Posts

ಕಂಠೀರವ ಒಳಾಂಗಣ ಕ್ರೀಡಾಂಗಣದಲ್ಲಿ ಅಕ್ಟೋಬರ್ 20ರಿಂದ 'ಫಿಬಾ ಮಹಿಳಾ ಬ್ಯಾಸ್ಕೆಟ್‌ಬಾಲ್ ಲೀಗ್' ಟೂರ್ನಿ ಆಯೋಜನೆ

Image
ಬೆಂಗಳೂರಿನ ಒಲಂಪಿಕ್ ಭವನದಲ್ಲಿ ಉಪಮುಖ್ಯಮಂತ್ರಿ, ಯುವ ಸಬಲೀಕರಣ ಮತ್ತು ಕ್ರೀಡಾ ಸಚಿವ ಡಾ.ಜಿ. ಪರಮೇಶ್ವರ ಅವರಿಂದ ಮಹತ್ವದ ಪತ್ರಿಕಾಗೋಷ್ಠಿ  ಭಾರತೀಯ ರೈಲ್ವೇ ಸೇರಿದಂತೆ ಏಷ್ಯಾದ ಬಲಿಷ್ಠ ಆರು ಕ್ಲಬ್ ತಂಡಗಳು ನಗರದ ಕಂಠೀರವ ಒಳಾಂಗಣ ಕ್ರೀಡಾಂಗಣದಲ್ಲಿ ಇದೇ 20ರಿಂದ 25ರವರೆಗೆ ನಡೆಯಲಿರುವ ಫಿಬಾ ಮಹಿಳಾ ಬ್ಯಾಸ್ಕೆಟ್‌ಬಾಲ್ ಲೀಗ್ ಟೂರ್ನಿಯಲ್ಲಿ ಕಣಕ್ಕಿಳಿಯಲು ಸಜ್ಜಾಗಿವೆ. 'ಭಾರತದಲ್ಲಿ ಇದೇ ಮೊದಲ ಬಾರಿ ನಡೆಯುತ್ತಿರುವ ಏಷ್ಯಾದ ಪ್ರಮುಖ ಮಹಿಳಾ ಕ್ಲಬ್ ಬ್ಯಾಸ್ಕೆಟ್‌ಬಾಲ್ ಲ್ಲಿ ಟೂರ್ನಿಗೆ ಬೆಂಗಳೂರು ಆತಿಥ್ಯ ವಹಿಸಲಿದೆ. ಭಾರತದ ಪ್ರತಿನಿಧಿಯಾಗಿ ರೈಲ್ವೇಸ್ ಸ್ಪರ್ಧಿಸಲಿದೆ. ಆರು ರಾಷ್ಟ್ರಗಳ ಮಹಿಳಾ ವೃತ್ತಿಪರ ಬ್ಯಾಸ್ಕೆಟ್‌ಬಾಲ್‌ನ ಅಗ್ರ ಕ್ಲಬ್ ತಂಡಗಳು ಪ್ರಶಸ್ತಿಗಾಗಿ ಪೈಪೋಟಿ ನಡೆಸಲಿವೆ' ಎಂದು ಉಪಮುಖ್ಯಮಂತ್ರಿ, ಯುವ ಸಬಲೀಕರಣ ಮತ್ತು ಕ್ರೀಡಾ ಸಚಿವ ಡಾ.ಜಿ. ಪರಮೇಶ್ವರ ಅವರು ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು. ಕರ್ನಾಟಕ ಸರ್ಕಾರ, ಭಾರತ ಬ್ಯಾಸ್ಕೆಟ್‌ಬಾಲ್ ಫೆಡರೇಷನ್ ಮತ್ತು ರಾಜ್ಯ ಬ್ಯಾಸ್ಕೆಟ್‌ಬಾಲ್ ಸಂಸ್ಥೆಯ ವತಿಯಿಂದ ಮತ್ತು ಫಿಬಾ ಏಷ್ಯಾದ ಸಹಕಾರದಲ್ಲಿ ನಡೆಯುತ್ತಿರುವ ಈ ಟೂರ್ನಿಯು ಸಿಲಿಕಾನ್ ಸಿಟಿಯ ಕ್ರೀಡಾಭಿ ಮಾನಿಗಳಿಗೆ ರಸದೌತಣ ನೀಡಲಿದೆ. ಸಾರ್ವಜನಿಕರಿಗೆ ಉಚಿತ ಪ್ರವೇಶವಿದ್ದು, ವಿಶ್ವದರ್ಜೆಯ ಆಟವನ್ನು ಕಣ್ಣುಂಬಿ ಕೊಳ್ಳಬಹುದು ಎಂದು ಹೇಳಿದರು. ಅರು ತಂಡಗಳನ್ನು ತಲಾ ಮೂರರಂತೆ ಎ...

ಕೊಪ್ಪಳದ ಪ್ರಭಾವಿ ರಾಜಕಾರಣಿ ಶಂಭುಲಿಂಗನ ಗೌಡ ಪಾಟೀಲ್ ಹಲಗೇರಿ ಬಿಜೆಪಿಗೆ ಅಧಿಕೃತ ಸೇರ್ಪಡೆ

Image
ಬೆಂಗಳೂರು, ಅಕ್ಟೋಬರ್ 12, 2026: ಕಲ್ಯಾಣ ಕರ್ನಾಟಕದಲ್ಲಿ ಬಿಜೆಪಿ ಬಲ ವೃದ್ಧಿಗೆ ಪೂರಕ- ವಿಜಯೇಂದ್ರ ಬೆಂಗಳೂರು: ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರ ಸಮ್ಮುಖದಲ್ಲಿ ಇಂದು ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಕೊಪ್ಪಳ ಜಿಲ್ಲೆಯ ಮುಖಂಡ ಶಂಭುಲಿಂಗನ ಗೌಡ ಪಾಟೀಲ್ ಹಲಗೇರಿ ಅವರ ನೇತೃತ್ವದಲ್ಲಿ ಅನೇಕ ಕಾರ್ಯಕರ್ತರು ಕಾಂಗ್ರೆಸ್ ಪಕ್ಷ ತೊರೆದು ಬಿಜೆಪಿಗೆ ಸೇರ್ಪಡೆಗೊಂಡರು.  ಪಕ್ಷದ ಮೇಲೆ ವಿಶ್ವಾಸವಿಟ್ಟು ಪ್ರಧಾನಿ ನರೇಂದ್ರ ಮೋದಿಜೀ ಅವರ ಜನಪರ ಆಡಳಿತ, ನಾಯಕತ್ವವನ್ನು ಗಮನಿಸಿ ಪಕ್ಷ ಸೇರುತ್ತಿದ್ದು, ಇದರಿಂದ ಕಲ್ಯಾಣ ಕರ್ನಾಟಕ ಭಾಗದಲ್ಲಿ ಬಿಜೆಪಿ ಬಲ ವೃದ್ಧಿಸಲಿದೆ ಎಂದು ಬಿ.ವೈ.ವಿಜಯೇಂದ್ರ ಅವರು ಅಭಿಪ್ರಾಯಪಟ್ಟರು.   ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ, ಮಾಜಿ ಉಪಮುಖ್ಯಮಂತ್ರಿ ಹಾಗೂ ಸಂಸದ ಗೋವಿಂದ ಕಾರಜೋಳ, ವಿಧಾನಸಭಾ ವಿಪಕ್ಷ ಮುಖ್ಯ ಸಚೇತಕ ದೊಡ್ಡನಗೌಡ ಹೆಚ್. ಪಾಟೀಲ್, ವಿಧಾನ ಪರಿಷತ್ ವಿಪಕ್ಷ ಮುಖ್ಯ ಸಚೇತಕ ಎನ್. ರವಿಕುಮಾರ್, ಮಾಜಿ ಸಚಿವ ಹಾಲಪ್ಪ ಆಚಾರ್, ಎಂ.ಪಿ. ರೇಣುಕಾಚಾರ್ಯ, ಮಾಜಿ ಶಾಸಕ ಪರಣ್ಣ ಮುನವಳ್ಳಿ, ವಿಧಾನಪರಿಷತ್ ಸದಸ್ಯರಾದ ಹೇಮಲತಾ ನಾಯಕ್, ಕೊಪ್ಪಳ ಜಿಲ್ಲಾಧ್ಯಕ್ಷ ನವೀನ್ ಗುಳಗಣ್ಣನವರ್, ಮುಖಂಡರಾದ ಡಾ. ಬಸವರಾಜ್ ಕ್ಯಾವಟರ್, ಪ್ರಮುಖರು ಮತ್ತು ಕಾರ್ಯಕರ್ತರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಶಂಭುಲಿಂಗನಗೌಡ ...

🎬 ಪ್ರೇಮದ ಊರಲಿ — ಪ್ರೀತಿ, ನಂಬಿಕೆ ಮತ್ತು ತಂದೆಯ ಮಮತೆಯ ಭಾವಸಾಗರ!

Image
ಕೆಲವು ಸಿನಿಮಾಗಳು ಮನರಂಜನೆ ನೀಡುತ್ತವೆ. ಇನ್ನು ಕೆಲವು ಸಿನಿಮಾಗಳು ಮನಸ್ಸನ್ನು ಮುಟ್ಟುತ್ತವೆ. ಆದರೆ ಅಪರೂಪದ ಕೆಲವು ಸಿನಿಮಾಗಳು ಮಾತ್ರ ನಮ್ಮ ಬದುಕಿನ ಭಾವನೆಗಳನ್ನು ಪರದೆಯ ಮೇಲೆ ತೆರೆದಿಟ್ಟು, ಸಿನಿಮಾ ಮುಗಿದ ಮೇಲೂ ನಮ್ಮ ಮನಸ್ಸಿನಲ್ಲಿ ಜೀವಂತವಾಗಿರುತ್ತವೆ. ಅಂತಹ ಒಂದು ಭಾವನಾತ್ಮಕ ಅನುಭವವನ್ನು ನೀಡುವ ಚಿತ್ರವೇ ‘ಪ್ರೇಮದ ಊರಲಿ’. ಕನ್ನಡ ಚಿತ್ರರಂಗಕ್ಕೆ ಪ್ರೀತಿ, ಕುಟುಂಬ, ತಂದೆ-ಮಗನ ಬಾಂಧವ್ಯ, ದ್ರೋಹ, ನಂಬಿಕೆ ಮತ್ತು ಪಶ್ಚಾತ್ತಾಪದಂತಹ ಸೂಕ್ಷ್ಮ ಭಾವನೆಗಳನ್ನು ಹಳ್ಳಿಯ ಸೊಗಡಿನಲ್ಲಿ ಬೆರೆಸಿ ನೀಡಿರುವ ಈ ಸಿನಿಮಾ, ಕಥೆ ಹೇಳುವ ತನ್ನದೇ ಆದ ವಿಭಿನ್ನ ಶೈಲಿಯಿಂದ ಗಮನ ಸೆಳೆಯುತ್ತದೆ. ಈ ಕಥೆಯನ್ನು ಕಲ್ಪಿಸಿ, ಅದಕ್ಕೆ ಜೀವ ತುಂಬಿ, ದೃಶ್ಯಗಳ ಮೂಲಕ ಪ್ರೇಕ್ಷಕರ ಮನಸ್ಸಿಗೆ ತಲುಪಿಸಿರುವ ನಿರ್ದೇಶಕ ಮನೋಜ್ ಕುಮಾರ್ ಅವರಿಗೆ ಮೊದಲನೆಯದಾಗಿ ಒಂದು ಸಲಾಂ! 🌿 ಹಳ್ಳಿಯ ಸೊಬಗಿನಲ್ಲಿ ಅರಳಿದ ಪ್ರೀತಿಯ ಕಥೆ ‘ಪ್ರೇಮದ ಊರಲಿ’ ಚಿತ್ರದ ನಿಜವಾದ ಶಕ್ತಿ ಅದರ ಕಥೆಯಲ್ಲಿ ಮಾತ್ರವಲ್ಲ, ಕಥೆಯನ್ನು ತೆರೆಮೇಲೆ ಕಟ್ಟಿಕೊಟ್ಟಿರುವ ರೀತಿಯಲ್ಲಿಯೂ ಇದೆ. ಹಸಿರು ಹೊಲಗಳು, ಮಳೆಯ ಸೊಬಗು, ರೈತರ ಬದುಕು, ಹಳ್ಳಿಯ ಆಡುಭಾಷೆ ಮತ್ತು ಅಲ್ಲಿನ ಸಹಜ ಜೀವನಶೈಲಿ—ಇವೆಲ್ಲವೂ ಚಿತ್ರಕ್ಕೆ ನೈಜತೆಯ ಸ್ಪರ್ಶ ನೀಡುತ್ತವೆ. ಸಿನಿಮಾ ನೋಡುವ ಪ್ರತಿಯೊಬ್ಬ ಪ್ರೇಕ್ಷಕನಿಗೂ ತಾನು ಆ ಹಳ್ಳಿಯಲ್ಲೇ ಬದುಕುತ್ತಿರುವ ಅನುಭವ ಮೂಡಿಸುವಲ್ಲಿ ಚಿತ್ರದ ಪರಿಸರ ಮತ್ತು ದ...

ಧೀ ಹಾಸ್ಪಿಟಲ್ಸ್ ಮತ್ತು ಸ್ಮಿಥಮ್ ಸಹಯೋಗದೊಂದಿಗೆ "ಡೇರ್ ರನ್ 2026" ಆಯೋಜನೆ: ಕಾಂತಾರ ನಟಿ ಸಪ್ತಮಿ ಗೌಡ ಭಾಗಿ

Image
ಬೆಂಗಳೂರು, ಅಕ್ಟೋಬರ್ 11, 2026: ದೀ ಆಸ್ಪತ್ರೆ ವತಿಯಿಂದ ಡೇರ್ ರನ್ 2026 ನಡಿಗೆ ಫೋರಂ ಸೌತ್ ಬೆಂಗಳೂರುನಿಂದ ಡಿಹೆಚ್ಇಇ ಆಸ್ಪತ್ರೆವರೆಗೆ ನಡೆಯಿತು.  ವಿಶ್ವ ಸಂಧಿವಾತ ದಿನದ ಪ್ರಯುಕ ಚಲನೆಯೇ ಜೀವನ ಎಂಬ ಪ್ರಬಲ ಸಂದೇಶಕ್ಕಾಗಿ ಡೇರ್ ರನ್ 2026 ಆಯೋಜನೆ ಮಾಡಲಾಗಿತ್ತು. ಈ ಅಕ್ಟೋಬರ್ 12 ರಂದು, ಸಂಧಿವಾತ, ಕೀಲು ಆರೋಗ್ಯ ಮಹತ್ವದ ಬಗ್ಗೆ ಜಾಗೃತಿ ಮೂಡಿಸಲು ಸ್ಮಿಟಮ್ ಎನ್‌ಜಿಡಿ ಮತ್ತು ರೋಟರಿ ಇಂಟರ್‌ನ್ಯಾಷನಲ್ ಡಿಸ್ಟ್ರಿಕ್ಟ್ಸ್ 3191 & 3192 ಸಹಯೋಗದೊಂದಿಗೆ ದೀ ಆಸ್ಪತ್ರೆಗಳು ನಡೆಸುವ ಸ್ಪೂರ್ತಿದಾಯಕ ಸಮುದಾಯ ಚಳುವಳಿ ಡೇರ್ ರನ್ 2026 ರಲ್ಲಿ 6,000ಕ್ಕೂ ಅಧಿಕ ಹೆಚ್ಚು ಓಟಗಾರರು ಭಾಗವಹಿಸಿದ್ದಾರೆ ಎಂದು ಡಾ.ಚಂದ್ರಶೇಖರ್ ಚಿಕ್ಕಮುನಿಯಪ್ಪ ತಿಳಿಸಿದರು. ನಟಿ ಸಪ್ತಮಿ ಗೌಡ, ಅಂತರಾಷ್ಟ್ರೀಯ ಖ್ಯಾತಿ ವೈರ್‌ಲೆಸ್ ವಾಕಿಂಗ್ ಪಿಟೀಲು ವಾದಕ ವಿಶೇಷ ಅತಿಥಿ ಡಾ. ಅನೀಶ್ ವಿದ್ಯಾಶಂಕರ್ ಅವರು ಭಾಗಿಯಾಗಿದ್ದರು.

PRR-2 ಅಂತಿಮ ಅಧಿಸೂಚನೆ ಕೈಬಿಡಲು ಶ್ರೀ ಕೃಷ್ಣ ಗಾರ್ಡನ್ಸ್ ಸೈಟ್ ಮಾಲೀಕರ ಸಂಘದ ಪ್ರೊ. ದೇವೇಂದ್ರ ಬಾಬು ಆಗ್ರಹ

Image
PRR-2 ಅಂತಿಮ ಅಧಿಸೂಚನೆ ಕೈಬಿಡಲು ಶ್ರೀ ಕೃಷ್ಣ ಗಾರ್ಡನ್ಸ್ ಸೈಟ್ ಮಾಲೀಕರ ಸಂಘದ ಪ್ರೊ. ದೇವೇಂದ್ರ ಬಾಬು ಆಗ್ರಹ  ಬೆಂಗಳೂರು, ಅಕ್ಟೋಬರ್ 9, 2026 PRR-2 ಅಂತಿಮ ಅಧಿಸೂಚನೆ: "Sri Krishna Gardens" ಹಾಲಿ ನಿವಾಸಿಗಳ ಮನೆ, ಆಸ್ತಿ ಹಕ್ಕು ಮತ್ತು ಭವಿಷ್ಯದ ಪ್ರಶ್ನೆ – ಭೂಮಾಲೀಕರು ಹಾಗೂ ನಿವಾಸಿಗಳ ಆತಂಕಗಳು ಗುಲಕಮಲೆ ಗ್ರಾಮದ ಸರ್ವೆ ನಂ. 16, 18, 20, ಮತ್ತು 21ರಲ್ಲಿ ಅಭಿವೃದ್ಧಿಗೊಂಡಿರುವ "Sri Krishna Gardens" ವಸತಿ ಬಡಾವಣೆಯು ಭೂ ಪರಿವರ್ತನೆ, ಕನಕಪುರ ಯೋಜನಾ ಪ್ರಾಧಿಕಾರದ ಅನುಮೋದನೆ, ರಸ್ತೆ-ಉದ್ಯಾನವನ-ನಾಗರಿಕ ಸೌಲಭ್ಯಗಳ ಅಭಿವೃದ್ಧಿ, RERA ನೋಂದಣಿ ಹಾಗೂ ಸೈಟ್‌ ಗಳ ನೋಂದಣಿ ಮತ್ತು ಖಾತಾ ಪ್ರಕ್ರಿಯೆ ಸೇರಿದಂತೆ ವಿವಿಧ ಹಂತಗಳ ಕಾನೂನುಬದ್ದ ಅನುಮೋದನೆಗಳನ್ನು ದಾಟಿ ಇಂದು ಹಾಲಿ ನಿವಾಸಿಗಳ ವಾಸಸ್ಥಳವಾಗಿದೆ. ಆದರೆ, 03.09.2026 ರಂದು ಹೊರಡಿಸಲಾದ PRR-2 ಅಂತಿಮ ಭೂಸ್ವಾಧೀನ ಅಧಿಸೂಚನೆಯ ಹಿನ್ನೆಲೆಯಲ್ಲಿ, ಈ ವಸತಿ ಬಡಾವಣೆಯ ಹಾಲಿ ನಿವಾಸಿಗಳ ಮನೆಗಳು, ಆಸ್ತಿ ಹಕ್ಕುಗಳು, ಕುಟುಂಬಗಳ ಭದ್ರತೆ ಹಾಗೂ ವರ್ಷಗಳ ಹೂಡಿಕೆಯ ಭವಿಷ್ಯದ ಕುರಿತು ಗಂಭೀರ ಆತಂಕ ಮತ್ತು ಪ್ರಶ್ನೆಗಳು ಉದ್ಭವಿಸಿವೆ. ಅಂತಿಮ ಅಧಿಸೂಚನೆಯಲ್ಲಿ PRR-2 ಸಾರ್ವಜನಿಕ ಉದ್ದೇಶಕ್ಕಾಗಿ ಭೂಸ್ವಾಧೀನವನ್ನು ಉಲ್ಲೇಖಿಸಲಾಗಿದೆ. ವರ್ಷಗಳ ಹಿಂದೆ ಆರಂಭವಾದ PRR-2 ಪ್ರಕ್ರಿಯೆಯ ನಡುವೆ, ಇದೇ ಜಮೀನಿಗೆ ಭೂ ಪರಿವರ್ತನೆ, ಯೋಜನಾ ಅ...

ಭಾರತೀಯ ವಿದ್ಯಾಭವನದ ವಜ್ರಮಹೋತ್ಸವ ಸಮಾರಂಭ

Image
ಮನೆಯಲ್ಲಿ ಅಜ್ಜ-ಅಜ್ಜಿಯರ ಭಾಷೆಯಲ್ಲಿ ಮೊಮ್ಮಕ್ಕಳು ಮಾತನಾಡದೇ ಇದ್ದರೆ ಆ ಭಾಷೆ ಉಳಿಯದು ಎಂದು ಯುನೆಸ್ಕೊ ಮಾಜಿ ರಾಯಭಾರಿ ಚಿರುಜೀವ್ ಸಿಂಗ್ ಅಭಿಪ್ರಾಯಪಟ್ಟರು. ನಗರದ ಭಾರತೀಯ ವಿದ್ಯಾಭವನದಲ್ಲಿ ವಜ್ರಮ ಹೋತ್ಸವದ ಪ್ರಯುಕ್ತ ಆಯೋಜಿಸಿರುವ 'ಕರ್ನಾಟಕ ನುಡಿತೋಟ' ಸಾಹಿತ್ಯೋತ್ಸವ ಹಾಗೂ ಸಾಂಸ್ಕೃತಿಕ ಮೇಳದಲ್ಲಿ ಮಾತನಾಡಿದ ಅವರು, ಮೊಮ್ಮಕ್ಕಳ ಭಾಷೆಯಲ್ಲಿ ಇಲ್ಲದ ಪದಗಳು ಅಜ್ಜಿಯ ಕಥೆಗಳಲ್ಲಿ ಇರುತ್ತವೆ. ಭಾಷೆ ಸಮುದಾಯದ ಸ್ಮೃತಿ. ಒಂದು ಭಾಷೆಯಿಂದ ಇನ್ನೊಂದು ಭಾಷೆಗೆ ಸಂಪೂರ್ಣವಾಗಿ ಭಾಷಾಂತರಿಸಲು ಕಷ್ಟವಾಗುವ ಪರಿಕಲ್ಪನೆಗಳಿರುತ್ತವೆ. ಇನ್ನೊಂದು ಭಾಷೆ ಅಸಮರ್ಥ ಎಂಬುದು ಇದಕ್ಕೆ ಕಾರಣವಲ್ಲ. ಪ್ರತಿ ಭಾಷೆಯಲ್ಲಿ ಅಂಥ ವಿಶಿಷ್ಟವಾದ ವ್ಯತ್ಯಾಸಗಳು ಇರುತ್ತವೆ ಅವುಗಳನ್ನು ನಾವು ಕಳೆದುಕೊಳ್ಳಬಾರದು ಎಂದರು. ಆರೋಗ್ಯ ಸಚಿವ ಯು.ಟಿ.ಖಾದರ್ ಮಾತನಾಡಿ, ಪೋಷಕರು ತಮ್ಮ ಮಕ್ಕಳಿಗೆ ಸಾಹಿತ್ಯದ ಪರಿಚಯ ಮಾಡಿಸುವ ಕೆಲಸ ಮಾಡಬೇಕು. ಮಕ್ಕಳನ್ನು ಇಂತಹ ಸ್ಥಳಗಳಿಗೆ ಕರೆದುಕೊಂಡು ಬಂದು ಸಾಹಿತ್ಯ ಪರಿಚಯಿಸಬೇಕು. ಆಗ ಮುಂದಿನ ಪೀಳಿಗೆಗೆ ಭಾಷೆ, మికి ಸಾಹಿತ್ಯ ಹಾಗೂ ಸಂಸ್ಕೃತಿಯ ಅರಿವು ಮೂಡುತ್ತದೆ ಎಂದು ಸಲಹೆ ನೀಡಿದರು. ಕರ್ನಾಟಕ ತುಳು ಸಾಹಿತ್ಯ ಆಕಾಡೆಮಿ, ಕೊಂಕಣಿ ಸಾಹಿತ್ಯ ಅಕಾಡೆಮಿ, ಬಾರಿ ಸಾಹಿತ್ಯ ಅಕಾಡೆಮಿ, ಕೊಡವ ಸಾಹಿತ್ಯ ಆಕಾಡೆಮಿ. ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಹಾಗೂ ಕರ್ನಾಟಕ ಜಾನಪದ ಪರಿಷತ್ ಕಾರ್ಯ ಕ್ರಮದಲ್ಲಿಭಾಗಿಯಾ...

Eugenix Hair Sciences Brings World-Class Hair Restoration to Bengaluru

Image
Karnataka Chief Minister Shri D.K. Shivakumar inaugurates state-of-the-art hair institution in Indiranagar Bengaluru, 24th September 2026 — Eugenix Hair Sciences, one of India's leading specialised hair restoration institutions, today announced its entry into Bengaluru with the inauguration of a new state-of-the-art centre by Karnataka Chief Minister Shri D.K. Shivakumar. The launch marks a significant milestone for Eugenix as it expands its footprint to the Karnataka capital, bringing advanced clinical infrastructure, experienced doctors and a doctor-led approach to hair restoration under one roof. Located at Featherlite Vantage, 100 Feet Road, Domlur, the multi-floor centre spans over 6,000 sq. ft. and is equipped with six operation theatres. The Bengaluru centres isEugenix's fifth in the country, following its facilities in Gurugram, Mumbai, Hyderabad and Bhubaneswar, and brings its specialised services closer to patients across Bengaluru and the wider Karnataka ...

ಒರಾಯನ್‌ ಮಾಲ್‌ನಲ್ಲಿ ವಿಮೆನ್ಸ್ ಕಾಫಿ ಅಲಯನ್ಸ್ ಇಂಡಿಯಾದಿಂದ 'ಕಾಫಿ ಸಂತೆ' ಆಯೋಜನೆ

Image
ಬೆಂಗಳೂರು, ಸೆಪ್ಟೆಂಬರ್ 24, 2026:  ರಾಜಾಜಿನಗರದ ಒರಾಯನ್ ಮಾಲ್‌ನಲ್ಲಿ ವಿಮೆನ್ಸ್ ಕಾಫಿ ಅಲಯನ್ಸ್ ಇಂಡಿಯಾವು (ಡಬ್ಲ್ಯುಸಿಎಐ) ಇದೇ 26, 27ರಂದು ಕಾಫಿ ಸಂತೆ ಆಯೋಜಿಸಿದೆ. 18ನೇ ಆವೃತ್ತಿಯ ಸಂತೆಯು ಬೆಳಿಗ್ಗೆ 10ರಿಂದ ರಾತ್ರಿ 9ರವರೆಗೆ ನಡೆಯಲಿದೆ. ವಿವಿಧ ಕಾಫಿ ಉತ್ಪನ್ನಗಳ ಪ್ರದರ್ಶನ ಇರಲಿದ್ದು, ಸ್ವಾದವನ್ನು ಸವಿಯಬಹುದು' ಎಂದು ಸಂಸ್ಥೆಯ ಅಧ್ಯಕ್ಷೆ ಆರತಿ ಸೋಮಯ್ಯ, ಗುರುವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. “ಕಲಾ ಸ್ಪರ್ಧೆಗಳು, ಸಂಗೀತ ಕಾರ್ಯಕ್ರಮ ಆಯೋಜಿಸಲಾಗಿದ್ದು, ಕೆಫೆ ಕಂಪು ಸಂಸ್ಥೆಯ ಪುನೀತ್ ಪರಮೇಶ್, ಚಿತ್ರಶ್ರೀ, ಅಮೆರಿಕದ ಗಾರ್ಡನ್ ಸ್ಟೈಕ್, ಸ್ವಿಟ್ಟರ್ಲೆಂಡ್‌ನ ಗ್ಲೋರಿಯಾ ಪೆದ್ರೋಜಾ, ಲಂಡನ್‌ ಪ್ರಿನ್ಸಿಲ್ಲಾ ಡೇನಿಯಲ್, ದಕ್ಷಿಣ ಕೊರಿಯಾದ ಕಿಮ್ ಹೈಯಿನ್ ಸೇರಿದಂತೆ ಕಾಫಿ ತಜ್ಞರೊಂದಿಗೆ ಸಂವಾದ ಇರಲಿದೆ' ಎಂದು ವಿವರಿಸಿದರು. ಗೋಷ್ಠಿಯಲ್ಲಿ ಸಂಸ್ಥೆಯ ಪದಾಧಿಕಾರಿಗಳಾದ ಓಮನಾ ಚೇತನ್, ಸೊನಾಲಿನಿ, ರಾಧಿಕಾ, ಅಮೂಲ್ಯಾ, ದೀಪಾಲಿ ಪಾಲ್ಗೊಂಡಿದ್ದರು.

ಒರಾಯನ್‌ ಮಾಲ್‌ನಲ್ಲಿ ಸೆಪ್ಟೆಂಬರ್ 26ರಿಂದ 'ವಿಮೆನ್ಸ್ ಕಾಫಿ ಅಲಯನ್ಸ್ ಇಂಡಿಯಾ'ದಿಂದ ಕಾಫಿ ಸಂತೆ ಆಯೋಜನೆ

Image
ಬೆಂಗಳೂರು ಸೆಪ್ಟೆಂಬರ್ 24, 2026  ಜಾಜಿನಗರದ  ಒರಾಯನ್ ಮಾಲ್‌ನಲ್ಲಿ ವಿಮೆನ್ಸ್ ಕಾಫಿ ಅಲಯನ್ಸ್ ಇಂಡಿಯಾವು (ಡಬ್ಲ್ಯುಸಿಎಐ) ಇದೇ 26, 27ರಂದು ಕಾಫಿ ಸಂತೆ ಆಯೋಜಿಸಿದೆ. 18ನೇ ಆವೃತ್ತಿಯ ಸಂತೆಯು ಬೆಳಿಗ್ಗೆ 10ರಿಂದ ರಾತ್ರಿ 9ರವರೆಗೆ ನಡೆಯಲಿದೆ. ವಿವಿಧ ಕಾಫಿ ಉತ್ಪನ್ನಗಳ ಪ್ರದರ್ಶನ ಇರಲಿದ್ದು, ಸ್ವಾದವನ್ನು ಸವಿಯಬಹುದು' ಎಂದು ಸಂಸ್ಥೆಯ ಅಧ್ಯಕ್ಷೆ ಆರತಿ ಸೋಮಯ್ಯ, ಗುರುವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. “ಕಲಾ ಸ್ಪರ್ಧೆಗಳು, ಸಂಗೀತ ಕಾರ್ಯಕ್ರಮ ಆಯೋಜಿಸಲಾಗಿದ್ದು, ಕೆಫೆ ಕಂಪು ಸಂಸ್ಥೆಯ ಪುನೀತ್ ಪರಮೇಶ್, ಚಿತ್ರಶ್ರೀ, ಅಮೆರಿಕದ ಗಾರ್ಡನ್ ಸ್ಟೈಕ್, ಸ್ವಿಟ್ಟರ್ಲೆಂಡ್‌ನ ಗ್ಲೋರಿಯಾ ಪೆದ್ರೋಜಾ, ಲಂಡನ್‌ ಪ್ರಿನ್ಸಿಲ್ಲಾ ಡೇನಿಯಲ್, ದಕ್ಷಿಣ ಕೊರಿಯಾದ ಕಿಮ್ ಹೈಯಿನ್ ಸೇರಿದಂತೆ ಕಾಫಿ ತಜ್ಞರೊಂದಿಗೆ ಸಂವಾದ ಇರಲಿದೆ' ಎಂದು ವಿವರಿಸಿದರು. ಗೋಷ್ಠಿಯಲ್ಲಿ ಸಂಸ್ಥೆಯ ಪದಾಧಿಕಾರಿಗಳಾದ ಓಮನಾ ಚೇತನ್, ಸೊನಾಲಿನಿ, ರಾಧಿಕಾ, ಅಮೂಲ್ಯಾ, ದೀಪಾಲಿ ಪಾಲ್ಗೊಂಡಿದ್ದರು.

Apollo Hospitals, Bengaluru performs India's first EXIME temporary prostatic stent procedure; five patients treated.

Image
Apollo HOSPITALS Apollo Hospitals, Bengaluru performs India's first EXIME temporary prostatic stent procedure; five patients treated Bengaluru, 17 September 2026: In a significant advancement in minimally invasive urological care, Apollo Hospitals, Seshadripuram, Bengaluru, has become one of the first hospitals in India to adopt EXIME Temporary Prostatic Urethral Stent technology, with Dr T. Manohar and his team successfully performing the procedure on five patients. The EXIME temporary stent is designed to keep the prostatic urinary passage open, allowing patients to pass urine while they await definitive treatment or when surgery is not appropriate. The stent can remain in place for one year, creating a window to stabilise the patient's medical condition or plan further treatment. The five patients included A 73-year-old high-risk cardiac patient with recurrent urinary retention, urinary infections and previous severe urosepsis, who required uninterrupted blood-th...

ಜಿಬಿಎ ಕೇಂದ್ರ ಕಛೇರಿ ಸರ್.ಎಂ.ವಿ.ಜನ್ಮದಿನಾಚರಣೆ, ಸಾಧಕ ಇಂಜನಿಯರ್ ಗಳಿಗೆ ಸನ್ಮಾನ

Image
ಬೆಂಗಳೂರು, ಸೆಪ್ಟೆಂಬರ್ 15, 2026 ಜಿಬಿಎ ಕೇಂದ್ರ ಕಛೇರಿ ಗ್ರೇಟರ್ ಬೆಂಗಳೂರು ಪ್ರಾಧಿಕಾರ- ಪಾಲಿಕೆಗಳ ಅಧಿಕಾರಿ ಮತ್ತು ನೌಕರರ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಸರ್.ಎಂ. ವಿಶ್ವೇಶ್ವರಯ್ಯ ಪ್ರಶಸ್ತಿ ಪ್ರದಾನ ಸಮಾರಂಭ ಹಾಗೂ ಪಾಲಿಕೆಯ ಇಂಜಿನಿಯರಿಂಗ್‌‌ಗಳ ದಿನ ಕಾರ್ಯಕ್ರಮ. ಓರಿಸ್ಸಾ ಹೈಕೋರ್ಟ್‌‌ನ ವಿಶ್ರಾಂತ ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಅವರು, ಬೆಂಗಳೂರು ನಗರಾಭಿವೃದ್ಧಿ ಸಚಿವ ಕೃಷ್ಣಬೈರೇಗೌಡರು,ಮುಖ್ಯ ಆಯುಕ್ತರಾದ ಎಂ. ಮಹೇಶ್ವರರಾವ್, ಸಾಹಿತಿ ಮಲ್ಲೇಪುರಂ ವೆಂಕಟೇಶ್, ವಿಶೇಷ ಆಯುಕ್ತರಾದ ಕೆ.ನಿತೀಶ್, ಆರ್.ವೆಂಕಟಾಚಲಪತಿ ಬೆಂಗಳೂರು ಕೇಂದ್ರ ನಗರ ಪಾಲಿಕೆ ಆಯುಕ್ತ ಜಿ. ಜಗದೀಶ, ಮುಖ್ಯ ಕಾರ್ಯ ನಿರ್ವಾಹಣಾಧಿಕಾರಿ ಕರಿಗೌಡ, ಜಿಬಿಎ ಪ್ರಧಾನ ಅಭಿಯಂತರ ಬಿ.ಎಸ್. ಪ್ರಹ್ಲಾದ್, ಮುಖ್ಯ ಅಭಿಯಂತರಾದ ಬಸವರಾಜ್ ಕಬಾಡೆ,ಮುಖ್ಯ ನಗರ ಯೋಜಕ ಬಿ.ಎನ್. ಗಿರೀಶ್, ನಿವೃತ್ತ ಮುಖ್ಯ ಅಭಿಯಂತರ ಕೆ.ಟಿ. ನಾಗರಾಜು, ಜಿಬಿಎ ಪಾಲಿಕೆಗಳ ಅಧಿಕಾರಿ ಮತ್ತು ನೌಕರರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷರಾದ ಎ.ಅಮೃತ್ ರಾಜ್ ರವರು ದೀಪ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. *ವಿಶ್ರಾಂತ ನ್ಯಾಯಮೂರ್ತಿ ಗಳಾದ ಕೃಷ್ಣ ಎಸ್.ದೀಕ್ಷಿತ್* ರವರು ಮಾತನಾಡಿ ವಿಶ್ವೇಶ್ವರಯ್ಯ ನೆನಪಿನ ಅರ್ಥದಲ್ಲಿ ಇಂಜನಿಯರ್ಸ್ ದಿನವಾಗಿ ಅಚರಿಸಲಾಗುತ್ತಿದೆ. ಅವರ ನಡೆದ ಹಾದಿಯಲ್ಲಿ ನಾವು ನಡೆದು, ಮುಂದಿನ ಪೀಳಿಗೆಗೆ ನೆನಪಿಸಬೇಕು. ಸರ್.ಎಂ.ವಿ.ತಾಂತ್ರಿಕ ...

ಏಸರ್‌ನಿಂದ ಸಿಎಸ್‌ಆರ್ ಬದ್ಧತೆ ವಿಸ್ತರಣೆ: ನೇತ್ರದೀಪ್ ಕಣ್ಣಿನ ಆರೈಕೆ ಕೇಂದ್ರ ಆರಂಭ

Image
ಬಡವರಿಗೆ ಉಚಿತ ಮತ್ತು ರಿಯಾಯ್ತಿ ದರದಲ್ಲಿ ಕಣ್ಣಿನ ಆರೈಕೆ ಶಾಸಕರಾದ ಎನ್.ಎ.ಹ್ಯಾರೀಸ್ ಅವರ ಬೆಂಬಲದೊಂದಿಗೆ ಇಂದಿರಾನಗರ ರೋಟರಿ ಬೆಂಗಳೂರು ಸಹಭಾಗಿತ್ವದಲ್ಲಿ ಈ ಆರೈಕೆ ಕೇಂದ್ರ ಆರಂಭ ಬಿಪಿಎಲ್ ಕಾರ್ಡುದಾರರಿಗೆ ಉಚಿತ ಮತ್ತು ಇತರರಿಗೆ ರಿಯಾಯ್ತಿ ದರದಲ್ಲಿ ಚಿಕಿತ್ಸೆ ನೀಡುವ ಉದ್ದೇಶ ಬೆಂಗಳೂರು, 9 ಸೆಪ್ಟೆಂಬರ್ 2026: ಏಸರ್ ಇಂಡಿಯಾ, ತನ್ನ ಪ್ರಮುಖ CSR ಉಪಕ್ರಮವಾದ ಪ್ರಾಜೆಕ್ಟ್ ಹೂಮ್ಯಾನಿಟಿ ಮೂಲಕ ಅರ್ಥಪೂರ್ಣ ಸಾಮಾಜಿಕ ಪರಿಣಾಮವನ್ನು ಸೃಷ್ಟಿಸುವ ತನ್ನ ಬದ್ಧತೆಯನ್ನು ಮತ್ತಷ್ಟು ಬಲಪಡಿಸುತ್ತಿದ್ದು, ಇಂದು ಬೆಂಗಳೂರಿನ ದೊಮ್ಮಲೂರಿನಲ್ಲಿ ನೇತ್ರದೀಪ್ ಕಣ್ಣಿನ ಆರೈಕೆ ಕೇಂದ್ರವನ್ನು ಸ್ಥಾಪಿಸಿರುವುದಾಗಿ ಘೋಷಿಸಿದೆ. ರೋಟರಿ ಬೆಂಗಳೂರು ಇಂದಿರಾನಗರದ ಸಹಯೋಗದಲ್ಲಿ ಹಾಗೂ ಕರ್ನಾಟಕ ವಿಧಾನಸಭೆಯ ಶಾಂತಿನಗರ ಕ್ಷೇತ್ರದ ಸದಸ್ಯರಾದ ಶ್ರೀ ಎನ್. ಎ. ಹ್ಯಾರಿಸ್ ಅವರ ಬೆಂಬಲದೊಂದಿಗೆ ಸ್ಥಾಪಿಸಲಾದ ಈ ವಿಶೇಷ ಕೇಂದ್ರವು BPL ಕಾರ್ಡ್ ಹೊಂದಿರುವವರಿಗೆ ಉಚಿತ ಕಣ್ಣಿನ ಆರೈಕೆ ಸೇವೆಗಳನ್ನು ಮತ್ತು ಇತರರಿಗೆ ಸಬ್ಸಿಡಿ ದರದಲ್ಲಿ ಕಣ್ಣಿನ ಆರೈಕೆ ಸೇವೆಗಳನ್ನು ಒದಗಿಸಲಿದೆ. ಸಮಯೋಚಿತ ರೋಗನಿರ್ಣಯ ಮತ್ತು ಚಿಕಿತ್ಸೆಯನ್ನು ಪಡೆಯುವುದಕ್ಕೆ ಅಡ್ಡಿಯಾಗುವ ಆರ್ಥಿಕ ಹಾಗೂ ಆರೋಗ್ಯ ಸೇವೆಗಳ ಲಭ್ಯತೆಯ ಸಮಸ್ಯೆಗಳನ್ನು ನಿವಾರಿಸಲು ಈ ಕೇಂದ್ರ ಸಹಾಯ ಮಾಡಲಿದೆ. ನೇತ್ರದೀಪ್ ಕೇಂದ್ರವನ್ನು ಸುಲಭವಾಗಿ ಲಭ್ಯವಾಗುವ ಹಾಗೂ ಗುಣಮಟ್ಟದ ಕಣ್ಣಿನ ಆರೈಕೆ ಸೇವೆಗಳ...

'ಶ್ರೀ ಕೃಷ್ಣ ಜನ್ಮಾಷ್ಠಮಿ' ಪ್ರಯುಕ್ತ ವಿದ್ವಾನ್ ಅಂಜಲಿ ಶ್ರೀರಾಮ್ ಅವರಿಂದ ಅದ್ಭುತವಾದ ಸಂಗೀತ ಕಾರ್ಯಕ್ರಮ

Image
ಬೆಂಗಳೂರು, ಸೆಪ್ಟೆಂಬರ್ 6, 2026  ಬೆಂಗಳೂರಿನ ಸಿ.ಐ.ಎಲ್ ಲೇಔಟ್ ಶ್ರೀ ರಾಧಾಕೃಷ್ಣ ದೇಗುಲದಲ್ಲಿ 'ಶ್ರೀ ಕೃಷ್ಣ ಜನ್ಮಾಷ್ಠಮಿ' ಪ್ರಯುಕ್ತ ವಿಶೇಷ ಸಂಗೀತ ಕಾರ್ಯಕ್ರಮ ಆಯೋಜಿಸಲಾಗಿತ್ತು.  ವಿದ್ವಾನ್ ಅಂಜಲಿ ಶ್ರೀರಾಮ್ ಅವರು ಅದ್ಭುತವಾಗಿ ಸಂಗೀತ ಕಾರ್ಯಕ್ರಮ ನಡೆಸಿ ಕೊಟ್ಟರು.  ಈ ಸಂದರ್ಭದಲ್ಲಿ ಶ್ರೀ ಕೃಷ್ಣನ ಆರಾಧನೆಯ ಪ್ರಸಿದ್ಧ ಹಾಡುಗಳನ್ನು ಹಾಡಿ, ದೇಗುಲಕ್ಕೆ ಬಂದಿದ್ದ ನೂರಾರು ಕೃಷ್ಣ ಭಕ್ತರಿಗೆ ಸಂಗೀತ ಸುಧೆಯನ್ನು ಉಣಬಡಿಸಲಾಯಿತು.  ವಿದ್ವಾನ್ ಮಥುರ್ ಶ್ರೀನಿಧಿ ಅವರಿಂದ ವೀಣಾವಾದನ, ವಿದ್ವಾನ್ ಅನಿರುದ್ದ್ ಭಟ್, ಖಂಜಿರಾ ವಾದ್ವವನ್ನು ವಿದ್ವಾನ್ ಕಿರಣ್ ಕುಮಾರ್ ಅವರು ನುಡಿಸಿ ಭಕ್ತರ ಮನರಂಜಿಸಿದರು.  ಪ್ರತಿ ವರ್ಷವೂ ಶ್ರೀ ರಾಧಾಕೃಷ್ಣ ದೇಗುಲದಲ್ಲಿ 'ಶ್ರೀ ಕೃಷ್ಣ ಜನ್ಮಾಷ್ಠಮಿ'ಯನ್ನು ವಿಶೇಷವಾಗಿ ಆಚರಿಸಲಾಗುತ್ತದೆ. ಶ್ರೀ ಕೃಷ್ಣನ ದರ್ಶನ ಪಡೆಯಲು ಈ ದೇಗುಲಕ್ಕೆ ಸಾವಿರಾರು ಜನರು ಭೇಟಿ ನೀಡುತ್ತಾರೆ.

ಅಂತರರಾಷ್ಟ್ರೀಯ ಮಹಿಳಾ ಉದ್ಯಮಿಗಳ ದಿನದ 5ನೇ ಆವೃತ್ತಿಗೆ ಸಿಎಂ ಡಿ.ಕೆ. ಶಿವಕುಮಾರ್ ಚಾಲನೆ

Image
ಬೆಂಗಳೂರು, ಸೆಪ್ಟೆಂಬರ್ 2, 2026:  ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆ-ಉಬುಂಟು ಸಂಸ್ಥೆಯು ಜಂಟಿಯಾಗಿ ಏರ್ಪಡಿಸಿದ್ದ 'ಒಗ್ಗಟ್ಟಾಗಿ ಬೆಳೆಯೋಣ' ಅಂತರರಾಷ್ಟ್ರೀಯ ಮಹಿಳಾ ಉದ್ಯಮಿಗಳ ದಿನದ 5ನೇ ಆವೃತ್ತಿಯನ್ನು ಬುಧವಾರ ಉದ್ಘಾಟಿಸಿ ಸಿಎಂ ಡಿ.ಕೆ. ಶಿವಕುಮಾರ್ ಅವರು ಮಾತನಾಡಿದರು.  'ರಾಜಕೀಯ ಉದ್ದೇಶದಿಂದ ಯೋಜನೆಗೆ ವಿರೋಧ ವ್ಯಕ್ತವಾಗುತ್ತಿದೆ. ಆದರೆ, ಯೋಜನೆಯು ಜನರ ಸಮಯ, ಹಣವನ್ನು ಉಳಿಸಲಿದೆ' ಎಂದು ಪ್ರತಿಪಾದಿಸಿದರು. 'ನಗರದಲ್ಲಿ ಸಂಚಾರದಟ್ಟಣೆ ನಿವಾರಣೆಗೆ ರೂಪಿಸಿರುವ ಸುರಂಗ ರಸ್ತೆ ಯೋಜನೆಯ ಪರವಾಗಿ ಉದ್ಯಮಿಗಳು ದನಿ ಎತ್ತಬೇಕು' ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮನವಿ ಮಾಡಿದರು. 'ಉದ್ಯಮಿಗಳಾಗಿರುವ ನೀವು, ಈ ಯೋಜನೆಯ ಪರವಾಗಿ ಧ್ವನಿ ಎತ್ತಬೇಕು. ನಗರವು ಬೃಹತ್ತಾಗಿ ಬೆಳೆಯುತ್ತಿದ್ದು, 1.4 ಕೋಟಿ ವಾಹನಗಳಿವೆ. ಸರ್ಕಾರವು ಬೆಂಗಳೂರಿನ ಸಂಚಾರ ವ್ಯವಸ್ಥೆ ಬಲಪಡಿಸುವ ಸಲುವಾಗಿ ಮೂಲಸೌಲಭ್ಯ ಅಭಿವೃದ್ಧಿಗೆ 1.5 ಲಕ್ಷ ಕೋಟಿ ವೆಚ್ಚ ಮಾಡುತ್ತಿದೆ' ಎಂದು ತಿಳಿಸಿದರು. 'ರಾಮಾಯಣದಲ್ಲಿ ರಾಮನಿಗಿಂತ ಸೀತೆಯ ವ್ಯಕ್ತಿತ್ವ ಬಹಳ ದೊಡ್ಡದು. ಆಕೆಯ ತ್ಯಾಗ, ಹೋರಾಟಗಳು ಮಾದರಿಯಾಗಿವೆ. ಸವಾಲುಗಳನ್ನು ಮೆಟ್ಟಿ ಉದ್ದಿಮೆ ಕಟ್ಟಿರುವ ರಾಜ್ಯದ ಮಹಿಳೆಯರೂ ಮಾದರಿಯಾ-ಗಿದ್ದಾರೆ. ಗ್ರಾಮ ಪಂಚಾಯಿತಿಯಿಂದ ಸಂಸತ್ತಿನವರೆಗೆ ಮಹಿಳಾ ನಾಯಕತ್ವದ ಅಗತ್ಯವ...

ಅಂತರರಾಷ್ಟ್ರೀಯ ಉದ್ಯಮಿ ಭಾರತ ಸಮಾವೇಶ ಮತ್ತು ಪ್ರದರ್ಶನ 2026 - ಬೆಂಗಳೂರಿನಲ್ಲಿ ಆಯೋಜನೆ

Image
ಬೆಂಗಳೂರು, ಸೆಪ್ಟೆಂಬರ್ 1, 2026  ಜಾಗತಿಕ ಮಟ್ಟದಲ್ಲಿ ಉದ್ಯಮಶೀಲತೆಯನ್ನು ಉತ್ತೇಜಿಸುವ ಮಹತ್ವಾಕಾಂಕ್ಷಿ ಉದ್ದೇಶದೊಂದಿಗೆ, ಅಂತರರಾಷ್ಟ್ರೀಯ ಉದ್ಯಮಿ ಭಾರತ ಸಮಾವೇಶ ಮತ್ತು ಪ್ರದರ್ಶನ 2026 ಇದೇ ಡಿಸೆಂಬರ್ 4,5, ಮತ್ತು 6, 2026 ರಂದು ಬೆಂಗಳೂರು ಅಂತರರಾಷ್ಟ್ರೀಯ ವಸ್ತು ಪ್ರದರ್ಶನ ಕೇಂದ್ರ (BIEC) ನಲ್ಲಿ ಭವ್ಯವಾಗಿ ನಡೆಯಲಿದೆ. ಈ ಮೂರು ದಿನಗಳ ಅಂತರರಾಷ್ಟ್ರೀಯ ಸಮಾವೇಶವು ಭಾರತ ಸೇರಿದಂತೆ ವಿವಿಧ ದೇಶಗಳಿಂದ ಉದ್ಯಮಿಗಳು, ಸ್ಟಾರ್ಟ್ ಅಪ್ ಗಳು, ಹೂಡಿಕೆದಾರರು, ತಂತ್ರಜ್ಞಾನ ತಜ್ಞರು ಮತ್ತು ಉದ್ಯಮಾಸಕ್ತರನ್ನು ಒಂದೇ ವೇದಿಕೆಯಲ್ಲಿ ಸೇರಿಸುವ ಮಹತ್ವದ ಕಾರ್ಯಕ್ರಮವಾಗಿದೆ. ಹೊಸ ಉದ್ಯಮ ಆರಂಭಿಸಲು, ಈಗಿನ ವ್ಯವಹಾರವನ್ನು ವಿಸ್ತರಿಸಲು ಹಾಗೂ ಜಾಗತಿಕ ಮಾರುಕಟ್ಟೆ ಪ್ರವೇಶಿಸಲು ಬಯಸುವವರಿಗೆ ಇದು ಅತ್ಯುತ್ತಮ ಅವಕಾಶವಾಗಿದೆ. ಸಮಾವೇಶದ ಪ್ರಮುಖ ಉದ್ದೇಶಗಳು: ಭಾರತೀಯ ಉದ್ಯಮಗಳನ್ನು ಜಾಗತಿಕ ಮಟ್ಟಕ್ಕೆ ಕೊಂಡೊಯ್ಯುವುದು ಅಂತರರಾಷ್ಟ್ರೀಯ ಹೂಡಿಕೆ ಮತ್ತು ವ್ಯವಹಾರ ಸಹಭಾಗಿತ್ವಗಳಿಗೆ ವೇದಿಕೆ ಸೃಷ್ಟಿಸುವುದು ಸ್ಟಾರ್ಟ್‌ ಅಪ್‌ಗಳು ಮತ್ತು MSMEಗಳಿಗೆ ಜಾಗತಿಕ ವಿಸ್ತರಣಾ ಅವಕಾಶ ಕಲ್ಪಿಸುವುದು ನವೀನ ತಂತ್ರಜ್ಞಾನ ಮತ್ತು ಆಧುನಿಕ ವ್ಯವಹಾರ ಮಾದರಿಗಳನ್ನು ಪರಿಚಯಿಸುವುದು ಪ್ರಮುಖ ಆಕರ್ಷಣೆಗಳು: ಅಂತರರಾಷ್ಟ್ರೀಯ ಪ್ಯಾನೆಲ್ ಚರ್ಚೆಗಳು - ದೇಶೀಯ ಹಾಗೂ ವಿದೇಶಿ ತಜ್ಞರಿಂದ Global B2B ಮತ್ತು B2C ಮೀಟಿಂಗ್ಗಳು...

ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದಿಂದ 3,200 ರೈತರಿಗೆ ನಿವೇಶನ ಹಂಚಿಕೆ

Image
ಬೆಂಗಳೂರು, ಆಗಸ್ಟ್ 31, 2026 ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಅಭಿವೃದ್ಧಿಪಡಿಸಿರುವ ಶಿವರಾಮ ಕಾರಂತ ಬಡಾವಣೆಗೆ ಭೂಮಿ ನೀಡಿದ 3,200 ರೈತರಿಗೆ ಪರಿಹಾರ ರೂಪದಲ್ಲಿ 18,399 ನಿವೇಶನ ಹಂಚಿಕೆ ಮಾಡಲಾಯಿತು. ಇದೇ ವೇಳೆ ಸಾರ್ವಜನಿಕರಿಂದ ಅರ್ಜಿ ಆಹ್ವಾನಿಸುವ ಪ್ರಕ್ರಿಯೆಗೂ ಮುಖ್ಯಮಂತ್ರಿ ಡಿ.ಕೆ. ಶಿವಕುಮಾ‌ರ್ ಚಾಲನೆ ನೀಡಿದರು. ನಗರದ ನೆಹರೂ ತಾರಾಲಯದಲ್ಲಿ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಸೋಮವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಭೂ ಮಾಲೀಕರಿಗೆ 3 ಕೋಟಿ ಚದರ ಅಡಿ ವಿಸ್ತೀರ್ಣದ ಜಾಗವನ್ನು * యు ఎ లో ఎం ఎ నో ಈ ಸಾಫ್ಟ್‌ವೇರ್ ಮೂಲಕ ಹಂಚಿಕೆ ಮಾಡ ಲಾಯಿತು. 20 ಭೂ ಮಾಲೀಕರಿಗೆ ಡಿ.ಕೆ. ಶಿವಕುಮಾ‌ರ್ ಅವರು ಸಾಂಕೇತಿಕ ವಾಗಿ ಹಂಚಿಕೆ ಪತ್ರ ವಿತರಿಸಿದರು. ಉಳಿದ ವರಿಗೆ ಕೌಂಟರ್‌ಗಳಲ್ಲಿ ವಿತರಿಸುವ ವ್ಯವಸ್ಥೆಮಾಡಲಾಗಿತ್ತು. ನಿವೇಶನಗಳ ಹಂಚಿಕೆಗೆ ಸಾರ್ವಜನಿಕ-ರಿಂದ ಅರ್ಜಿ ಆಹ್ವಾನಿಸುವ ತಂತ್ರಾಂಶಕ್ಕೆ ವೆ. ಮುಖ್ಯಮಂತ್ರಿ ಚಾಲನೆ ನೀಡಿದರು. 26,000 ನಿಗದಿಪಡಿಸಿದ್ದು, ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಈ ವೇಳೆ ಮಾತನಾಡಿದ ಡಿ.ಕೆ.ಶಿವಕುಮಾರ್, 'ಮೂರು ವರ್ಷಗಳಿಂದಲೇ ಪರಿಹಾರ ನೀಡುವ ಪ್ರಯತ್ನ ಮಾಡಿ ಅರ್ಜಿಗಳನ್ನು ಕರೆಯಲಾಗಿತ್ತು. ನ್ಯಾಯಾಲಯ ತಡೆಯಾಜ್ಞೆ ನೀಡಿದ್ದರಿಂದ ಶಿವರಾಮ ಕಾರಂತ ಬಡವಾಣೆಯ ಭೂ ಮಾಲೀಕರಿಗೆ ಪರಿಹಾರ ನೀಡುವುದು ತಡವಾಯಿತು. ನಿವೇಶನ ಹಂಚಿಕೆಗ...

ಬೆಂಗಳೂರಿನ ಖಾಸಗಿ ಹೋಟೆಲ್ ನಲ್ಲಿ ವಿಕಾಸಶೀಲ ಇನ್ಸಾನ್ ಪಾರ್ಟಿ ಪದಾಧಿಕಾರಿಗಳಿಂದ ಮಹತ್ವದ ಸುದ್ದಿಗೋಷ್ಠಿ

Image
ಬೆಂಗಳೂರು, ಆಗಸ್ಟ್ 31, 2026 ಅಲ್ಪಸಂಖ್ಯಾತರು, ಹಿಂದುಳಿದ ವರ್ಗಗಳ ಮೇಲಿನ ತಾರತಮ್ಯ ನಿರಂತರವಾಗಿದೆ: ಮುಕೇಶ್ ಸಹಾನಿ ಬೆಂಗಳೂರು: ದೇಶದಲ್ಲಿ ಒಂದು ಸಂವಿಧಾನ ಮತ್ತು ಒಬ್ಬರೇ ಪ್ರಧಾನ ಮಂತ್ರಿ ಇದ್ದರೂ, ಅಲ್ಪಸಂಖ್ಯಾತ ಸಮುದಾಯ ಹಾಗೂ ವಿವಿಧ ಹಿಂದುಳಿದ ವರ್ಗಗಳ ಮೇಲೆ ತಾರತಮ್ಯ ನಿರಂತರವಾಗಿ ನಡೆಯುತ್ತಿದೆ ಎಂದು ಬಿಹಾರದ ಮಾಜಿ ಸಚಿವ ಹಾಗೂ ವಿಕಾಸಶೀಲ ಇನ್ಸಾನ್ ಪಾರ್ಟಿಯ ಸಂಸ್ಥಾಪಕ ರಾಷ್ಟ್ರೀಯ ಅಧ್ಯಕ್ಷ ಮುಕೇಶ್ ಸಹಾನಿ ಆರೋಪಿಸಿದರು. ಸೋಮವಾರ ನಗರದ ಖಾಸಗಿ ಹೋಟೆಲ್ ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ​ದೇಶದ ವಿವಿಧ ರಾಜ್ಯಗಳಲ್ಲಿ ಮೀಸಲಾತಿ ವರ್ಗೀಕರಣದಲ್ಲಿ ಅಸಮಾನತೆ ಇದ್ದು, ಮಲ್ಲಾಹ್ ಮತ್ತು ಮೀನುಗಾರ ಸಮುದಾಯಗಳಡಿ ಸೇರ್ಪಡೆಯಾಗಿರುವ ಜನರಿಗೆ ದೇಶಾದ್ಯಂತ ಏಕರೂಪದ ಮೀಸಲಾತಿ ಸ್ಥಾನಮಾನ ಸಿಗಬೇಕು. ಹಿಂದುಳಿದ ಹಾಗೂ ತುಳಿತಕ್ಕೊಳಗಾದ ಎಸ್‌ಸಿ, ಎಸ್‌ಟಿ ಮತ್ತು ಒಬಿಸಿ ಸಮುದಾಯಗಳಿಗೆ ರಾಜಕೀಯ ಮತ್ತು ಸಾಮಾಜಿಕ ನ್ಯಾಯ ಸಿಗುವಂತಾಗಬೇಕು. ಇದಕ್ಕಾಗಿ ಪ್ರತಿಯೊಬ್ಬರೂ ಒಗ್ಗೂಡಿ ಹೋರಾಡಬೇಕಿದೆ ಎಂದರು. ​ ಬಾಬಾಸಾಹೇಬ್ ಅಂಬೇಡ್ಕರ್ ಅವರ ತತ್ವಗಳು ಮತ್ತು ಸಿದ್ಧಾಂತಗಳ ಹಾದಿಯಲ್ಲಿ ಸಾಗುವ ಮೂಲಕ ಪ್ರತಿಯೊಬ್ಬರಿಗೂ ಸಮಾನ ಅವಕಾಶಗಳು ಹಾಗೂ ನ್ಯಾಯ ದೊರೆಯುವಂತೆ ಮಾಡುವುದು ನಮ್ಮ ಪಕ್ಷದ ಮುಖ್ಯ ಗುರಿಯಾಗಿದೆ. ಪ್ರಸ್ತುತ ರಾಜಕೀಯ ಕ್ಷೇತ್ರದಲ್ಲಿ ವ್ಯಾಪಾರೀಕರಣ ಹೆಚ್ಚಾಗುತ್ತಿದ್ದು, ಇದರಿಂದ ಶೋಷಿತ ಹಾಗೂ ಹಿಂದುಳಿದ ವರ್...

ಫೋಟೋ ಜರ್ನಲಿಸ್ಟ್ಸ್ ಅಸೋಸಿಯೇಷನ್ ವತಿಯಿಂದ 'ಫ್ರೋಜನ್ ಮೆಮೊರೀಸ್' ಛಾಯಾಚಿತ್ರ ಪ್ರದರ್ಶನ

Image
ಬೆಳಕು-ನೆರಳಿನ ಕಾವ್ಯ, ಕಾಲವನ್ನೇ ಕಟ್ಟಿಹಾಕುವ ದೃಶ್ಯ ವೈಭವ! ಎಂದು ಬಣ್ಣಿಸಿದ ಸಿಎಂ ಡಿ. ಕೆ. ಶಿವಕುಮಾರ್   ಬೆಂಗಳೂರಿನ ಕುಮಾರಕೃಪಾ ರಸ್ತೆಯಲ್ಲಿರುವ ಚಿತ್ರಕಲಾ ಪರಿಷತ್ತಿನಲ್ಲಿ ಫೋಟೋ ಜರ್ನಲಿಸ್ಟ್ಸ್ ಅಸೋಸಿಯೇಷನ್ ಬೆಂಗಳೂರು (ರಿ.) ವತಿಯಿಂದ ವಿಶ್ವ ಛಾಯಾಗ್ರಹಣ ದಿನದ ಅಂಗವಾಗಿ ಆಯೋಜಿಸಲಾಗಿದ್ದ 'ಫ್ರೋಜನ್ ಮೆಮೊರೀಸ್' ಛಾಯಾಚಿತ್ರ ಪ್ರದರ್ಶನದಲ್ಲಿ ಸಿಎಂ ಡಿ. ಕೆ. ಶಿವಕುಮಾರ್ ಅವರು ಭಾಗಿಯಾಗಿದ್ದರು.  ಈ ಸಂದರ್ಭದಲ್ಲಿ ಪ್ರದರ್ಶನದಲ್ಲಿದ್ದ ಹಲವಾರು ಅರ್ಥಪೂರ್ಣ ಛಾಯಾಚಿತ್ರಗಳನ್ನು ವೀಕ್ಷಿಸಿದ ನಂತರ ಡಿ. ಕೆ. ಶಿವಕುಮಾರ್ ಕ್ಯಾಮೆರಾ ಹಿಡಿದು ಒಂದು ಫೋಟೋವನ್ನು ಕ್ಲಿಕ್ ಮಾಡಿದರು.   ಸಮಾಜದ ನೈಜ ಪ್ರತಿಬಿಂಬವನ್ನು ತಮ್ಮ ಕ್ಯಾಮೆರಾ ಕಣ್ಣುಗಳ ಮೂಲಕ ಸೆರೆಹಿಡಿದು ಜನರಿಗೆ ತಲುಪಿಸುವ ಎಲ್ಲಾ ಫೋಟೋ ಜರ್ನಲಿಸ್ಟ್ ಹಾಗೂ ಛಾಯಾಗ್ರಾಹಕ ಮಿತ್ರರ ಶ್ರಮ ಮತ್ತು ಪ್ರತಿಭೆಗೆ ನನ್ನ ಹೃತ್ಪೂರ್ವಕ ಅಭಿನಂದನೆಗಳನ್ನು ತಿಳಿಸಿದರು.

Shoppers Stop and Peter England Come Together to Introduce STOP × Peter England - A New Chapter in Contemporary Menswear

Image
Bengaluru, 26th August 2026: Shoppers Stop, India's leading premium fashion and beauty destination, today announced the launch of STOP x Peter England, a Shoppers Stop Exclusive Collab, marking a significant new chapter for its iconic menswear label. Through this strategic collaboration with Peter England, one of India's most trusted menswear brands, STOP Menswear embarks on a new journey that combines timeless style with contemporary design for the modern Indian man. Built on the shared legacy of two brands that have shaped men's fashion in India for decades, STOP x Peter England brings together STOP by Shoppers Stop's understanding of evolving consumer preferences and Peter England's expertise in crafting accessible, quality menswear. The result is a thoughtfully curated collection that offers versatile wardrobe essentials designed for work, and celebratory occasions. The collaboration marks the transition of STOP Menswear into a dedicated association ...