ಬೆಂಗಳೂರಿನ ಸೌಂದರ್ಯ ಪದವಿಪೂರ್ವ ಕಾಲೇಜಜಿನಲ್ಲಿ 'ಗುರುವಂದನಾ ಸಮಾರಂಭ' ನಡೆಯಿತು.
ಬೆಂಗಳೂರಿನ ಸೌಂದರ್ಯ ಪದವಿಪೂರ್ವ ಕಾಲೇಜಜಿನಲ್ಲಿ 'ಗುರುವಂದನಾ ಸಮಾರಂಭ' ನಡೆಯಿತು.
ಈ ಸಮಾರಂಭದಲ್ಲಿ ಪ್ರಮುಖ ಅತಿಥಿಗಳಾಗಿ ಬಿ.ಆರ್.ಶಂಕರಾನಂದ, ಶಂಕರಪ್ಪ ವಿ. ಹಲ್ವೆ, ಅಶೋಕ್ ಆಲೂರು, ಟಿ.ಸಿ. ತಾರಾನಾಥ್, ನಿರಂಜನ ವಾನಳ್ಳಿ, ಎಂ.ಆರ್. ಗಂಗಾಧರ್, ಸತೀಶ್.ವಿ. ಕೈಲಾಸ್ ಅವರು ಉಪಸ್ಥಿತರಿದ್ದರು.
ಸೌಂದರ್ಯ ಕಾಲೇಜಿನ ಮುಖ್ಯಸ್ಥರಾದ ಸೌಂದರ್ಯ ಮಂಜಪ್ಪ ಅವರು ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದರು. ಬೆಂಗಳೂರಿನ ಸೌಂದರ್ಯ ಪದವಿಪೂರ್ವ ಕಾಲೇಜಜಿನಲ್ಲಿ ಗುರುವಂದನಾ ಸಮಾರಂಭ ನಡೆಯಿತು.
ಈ ಸಮಾರಂಭದಲ್ಲಿ ಪ್ರಮುಖ ಅತಿಥಿಗಳಾಗಿ ಬಿ.ಆರ್.ಶಂಕರಾನಂದ, ಶಂಕರಪ್ಪ ವಿ. ಹಲ್ವೆ, ಅಶೋಕ್ ಆಲೂರು, ಟಿ.ಸಿ. ತಾರಾನಾಥ್, ನಿರಂಜನ ವಾನಳ್ಳಿ, ಎಂ.ಆರ್. ಗಂಗಾಧರ್, ಸತೀಶ್.ವಿ. ಕೈಲಾಸ್ ಅವರು ಉಪಸ್ಥಿತರಿದ್ದರು.
ಸೌಂದರ್ಯ ಕಾಲೇಜಿನ ಮುಖ್ಯಸ್ಥರಾದ ಸೌಂದರ್ಯ ಮಂಜಪ್ಪ ಅವರು ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದರು. ಈ ಸಮಾರಂಭದಲ್ಲಿ ಸುನೀತಾ ಮಂಜಪ್ಪ, ಕೀರ್ತನ್ ಕುಮಾರ್.ಎಂ, ವರುಣ ಕುಮಾರ್ ಎಂ. ಅವರು ಭಾಗಿಯಾಗಿದ್ದರು.
ಗುರುವಂದನಾ ಸಮಾರಂಭವನ್ನು 'ಭಾರತೀಯ ಶಿಕ್ಷಣ ಮಂಡಳಿ-ಕರ್ನಾಟಕ ದಕ್ಷಿಣ' ಪ್ರಾಂತ್ಯದ ಸದಸ್ಯರು ಆಯೋಜಿಸಿದ್ದರು.
ಈ ಸಂದರ್ಭದಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ಸಾಧನೆ ಮಾಡಿದ ಶಿಕ್ಷಕರಿಗೆ, ಉಪನ್ಯಾಸಕರಿಗೆ ಸನ್ಮಾನ ಮಾಡಲಾಯಿತು.ಈ ಸಮಾರಂಭದಲ್ಲಿ ಸುನೀತಾ ಮಂಜಪ್ಪ, ಕೀರ್ತನ್ ಕುಮಾರ್.ಎಂ, ವರುಣ ಕುಮಾರ್ ಎಂ. ಅವರು ಭಾಗಿಯಾಗಿದ್ದರು.
ಗುರುವಂದನಾ ಸಮಾರಂಭವನ್ನು 'ಭಾರತೀಯ ಶಿಕ್ಷಣ ಮಂಡಳಿ-ಕರ್ನಾಟಕ ದಕ್ಷಿಣ' ಪ್ರಾಂತ್ಯದ ಸದಸ್ಯರು ಆಯೋಜಿಸಿದ್ದರು.
ಈ ಸಂದರ್ಭದಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ಸಾಧನೆ ಮಾಡಿದ ಶಿಕ್ಷಕರಿಗೆ, ಉಪನ್ಯಾಸಕರಿಗೆ ಸನ್ಮಾನ ಮಾಡಲಾಯಿತು.
Comments
Post a Comment