ಡಿ.ಎಸ್. ಮ್ಯಾಕ್ಸ್ ಸಂಸ್ಥೆಯ ದಯಾನಂದ್ ಅವರ ಮನೆಯಲ್ಲಿ 'ವರಮಹಾಲಕ್ಷ್ಮೀ ಹಬ್ಬ'ದ ಸಡಗರ

ಡಿ.ಎಸ್. ಮ್ಯಾಕ್ಸ್ ಸಂಸ್ಥೆಯ ದಯಾನಂದ್ ಅವರ ಮನೆಯಲ್ಲಿ 'ವರಮಹಾಲಕ್ಷ್ಮೀ ಹಬ್ಬ'ದ ಸಡಗರ

ಬೆಂಗಳೂರಿನ ತಣಿಸಂದ್ರದಲ್ಲಿ ಡಿ.ಎಸ್. ಮ್ಯಾಕ್ಸ್ ಸಂಸ್ಥೆಯ ಪ್ರಮುಖರಾದ ದಯಾನಂದ್ ಅವರ ಮನೆಯಲ್ಲಿ 'ವರಮಹಾಲಕ್ಷ್ಮೀ ಹಬ್ಬ'ವನ್ನು ಸಂಭ್ರಮದಿಂದ ಆಚರಣೆ ಮಾಡಲಾಯಿತು. 

 ಈ ಸಂದರ್ಭದಲ್ಲಿ ಮಾಜಿ ಶಾಸಕರಾದ ರಾಜೂಗೌಡ, ಸ್ಯಾಂಡಲ್ವುಡ್ ನ ಸಿನಿಮಾ ದಂಪತಿಗಳಾದ ತರುಣ್ ಸುಧೀರ್ - ಸೋನಲ್ ಅವರು 'ವರಮಹಾಲಕ್ಷ್ಮೀ ಹಬ್ಬ'ದ ಪೂಜೆಯಲ್ಲಿ ಭಾಗಿಯಾಗಿದ್ದರು. 

ರಾಜ್ಯದಲ್ಲಿ ವರಮಹಾಲಕ್ಷ್ಮೀ ಹಬ್ಬವನ್ನು ಸಂಭ್ರಮ ದಿಂದ ಆಚರಣೆ ಮಾಡಲಾಗುತ್ತದೆ. ತಾಯಿ ವರಮಹಾಲಕ್ಷ್ಮೀ ಎಲ್ಲರ ಮನೆಯನ್ನು ಸಂತೋಷವಾಗಿಡಲಿ ಎಂದು ದಯಾನಂದ ಅವರು ನಾಡಿನ ಜನತೆಗೆ ಶುಭ ಕೋರಿದರು.

Comments

Popular posts from this blog

ವಿಶೇಷ ಚೇತನ ಮಕ್ಕಳ ಶಿಕ್ಷಣಕ್ಕಾಗಿ ಧನಸಹಾಯ ಮಾಡಲು ಸಂತಾ ರೈಡ್ ಮತ್ತು ಡ್ರೈವ್

ಸೇವೆ, ಶಿಸ್ತು ಮತ್ತು ಪ್ರಾಮಾಣಿಕತೆಯೇ ನಿಜವಾದ ದೇಶಭಕ್ತಿ: ಕರ್ನಲ್ ರಾಜನಾರಾಯಣ

The Bengaluru Branch (SIRC) of the Institute of Chartered Accountants of India (ICAI) to Host 5th GCC Summit 2025 on December 12 & 13 at Jnana Jyoti Auditorium