ ದಲ್ಲಿರುವ ಸಂಸ್ಥೆಗಳು ಬಡ ಸಂಸ್ಥೆಗಳಾಗಿದ್ದು ಮೇಲಾಗಿ ಸಜ್ಜಾದ್ ನಸೀನ್ ಅವರ ಬೆಂಬಲಿಗರಾಗಿರುವುದರಿಂದ ಬಡ ಸಂಸ್ಥೆಗಳು ಆಗಿರುವುದರಿಂದ ಅಲ್ಲದೇ ಚುನಾವಣೆಯ ಸೇಡು ಇಟ್ಟುಕೊಂಡು ಅನುದಾನ ಬಿಡುಗಡೆ ಮಾಡಿಲ್ಲ.

ಈಗ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ನಿವೃತ್ತ ಹೈಕೋರ್ಟ್ ನ್ಯಾಯಾಧೀಶರಿಂದ ತನಿಖೆ ನಡೆಸಬೇಕು. ಕೋಟ್ಯಂತರ ರೂ. ಹಗರಣ ಮಾಡಿರುವ ಸಚಿವ ಜಿ.ಝಡ್. ಜಮೀರ್ ಅಹ್ಮದ್ ಖಾನ್ ಅವರನ್ನು ಸಚಿವ ಸ್ಥಾನದಿಂದ ಮಹಾಗೊಳಿಸಬೆಕು. ಹಾಗೂ ವಕ್ಸ್ ವಕ್ಸ್ ಮಂಡಲಿ ಮಾಜಿ ರಾಜ್ಯಾಧ್ಯಕ್ಷ, ಸಚಿವ ಬಿ.ಝಡ್, ಝಮೀರ್ ಖಾನ್ ಅವರ ಬಲಗೈ ಧಂಟನಾಗಿರುವ ಕೆ. ಆನರ್ ಭಾಷಾ ಇವರ ಮೇಲೆ ಕ್ರಿಮಿನಲ್ ಮೊಕದ್ದಮೆ ದಾಖಲಿಸಿ ಬಂಧಿಸಬೇಕು ಎಂದು ಒತ್ತಾಯಿಸುತ್ತೇವೆ.

ಈ ಕುರಿತು ಮಾನ್ಯ ಗೌರವಾನ್ವಿತ ರಾಜ್ಯಪಾಲರಿಗೆ ದೂರು ಸಲ್ಲಿಸಲು ನಮ್ಮ ಸಂಘಟನೆಯ ನಿಯೋಗ ಬೆಂಗಳೂರಿಗೆ ತೆರಳಿದೆ ಎಂದು ಪ್ರಕಟಿಸುತ್ತೇವೆ.

Comments

Popular posts from this blog

ವಿಶೇಷ ಚೇತನ ಮಕ್ಕಳ ಶಿಕ್ಷಣಕ್ಕಾಗಿ ಧನಸಹಾಯ ಮಾಡಲು ಸಂತಾ ರೈಡ್ ಮತ್ತು ಡ್ರೈವ್

ಸೇವೆ, ಶಿಸ್ತು ಮತ್ತು ಪ್ರಾಮಾಣಿಕತೆಯೇ ನಿಜವಾದ ದೇಶಭಕ್ತಿ: ಕರ್ನಲ್ ರಾಜನಾರಾಯಣ

The Bengaluru Branch (SIRC) of the Institute of Chartered Accountants of India (ICAI) to Host 5th GCC Summit 2025 on December 12 & 13 at Jnana Jyoti Auditorium