ಬೆಂಗಳೂರು ಪ್ರೆಸ್ ಕ್ಲಬ್ ನಲ್ಲಿ 'ಭಾರತ್ ಸೈಟ್ಸ್ ಮತ್ತು ಗೈಡ್ಸ್, ಕರ್ನಾಟಕ' ಸಂಸ್ಥೆಯ ಸದಸ್ಯರು ಪತ್ರಿಕಾಗೋಷ್ಠಿ ಹಮ್ಮಿಕೊಂಡಿದ್ದರು.

ಯುವಜನತೆಯ ಸರ್ವಾಂಗೀಣ ಭಾರತ್ ಸೈಟ್ಸ್ ಮತ್ತು ಗೈಡ್ಸ್ ಕರ್ನಾಟಕ ರಾಜ್ಯ ಸಂಸ್ಥೆಯು ಶತಮಾನೋತ್ಸವ ಆಚರಿಸಿರುವ ಸಂಸ್ಥೆಯಾಗಿದ್ದು, ಕಳೆದ 118 ವರ್ಷಗಳಿಂದ ಮಕ್ಕಳ / ಯುವಜನತೆಯ ಗೀಣ ಅಭಿವೃದ್ಧಿ, ಜೀವನ ಶಿಕ್ಷಣ. ಕೌಶಲ್ಯಾತ್ಮಕ ತರಬೇತಿ, ಮಾನವೀಯ ಮೌಲ್ಯಗಳ ಶಿಕ್ಷಣ ನೀಡಿ, ಸ್ಥಳೀಯ ಹಂತದಿಂದ ಅಂತರಾಷ್ಟ್ರೀಯ ಹಂತದವರೆಗೆ ಬೆಳೆಸಿ, ವ್ಯಕ್ತಿತ್ವ ವಿಕಸನದೊಂದಿಗೆ ರಾಷ್ಟ್ರದ ಉತ್ತಮ ನಾಗರೀಕರನ್ನು ರೂಪಿಸುತ್ತಿದೆ.

ರಾಜ್ಯದಲ್ಲಿ ಸರ್ಕಾರ ಹಾಗೂ ಶಿಕ್ಷಣ ಇಲಾಖೆಗಳಿಂದ ಪೋಷಿಸಲ್ಪಡುತ್ತಿರುವ ಈ ಸಂಸ್ಥೆಗೆ ಗೌರವಾನ್ವಿತ ರಾಜ್ಯಪಾಲರು ಪೋಷಕರಾಗಿಯೂ, ಸನ್ಮಾನ್ಯ ಮುಖ್ಯ ಮಂತ್ರಿಗಳು ಅಧ್ಯಕ್ಷರಾಗಿಯೂ, ರಾಜಮಾತೆ ಡಾ|| ಪ್ರಮೋದದೇವಿ ಒಡೆಯರ್‌ರವರು, ಉಪ ಪೋಷಕರಾಗಿ, ಶಿಕ್ಷಣ ಇಲಾಖೆಯ ಸಚಿವರು ಉಪಾಧ್ಯಕ್ಷರುಗಳಾಗಿ ಸಂಸ್ಥೆಯನ್ನು ಪ್ರೋತ್ಸಾಹಿಸುತ್ತಿದ್ದಾರೆ.

ಸೈಟಿಂಗ್-ಗೈಡಿಂಗ್‌ನಲ್ಲಿ ಕರ್ನಾಟಕವು ದೇಶದ ಮುಂಚೂಣಿ ರಾಜ್ಯವಾಗಿದ್ದು, ಕಳೆದ ಸಾಲಿನಲ್ಲಿ 8.00 ಲಕ್ಷ ಬನ್ನೀಸ್, ಕಬ್-ಬುಲ್‌ಬುಲ್ಸ್ / ಸೈಟ್ಸ್-ಗೈಡ್ಸ್ / ರೋರ್ವ-ರೇಂಜರ್ ವಿದ್ಯಾರ್ಥಿಗಳು ಜೀವನ ಶಿಕ್ಷಣ ಕಲಿತು. ಉತ್ತಮ ನಾಗರಿಕರಾಗಿ ರೂಪುಗೊಂಡಿರುವುದು ಹೆಮ್ಮೆಯ ವಿಚಾರ.

ರೋವರ್ಸ್-ರೇಂಜರ್ ವಿದ್ಯಾರ್ಥಿಗಳು ರಾಜ್ಯಾದ್ಯಂತ ಆಯೋಜನೆಯಾಗುವ ಪ್ರಮುಖ ಸರ್ಕಾರಿ ಕಾರ್ಯಕ್ರಮಗಳಾದ ಪರಿಸರ ದಿನಾಚರಣೆ, ಅಂತರಾಷ್ಟ್ರೀಯ ಯೋಗದಿನ, ರಾಷ್ಟ್ರೀಯ ಯುವದಿನ, ಸ್ವಾತಂತ್ರ್ಯ ದಿನಾಚರಣೆ, ಗಣರಾಜ್ಯೋತ್ಸವ ದಿನಾಚರಣೆ, ಸದ್ಭಾವನಾ ದಿನಾಚರಣೆ, ಪಲ್ಸ್ ಪೋಲಿಯೋ, ಸಾರ್ವತ್ರಿಕ ಚುನಾವಣೆಗಳು ಹಾಗೂ ಸಮುದಾಯ ಸೇವಾ ಶಿಬಿರಗಳು, ರಕ್ತದಾನ ಶಿಬಿರಗಳಲ್ಲಿ ಶ್ಲಾಘನೀಯ ಸೇವೆಯನ್ನು ಸಲ್ಲಿಸುತ್ತಿದ್ದಾರೆ. ಇವರ ನಿಸ್ವಾರ್ಥಸೇವೆಯು ಸಾರ್ವಜನಿಕರಿಂದ ಮತ್ತು ಸರ್ಕಾರದಿಂದ ವ್ಯಾಪಕ ಮೆಚ್ಚುಗೆಯನ್ನು ಪಡೆದಿರುತ್ತದೆ. ಇದರ ಜೊತೆಗೆ, ನಮ್ಮ ಸಂಸ್ಥೆ ಯುವಜನತೆಗೆ ಸಾಹಸಮಯ ಚಟುವಟಿಕೆಗಳು ಹಾಗೂ ಯುವಕರ ಶ್ರೇಯೋಭಿವೃದ್ಧಿಗೆ ಪೂರಕವಾಗುವ ಹಲವಾರು ಪತ್ಯೇತರ ಚಟುವಟಿಕೆಗಳನ್ನು ಕಲಿಸಿಕೊಡುತ್ತದೆ.

ಈ ಎಲ್ಲಾ ಬೆಳವಣಿಗೆಗೆ ರಾಜ್ಯ ಸರ್ಕಾರ ಹಾಗೂ ಶಿಕ್ಷಣ ಇಲಾಖೆ ಹಾಗೂ ಸನ್ಮಾನ್ಯ ಮುಖ್ಯಮಂತ್ರಿಗಳು, ಮಾನ್ಯ ಉಪಮುಖ್ಯಮಂತ್ರಿಗಳು ಹಾಗೂ ಎಲ್ಲಾ ಸಚಿವರು ಹಾಗೂ ಜಿಲ್ಲಾಡಳಿತಗಳು ನೀಡುತ್ತಿರುವ ಸಹಕಾರವನ್ನು ಸಮ್ಮ ಸಂಸ್ಥೆ ಸ್ಮರಿಸುತ್ತದೆ. ಭಾರತ್ ಸೈಟ್ಸ್ ಮತ್ತು ಗೈಡ್ಸ್ ಕರ್ನಾಟಕ ರಾಜ್ಯ ಸಂಸ್ಥೆಯನ್ನು ರಾಷ್ಟ್ರಕ್ಕೆ ಮುಂಚೂಣಿ ರಾಜ್ಯವನ್ನಾಗಿಸುವಲ್ಲಿ, ವಿವಿಧ ಅರ್ಥಪೂರ್ಣ ಕಾರ್ಯಕ್ರಮ, ಚಟುವಟಿಕೆ, ತರಬೇತಿಗಳನ್ನು ಸಂಘಟಿಸಲಾಗುತ್ತಿದೆ. ಯುವಜನತೆಯು ಸಮುದಾಯ ಅಭಿವೃದ್ಧಿ ಸೇವಾಕಾರ್ಯಗಳ ಮೂಲಕ ಸಮಾಜಕ್ಕೆ ಉಪಯುಕ್ತ ಕಾರ್ಯಕ್ಕೆ ಕಂಕಣಬದ್ದರಾಗಿ ಶ್ರಮಿಸಲು ಪ್ರಸಕ್ತ ಸಾಲಿನಲ್ಲಿ ಹಮ್ಮಿಕೊಂಡ ಕೆಲವು ಪ್ರಮುಖ ಸಾಧನೆಗಳನ್ನು ತಮ್ಮೊಂದಿಗೆ ಹಂಚಿಕೊಳ್ಳಲು ಬಯಸುತ್ತೇನೆ.

1) ಪೊಲೀಸ್ ವಸತಿಗೃಹ ಸಮುಚ್ಚಯದಲ್ಲಿ ಸೌಟ್ಸ್-ಗೈಡ್ಸ್ ಮುಕ್ತದಳಗಳನ್ನು ತೆರೆದು, ಅಲ್ಲಿಯ ಮಕ್ಕಳಿಗೆ ಸೈಟ್ಸ್-ಗೈಡ್ಸ್ ಶಿಕ್ಷಣವನ್ನು ನೀಡಿ, ಜವಾಬ್ದಾರಿಯುತ ನಾಗರೀಕರನ್ನಾಗಿ ರೂಪಿಸಲು ಸೌಟ್ಸ್/ಗೈಡ್ಸ್ ರಾಜ್ಯ ಸಂಸ್ಥೆ ಕ್ರಮಕೈಗೊಳ್ಳಲಿದ್ದು, ಈ ಸತ್ಕಾರ್ಯಕ್ಕೆ ಮಾನ್ಯ ಪೊಲೀಸ್ ಆಯುಕ್ತರು ಸಮ್ಮತಿಸಿ ಅನುಮತಿಸಿ, ಆದೇಶ ನೀಡಿರುವುದು ಹರ್ಷದಾಯಕ.

2) ಉನ್ನತ ಶಿಕ್ಷಣ ಇಲಾಖೆಯ ಆಯುಕ್ತರ ಆದೇಶದಂತೆ, ಸರ್ಕಾರಿ, ಅನುದಾನಿತ ಮತ್ತು ಅನುದಾನರಹಿತ ಪ್ರಥಮ ದರ್ಜೆ ಎಲ್ಲಾ ಕಾಲೇಜುಗಳಲ್ಲಿ ಕಡ್ಡಾಯವಾಗಿ ರೋವರ್-ರೇಂಜರ್ ದಳಗಳನ್ನು ಸ್ಥಾಪಿಸಿ. ಅನುಷ್ಟಾನಗೊಳಿಸಿ, ಕಾರ್ಯಕ್ರಮ, ತರಬೇತಿಗಳನ್ನು ಜಾರಿಗೊಳಿಸಲು ಕ್ರಮವಹಿಸುತ್ತಿರುವುದು.

-2-

3) ಕೇಂದ್ರ ಸರ್ಕಾರದ ಆದೇಶದನ್ವಯ ಯುವ ಆಪದಮಿತ್ರ ಯೋಜನೆಯಡಿ, ರಾಷ್ಟ್ರೀಯ, ರಾಜ್ಯ ಮತ್ತು ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಸಹಕಾರದೊಂದಿಗೆ ಕರ್ನಾಟಕ ರಾಜ್ಯದ 1 ಜಿಲ್ಲೆಗಳನ್ನು ಒಳಗೊಂಡಂತೆ 3650 ರೋವ‌ರ್ ರೇಂಜರ್‌ಗಳಿಗೆ ವಿಪತ್ತು ನಿರ್ವಹಣಾ ತರಬೇತಿಯನ್ನು ನೀಡುವಲ್ಲಿ ಸನ್ನದ್ದುಗೊಳಿಸುವಲ್ಲಿ ಕ್ರಮವಹಿಸಲಾಗುತ್ತಿರುವುದು. ಯೋಜನೆಯ ಅಡಿಯಲ್ಲಿ ದಕ್ಷಿಣ ಕನ್ನಡ ಮತ್ತು ಉಡುಪಿಯಲ್ಲಿ ಈಗಾಗಲೇ 650 ರೋವರ್ಸ್-ರೇಂಜರ್‌ಗಳಿಗೆ ತರಬೇತಿ ನೀಡಲಾಗಿದ್ದು, ಬಾಕಿ ಉಳಿದ ಜಿಲ್ಲೆಗಳಾದ ರಾಯಚೂರು, ಕಲಬುರಗಿ, ಯಾದಗಿರಿ, ಉತ್ತರ ಕನ್ನಡ, ಶಿವಮೊಗ್ಗ, ಚಿಕ್ಕಮಗಳೂರು, ಬೆಂಗಳೂರು ನಗರ, ಬಾಗಲಕೋಟೆ ಜಿಲ್ಲೆಗಳಲ್ಲಿ ಈ ತರಬೇತಿಗಳನ್ನು 2026ರ ಮಾರ್ಚ್ ಮಾಹೆಯೊಳಗಾಗಿ ಪೂರ್ಣಗೊಳಿಸಲಾಗುವುದು.

4) ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ, ಬೆಳಗಾವಿ ಇವರು ರಾಜ್ಯದಾದ್ಯಂತ 215 ಇಂಜಿನಿಯರಿಂಗ್ ಕಾಲೇಜುಗಳನ್ನು ಹೊಂದಿದ್ದು, ಆ ಎಲ್ಲಾ ಕಾಲೇಜುಗಳಲ್ಲಿ ರೋವರ್ಸ್-ರೇಂಜರ್ ಘಟಕಗಳನ್ನು ಪ್ರಾರಂಭಿಸುವಲ್ಲಿ ಅಲ್ಲಿಯ ಉಪನ್ಯಾಸಕರುಗಳಿಗೆ ತರಬೇತಿ ನೀಡುವಲ್ಲಿ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯವ ಕುಲಪತಿಗಳಾದ ಡಾ|| ಕೆ.ವಿದ್ಯಾಶಂಕರ್ ಇವರು ಸಂತೋಷದಿಂದ ಸಮ್ಮತಿಸಿ. ಅನುಷ್ಠಾನಗೊಳಿಸುವಲ್ಲಿ ಆದೇಶ ನೀಡಿರುವರು.

5) ಪ್ರೊ|| ಸಿ.ಎಂ.ತ್ಯಾಗರಾಜ, ಮಾನ್ಯ ಕುಲಪತಿಗಳು, ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯ, ಬೆಳಗಾವಿ, ಇವರು ತಮ್ಮ ವಿಶ್ವವಿದ್ಯಾಲಯದ 361 ಕಾಲೇಜುಗಳಲ್ಲಿ 1.60 ಲಕ್ಷ ವಿದ್ಯಾರ್ಥಿಗಳಿದ್ದು, ಇಂದಿನ ಯುವ ಪೀಳಿಗೆಗೆ ಅವಶ್ಯವಿರುವ ಸೈಟ್ಸ್-ಗೈಡ್ಸ್ ಜೀವನ ಶಿಕ್ಷಣ ಅಗತ್ಯವಾಗಿರುವುದಾಗಿ ತಿಳಿಸಿ, ಅವರ ವ್ಯಾಪ್ತಿಯ ಎಲ್ಲಾ ಕಾಲೇಜುಗಳಲ್ಲಿ ದಳಗಳನ್ನು ಪ್ರಾರಂಭಿಸುವುದಾಗಿ ಆದೇಶಿಸಿರುವುದು ಸಮತೋಷದ ವಿಷಯ.

6) 2025ರ ಏಪ್ರಿಲ್ ಮತ್ತು ಮೇ ಮಾಹೆಗಳಲ್ಲಿ ಈವರೆಗೆ 1,40,000 ಕಬ್-ಬುಲ್ ಬುಲ್ಸ್ / ಸೌಟ್ಸ್-ಗೈಡ್ಸ್ /ರೋವರ್ಸ್-ರೇಂಜರ್‌ಗಳಿಗೆ ಬೇಸಿಗೆ ಶಿಬಿರಗಳ ಮೂಲಕ ಸೌಟ್ಸ್-ಗೈಡ್ಸ್ ಕೌಶಲ್ಯಗಳ ಕಲಿಕೆ ಮತ್ತು ಜ್ಞಾನದ ಹಂಚಿಕೆಯಾಗಿರುವು8) ಕಳೆದ 10 ವರ್ಷಗಳಿಂದ ನೆರವೇರಿಸಲಾಗುತ್ತಿರುವ ಎಸ್ಎಸ್ಎಲ್‌ಸಿ, ಪಿ.ಯು.ಸಿ. ಪರೀಕ್ಷೆಗಳಲ್ಲಿ 95%ಕ್ಕೂ ಹೆಚ್ಚು ಅಂಕಗಳಿಸಿದ ಪ್ರತಿಭಾನ್ವಿತ ಸೈಟ್ಸ್-ಗೈಡ್ಸ್ / ರೋವರ್ಸ್-ರೇಂಜರ್‌ಗಳ ಸನ್ಮಾನ ಮತ್ತು ನಗದು ಬಹುಮಾನ ನೀಡಲಾಗುತ್ತಿದ್ದು, ಈ ವರ್ಷ 1000ಕ್ಕೂ ಹೆಚ್ಚು ಸೈಟ್ಸ್-ಗೈಡ್/ ರೋವರ್-ರೇಂಜರ್‌ಗಳಿಗೆ ಶ್ರೀ ಕೃಷ್ಣ ರಾಜಾಂಗಣ ಮಠ, ಉಡುಪಿ ಇಲ್ಲಿ ಶ್ರೀ ಶ್ರೀ ಶ್ರೀ ಸುಗುಣೇಂದ್ರತೀರ್ಥ ಸ್ವಾಮೀಜಿಗಳ ಆಶಿರ್ವಾದದೊಂದಿಗೆ ಸನ್ಮಾನಿಸಲಾಯಿತು.

9) ಕರಾವಳಿ ಜಿಲ್ಲಾ ಸಂಸ್ಥೆಗಳಾದ ಕಾರವಾರ, ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಪ್ರಕೃತಿ ಅಧ್ಯಯನ ಮತ್ತು ಚಾರಣ ಶಿಬಿರ ಮತ್ತು ರಾಜ್ಯ ಮಟ್ಟದ 45ನೇ ಕಬ್-ಬುಲ್‌ಬುಲ್ ಉತ್ಸವವನ್ನು ಅತ್ಯಂತ ಸಂಭ್ರಮ ಮತ್ತು ಆಕರ್ಷಣೀಯವಾಗಿ ನೆರವೇರಿಸಲಾಯಿತು.

-3-

10) ಗೌರವಾನ್ವಿತ ರಾಜ್ಯಪಾಲರಿಂದ ರಾಜಭವನದಲ್ಲಿ ಜಿಲ್ಲಾ ಮುಖ್ಯ ಆಯುಕ್ತರು, ರಾಜ್ಯ /ಜಿಲ್ಲಾ ಕಾರ್ಯದರ್ಶಿ ಹಾಗೂ ಲೀಡರ್ ಟ್ರೈನರ್‌ಗಳಿಗೆ ದಿನಾಂಕ:26.09.2025ರಂದು ಸನ್ಮಾನ ಮತ್ತು ಅಭಿನಂದನೆ ಕಾರ್ಯಕ್ರಮವನ್ನು ಏರ್ಪಡಿಸಲಾಯಿತು.

11) 1200ಕ್ಕೂ ಹೆಚ್ಚು ಉಪನ್ಯಾಸಕರುಗಳಿಗೆ ಪ್ರಾರಂಭಿಕ ಶಿಬಿರವನ್ನು ಆಯೋಜಿಸಿ, ಸೈಟ್-ಗೈಡ್ ಮಾಹಿತಿ ಶಿಕ್ಷಣವನ್ನು ನೀಡಲಾಗಿದೆ.

12) ಈಗಾಗಲೇ 12 ಜಿಲ್ಲೆಗಳಲ್ಲಿ 1200ಕ್ಕೂ ಹೆಚ್ಚು ಶಿಕ್ಷಕರು ಮತ್ತು ಉಪನ್ಯಾಸಕರುಗಳಿಗೆ ಮೂಲ ತರಬೇತಿ ಶಿಬಿರವನ್ನು ಆಯೋಜಿಸಲಾಗಿದೆ.

13) ಸೈಟ್-ಸ್ಕಿಲೋ ಕಾರ್ಯಕ್ರಮದಡಿ ಪ್ರತಿ ಭಾನುವಾರ ಒಂದು ಸೈಟ್-ಸ್ಕಿಲೋ ಕಾರ್ಯಕ್ರಮದಂತೆ ಈಗ್ಗೆ 23 ವಾರಗಳಿಂದ 23 ಸೈಟ್ಸ್-ಗೈಡ್ಸ್ ಪ್ರಾವಿಣ್ಯತಾ ಪದಕದ ಬಗ್ಗೆ ಆನ್‌ಲೈನ್ ತರಬೇತಿ ಮೂಲಕ ಜೀವನ ಶಿಕ್ಷಣ ನೀಡಲಾಗುತ್ತಿದೆ.

14) 1922ರಲ್ಲಿ ಪ್ರಾರಂಭವಾದ ಸೈಟ್ಸ್-ಗೈಡ್ಸ್ ಮಾಸಪತ್ರಿಕೆಯು ಶತಮಾನೋತ್ಸವನ್ನು ಪೂರೈಸಿದ್ದು, ಈ ಸಂಭ್ರಮಾಚರಣೆಯನ್ನು ಮೈಸೂರಿನ ಅರಮನೆಯಲ್ಲಿ ಆಚರಿಸಲು ಕ್ರಮ ಕೈಗೊಳ್ಳಲಾಗುವುದು.

15) ಲಕ್ಷ್ಮೀ, ಉತ್ತರ ಪ್ರದೇಶದಲ್ಲಿ ಏರ್ಪಡಿಸಿರುವ 19ನೇ ರಾಷ್ಟ್ರೀಯ ಜಾಂಬೂರಿ ಮತ್ತು 75ನೇ ವರ್ಷದ ಅಮೃತ ಮಹೋತ್ಸವ ಕಾರ್ಯಕ್ರಮಕ್ಕೆ ಕರ್ನಾಟಕ ರಾಜ್ಯದಿಂದ 1000 ಸೈಟ್ಸ್-ಗೈಡ್ಸ್ / ದಳನಾಯಕರು

ಭಾಗವಹಿಸಿ, ಕರ್ನಾಟಕದ ಕಲೆ. ಕಲೆ, ಸಂಸ್ಕೃತಿ, ಸಾಹಿತ್ಯ ಹಿತ್ಯ ಇತ್ಯಾದಿಗಳನ್ನು ಪ್ರದರ್ಶಿಸಲು ಸನ್ನದ್ಧರಾಗುತ್ತಿದ್ದಾರೆ. ಈ ಜಾಂಬೂರಿಯ ಉದ್ಘಾಟನೆಯನ್ನು ಸನ್ಮಾನ್ಯ ಪ್ರಧಾನ ಮಂತ್ರಿಗಳು ಮತ್ತು ಸಮಾರೋಪ ಸಮಾರಂಭದಲ್ಲಿ ಗೌರವಾನ್ವಿತ ರಾಷ್ಟ್ರಪತಿಗಳು ಭಾಗವಹಿಸಲಿದ್ದಾರೆ.

16) ರಾಜ್ಯದ 18 ಹಿರಿಯ ಪದಾಧಿಕಾರಿಗಳಿಗೆ ರಾಷ್ಟ್ರೀಯ ಸಂಸ್ಥೆಯ ವಿವಿಧ ಪ್ರಶಸ್ತಿಗಳಲ್ಲಿ 5 ಬೆಳ್ಳಿ ಆನೆ. 3 ಬಾರ್-ಟು-ಸಿಲ್ವರ್ ಸ್ಟಾರ್ ಮತ್ತು 10 ಸಿಲ್ವರ್-ಸ್ಟಾರ್ ಪ್ರಶಸ್ತಿಗಳು ಬಂದಿರುವುದು ಅಭಿನಂದನಾರ್ಹ.

17) ರಾಜ್ಯ ಮುಖ್ಯ ಆಯುಕ್ತರು ಮತ್ತು ಪದಾಧಿಕಾರಿಗಳು ರಾಜ್ಯದ ಎಲ್ಲಾ 36 ಸೈಟ್ಸ್-ಗೈಡ್ಸ್ ಜಿಲ್ಲೆಗಳಿಗೆ ಪ್ರವಾಸ ಕೈಗೊಂಡು, ದಳಗಳು, ಸ್ಥಳೀಯ ಸಂಸ್ಥೆಗಳು ಮತ್ತು ಜಿಲ್ಲಾ ಸಂಸ್ಥೆಗಳಿಗೆ ಭೇಟಿ ನೀಡಿ. ಸಮಗ್ರ ಅಭಿವೃದ್ಧಿಗೆ ಪ್ರೋತ್ಸಾಹಿಸಲಾಗುತ್ತಿರುವರು.

18) 2025-26ನೇ ಶೈಕ್ಷಣಿಕ ಸಾಲಿನಲ್ಲಿ 100ಕ್ಕೂ ಹೆಚ್ಚು ಆನ್‌ಲೈನ್ ವೆಬಿನಾರ್ಸ ಮತ್ತು ಸಭೆಗಳು ನಿರ್ವಹಣೆ ಆಗಿರುವುದು ಹರ್ಷದಾಯಕ.

19) ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಚಟುವಟಿಕೆಗಳಿಗೆ ರಾಜ್ಯದಿಂದ ಹೆಚ್ಚಿನ ಸಂಖ್ಯೆಯಲ್ಲಿ ಯುವಕರು ನಿಯೋಜನೆಗೊಂಡು, ಉತ್ತೇಜಕರಾಗುತ್ತಿರುವುದು ಸಂತೋಷದಾಯಕ.

20) 2024-25ನೇ ಸಾಲಿನ ವಿವಿಧ ಕಾರ್ಯಕ್ರಮ, ತರಬೇತಿ. ಚಟುವಟಿಕೆ ಮತ್ತು ಗಣತಿಯ ಸಾಧನೆಯನ್ನು ಪರಿಗಣಿಸಿ ರಾಷ್ಟ್ರ ಮಟ್ಟದ 13 ಪ್ರಶಸ್ತಿಗಳನ್ನು ರಾಷ್ಟ್ರೀಯ ಸಂಸ್ಥೆಯಿಂದ ನಮ್ಮ ರಾಜ್ಯಕ್ಕೆ ಸಂದಿರುತ್ತವೆ ಎಂಬುದನ್ನು ತಿಳಿಸಲು ಹರ್ಷಿಸುತ್ತೇನೆ.ದು ಶ್ಲಾಘನೀಯ.

7) ಆಯುಷ್ ಇಲಾಖೆಯ ಸಹಯೋಗದೊಂದಿಗೆ, 2 ಲಕ್ಷ ಸೌಟ್ಸ್-ಗೈಡ್ಸ್ ಮಕ್ಕಳು ಯೋಗ ದಿನಾಚರಣೆಯೊಂದಿಗೆ ಯೋಗಾಭ್ಯಾಸ ಮಾಡುತ್ತಾ, ದೈಹಿಕ ಮತ್ತು ಮಾಸಿಕವಾಗಿ ಸದೃಢರಾಗಲು ಪ್ರೋತ್ಸಾಹಿಸಲಾಯಿತು.
8) ಕಳೆದ 10 ವರ್ಷಗಳಿಂದ ನೆರವೇರಿಸಲಾಗುತ್ತಿರುವ ಎಸ್ಎಸ್ಎಲ್‌ಸಿ, ಪಿ.ಯು.ಸಿ. ಪರೀಕ್ಷೆಗಳಲ್ಲಿ 95%ಕ್ಕೂ ಹೆಚ್ಚು ಅಂಕಗಳಿಸಿದ ಪ್ರತಿಭಾನ್ವಿತ ಸೈಟ್ಸ್-ಗೈಡ್ಸ್ / ರೋವರ್ಸ್-ರೇಂಜರ್‌ಗಳ ಸನ್ಮಾನ ಮತ್ತು ನಗದು ಬಹುಮಾನ ನೀಡಲಾಗುತ್ತಿದ್ದು, ಈ ವರ್ಷ 1000ಕ್ಕೂ ಹೆಚ್ಚು ಸೈಟ್ಸ್-ಗೈಡ್/ ರೋವರ್-ರೇಂಜರ್‌ಗಳಿಗೆ ಶ್ರೀ ಕೃಷ್ಣ ರಾಜಾಂಗಣ ಮಠ, ಉಡುಪಿ ಇಲ್ಲಿ ಶ್ರೀ ಶ್ರೀ ಶ್ರೀ ಸುಗುಣೇಂದ್ರತೀರ್ಥ ಸ್ವಾಮೀಜಿಗಳ ಆಶಿರ್ವಾದದೊಂದಿಗೆ ಸನ್ಮಾನಿಸಲಾಯಿತು.

9) ಕರಾವಳಿ ಜಿಲ್ಲಾ ಸಂಸ್ಥೆಗಳಾದ ಕಾರವಾರ, ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಪ್ರಕೃತಿ ಅಧ್ಯಯನ ಮತ್ತು ಚಾರಣ ಶಿಬಿರ ಮತ್ತು ರಾಜ್ಯ ಮಟ್ಟದ 45ನೇ ಕಬ್-ಬುಲ್‌ಬುಲ್ ಉತ್ಸವವನ್ನು ಅತ್ಯಂತ ಸಂಭ್ರಮ ಮತ್ತು ಆಕರ್ಷಣೀಯವಾಗಿ ನೆರವೇರಿಸಲಾಯಿತು.

-3-

10) ಗೌರವಾನ್ವಿತ ರಾಜ್ಯಪಾಲರಿಂದ ರಾಜಭವನದಲ್ಲಿ ಜಿಲ್ಲಾ ಮುಖ್ಯ ಆಯುಕ್ತರು, ರಾಜ್ಯ /ಜಿಲ್ಲಾ ಕಾರ್ಯದರ್ಶಿ ಹಾಗೂ ಲೀಡರ್ ಟ್ರೈನರ್‌ಗಳಿಗೆ ದಿನಾಂಕ:26.09.2025ರಂದು ಸನ್ಮಾನ ಮತ್ತು ಅಭಿನಂದನೆ ಕಾರ್ಯಕ್ರಮವನ್ನು ಏರ್ಪಡಿಸಲಾಯಿತು.

11) 1200ಕ್ಕೂ ಹೆಚ್ಚು ಉಪನ್ಯಾಸಕರುಗಳಿಗೆ ಪ್ರಾರಂಭಿಕ ಶಿಬಿರವನ್ನು ಆಯೋಜಿಸಿ, ಸೈಟ್-ಗೈಡ್ ಮಾಹಿತಿ ಶಿಕ್ಷಣವನ್ನು ನೀಡಲಾಗಿದೆ.

12) ಈಗಾಗಲೇ 12 ಜಿಲ್ಲೆಗಳಲ್ಲಿ 1200ಕ್ಕೂ ಹೆಚ್ಚು ಶಿಕ್ಷಕರು ಮತ್ತು ಉಪನ್ಯಾಸಕರುಗಳಿಗೆ ಮೂಲ ತರಬೇತಿ ಶಿಬಿರವನ್ನು ಆಯೋಜಿಸಲಾಗಿದೆ.

13) ಸೈಟ್-ಸ್ಕಿಲೋ ಕಾರ್ಯಕ್ರಮದಡಿ ಪ್ರತಿ ಭಾನುವಾರ ಒಂದು ಸೈಟ್-ಸ್ಕಿಲೋ ಕಾರ್ಯಕ್ರಮದಂತೆ ಈಗ್ಗೆ 23 ವಾರಗಳಿಂದ 23 ಸೈಟ್ಸ್-ಗೈಡ್ಸ್ ಪ್ರಾವಿಣ್ಯತಾ ಪದಕದ ಬಗ್ಗೆ ಆನ್‌ಲೈನ್ ತರಬೇತಿ ಮೂಲಕ ಜೀವನ ಶಿಕ್ಷಣ ನೀಡಲಾಗುತ್ತಿದೆ.

14) 1922ರಲ್ಲಿ ಪ್ರಾರಂಭವಾದ ಸೈಟ್ಸ್-ಗೈಡ್ಸ್ ಮಾಸಪತ್ರಿಕೆಯು ಶತಮಾನೋತ್ಸವನ್ನು ಪೂರೈಸಿದ್ದು, ಈ ಸಂಭ್ರಮಾಚರಣೆಯನ್ನು ಮೈಸೂರಿನ ಅರಮನೆಯಲ್ಲಿ ಆಚರಿಸಲು ಕ್ರಮ ಕೈಗೊಳ್ಳಲಾಗುವುದು.

15) ಲಕ್ಷ್ಮೀ, ಉತ್ತರ ಪ್ರದೇಶದಲ್ಲಿ ಏರ್ಪಡಿಸಿರುವ 19ನೇ ರಾಷ್ಟ್ರೀಯ ಜಾಂಬೂರಿ ಮತ್ತು 75ನೇ ವರ್ಷದ ಅಮೃತ ಮಹೋತ್ಸವ ಕಾರ್ಯಕ್ರಮಕ್ಕೆ ಕರ್ನಾಟಕ ರಾಜ್ಯದಿಂದ 1000 ಸೈಟ್ಸ್-ಗೈಡ್ಸ್ / ದಳನಾಯಕರು

ಭಾಗವಹಿಸಿ, ಕರ್ನಾಟಕದ ಕಲೆ. ಕಲೆ, ಸಂಸ್ಕೃತಿ, ಸಾಹಿತ್ಯ ಹಿತ್ಯ ಇತ್ಯಾದಿಗಳನ್ನು ಪ್ರದರ್ಶಿಸಲು ಸನ್ನದ್ಧರಾಗುತ್ತಿದ್ದಾರೆ. ಈ ಜಾಂಬೂರಿಯ ಉದ್ಘಾಟನೆಯನ್ನು ಸನ್ಮಾನ್ಯ ಪ್ರಧಾನ ಮಂತ್ರಿಗಳು ಮತ್ತು ಸಮಾರೋಪ ಸಮಾರಂಭದಲ್ಲಿ ಗೌರವಾನ್ವಿತ ರಾಷ್ಟ್ರಪತಿಗಳು ಭಾಗವಹಿಸಲಿದ್ದಾರೆ.

16) ರಾಜ್ಯದ 18 ಹಿರಿಯ ಪದಾಧಿಕಾರಿಗಳಿಗೆ ರಾಷ್ಟ್ರೀಯ ಸಂಸ್ಥೆಯ ವಿವಿಧ ಪ್ರಶಸ್ತಿಗಳಲ್ಲಿ 5 ಬೆಳ್ಳಿ ಆನೆ. 3 ಬಾರ್-ಟು-ಸಿಲ್ವರ್ ಸ್ಟಾರ್ ಮತ್ತು 10 ಸಿಲ್ವರ್-ಸ್ಟಾರ್ ಪ್ರಶಸ್ತಿಗಳು ಬಂದಿರುವುದು ಅಭಿನಂದನಾರ್ಹ.

17) ರಾಜ್ಯ ಮುಖ್ಯ ಆಯುಕ್ತರು ಮತ್ತು ಪದಾಧಿಕಾರಿಗಳು ರಾಜ್ಯದ ಎಲ್ಲಾ 36 ಸೈಟ್ಸ್-ಗೈಡ್ಸ್ ಜಿಲ್ಲೆಗಳಿಗೆ ಪ್ರವಾಸ ಕೈಗೊಂಡು, ದಳಗಳು, ಸ್ಥಳೀಯ ಸಂಸ್ಥೆಗಳು ಮತ್ತು ಜಿಲ್ಲಾ ಸಂಸ್ಥೆಗಳಿಗೆ ಭೇಟಿ ನೀಡಿ. ಸಮಗ್ರ ಅಭಿವೃದ್ಧಿಗೆ ಪ್ರೋತ್ಸಾಹಿಸಲಾಗುತ್ತಿರುವರು.

18) 2025-26ನೇ ಶೈಕ್ಷಣಿಕ ಸಾಲಿನಲ್ಲಿ 100ಕ್ಕೂ ಹೆಚ್ಚು ಆನ್‌ಲೈನ್ ವೆಬಿನಾರ್ಸ ಮತ್ತು ಸಭೆಗಳು ನಿರ್ವಹಣೆ ಆಗಿರುವುದು ಹರ್ಷದಾಯಕ.

19) ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಚಟುವಟಿಕೆಗಳಿಗೆ ರಾಜ್ಯದಿಂದ ಹೆಚ್ಚಿನ ಸಂಖ್ಯೆಯಲ್ಲಿ ಯುವಕರು ನಿಯೋಜನೆಗೊಂಡು, ಉತ್ತೇಜಕರಾಗುತ್ತಿರುವುದು ಸಂತೋಷದಾಯಕ.

20) 2024-25ನೇ ಸಾಲಿನ ವಿವಿಧ ಕಾರ್ಯಕ್ರಮ, ತರಬೇತಿ. ಚಟುವಟಿಕೆ ಮತ್ತು ಗಣತಿಯ ಸಾಧನೆಯನ್ನು ಪರಿಗಣಿಸಿ ರಾಷ್ಟ್ರ ಮಟ್ಟದ 13 ಪ್ರಶಸ್ತಿಗಳನ್ನು ರಾಷ್ಟ್ರೀಯ ಸಂಸ್ಥೆಯಿಂದ ನಮ್ಮ ರಾಜ್ಯಕ್ಕೆ ಸಂದಿರುತ್ತವೆ ಎಂಬುದನ್ನು ತಿಳಿಸಲು ಹರ್ಷಿಸುತ್ತೇವೆ. 

Comments

Popular posts from this blog

ಕೆ.ಎಸ್.ಆರ್.ಟಿ.ಸಿ. ನಿಗಮಕ್ಕೆ ಹೊಸದಾಗಿ ಚಾಲಕ, ಚಾಲಕ ಕಂ ನಿರ್ವಾಹಕ ಹುದ್ದೆಗಳಿಗೆ ಆಯ್ಕೆಯಾಗಿದ್ದರೂ ಕಾರ್ಯ ನಿಯೋಜನೆ ಮಾಡುತ್ತಿಲ್ಲ ಎಂದು ನೌಕರರ ಅಸಮಾಧಾನ

ವಿಶೇಷ ಚೇತನ ಮಕ್ಕಳ ಶಿಕ್ಷಣಕ್ಕಾಗಿ ಧನಸಹಾಯ ಮಾಡಲು ಸಂತಾ ರೈಡ್ ಮತ್ತು ಡ್ರೈವ್

ಶಿವಮೊಗ್ಗದ ಸರ್ಜಿ ಕನ್ವೆನ್ಸನ್ ಹಾಲ್ ನಲ್ಲಿ ಸೆಪ್ಟೆಂಬರ್ 20ರಂದು ವೈದ್ಯೋಧ್ಯಮಿಗಳು ಹಾಗೂ ವೈದ್ಯಕೀಯ ಕ್ಷೇತ್ರದ ಚಿಂತಕರ ಸಮಾವೇಶ ನಡೆಯಲಿದೆ.